Loka snehaloka lyrics ( ಕನ್ನಡ ) – Snehaloka

Loka snehaloka song details

  • Song : Loka snehaloka
  • Singer : Rajesh Krishnan
  • Lyrics : Hamsalekha
  • Movie : Snehaloka
  • Music : Hamsalekha
  • Label : Anand audio

Loka snehaloka lyrics in Kannada

ಲೋಕ ಸ್ನೇಹಲೋಕ ಸಾಂಗ್ ಲಿರಿಕ್ಸ್

ಈ ಲೋಕ ಈ ಲೋಕ
ಲೋಕ ಸ್ನೇಹಲೋಕ ಇದು ಲೋಕ ಸ್ನೇಹಲೋಕ
ಹಲೋ ಹಾಯ್ ಹಲೊ ಹಾಯ್

ಈ ಲೋಕ ಈ ಲೋಕ
ಲೋಕ ಸ್ನೇಹಲೋಕ ಇದು ಲೋಕ ಸ್ನೇಹಲೋಕ
ಹಲೋ ಹಾಯ್ ಹಲೊ ಹಾಯ್

ದ್ವೇಷಕ್ಕೆ ಧ್ವೇಷ
ಮೋಸಕ್ಕೆ ಮೋಸ
ಔಷಧಿ ಅಲ್ಲ ಅಂದ ಪುರಂದರ ದಾಸ
ದಾಸರ ವಾಣಿಗೆ ಬೋಲೋ ಜೈ ಬೋಲೋ ಜೈ
ಈ ಲೋಕ ಈ ಲೋಕ
ಲೋಕ ಸ್ನೇಹಲೋಕ ಇದು ಲೋಕ ಸ್ನೇಹಲೋಕ
ಹಲೋ ಹಾಯ್ ಹಲೋ ಹಾಯ್

ಈ ಲೋಕ ಈ ಲೋಕ

ಹೇ ಹೇ ಸ್ನೇಹ ಮಳೆಯಲಿ ಸೂರು ಬಿಸಿಲಲಿ ಕೊಡೆಯಂತೆ
ಸಮಯ ಕಾಡು ಬೈದು ಹೇಳೋ ಭಲೇ ಬಂಧು ಗೆಳೆಯ
ಹೇ ಹೇ ಸ್ನೇಹ ಮನಸಿನ ವ್ಯಥೆಯ ಕೇಳುವ ತಾಯಂತೆ
ನಿಂದೆ ಸಹಿಸಿ ಮಾನ ಉಳಿಸೋ ಪಾಪದ ಪ್ರಾಣಿ ಗೆಳೆಯ
ಜಾಣಾನೋ ಇಲ್ಲ ಪೆದ್ದನೋ ಸ್ನೇಹ ಆದರೆ ಸಾಕು ಭಲೇ ಜೋಡಿ
ಮಾನಾನೋ ಇಲ್ಲ ಪ್ರಾಣನೋ ತಂದು ನೀಡಲೂ ಸ್ನೇಹ ರೆಡಿ ನೋಡಿ ಯುದ್ದದಿ ಎಲ್ಲ ಸೋತರು ಸಹಿತ ಕಳ್ಳನ ಸ್ನೇಹ ಗೆದ್ದನು ಎಂದ
ಕೌರವ ವಾಣಿಗೆ ಬೋಲೋ ಜೈ ಬೋಲೋ ಜೈ

ಈ ಲೋಕ ಈ ಲೋಕ
ಲೋಕ ಸ್ನೇಹಲೋಕ ಇದು ಲೋಕ ಸ್ನೇಹಲೋಕ
ಹಲೋ ಹಾಯ್ ಹಲೊ ಹಾಯ್

ಈ ಲೋಕ ಈ ಲೋಕ

ಕೃಷ್ಣ ಪಾರ್ಥ್ ಗೆಳೇಯರೆ ಆದರೂ ಸಲಿಗೆಯ ಮೀರಲಿಲ್ಲ
ಅವನು ಒಮ್ಮೆ ಇವನು ಒಮ್ಮೆ
ಸೋತು ಗೆದ್ದರೆಲ್ಲ
ಅಣ್ಣ ತಮ್ಮ ಬಂಧು ಬಳಗ ಮೋಸ ತಾಳಬಹುದು
ದ್ರೋಹ ದ್ರೋಹ ಸ್ನೇಹ ದ್ರೋಹ ಎಂದು ಆರದ ಬೆಂಕಿ
ಆರೋಯ್ತೋ ಬೆಂಕಿ ಆರೋಯ್ತೋ
ನಿನ್ನ ಸ್ನೇಹದ ತಂಪಿನ ಮಳೆಯಿಂದ
ಆಗೋಯ್ತೋ ಸ್ನೇಹ ಆಗೋಯ್ತೋ
ನಿನ್ನ ರಾಮಬಾಣದಂತ ಮಾತಿಂದ
ಸ್ನೇಹ ಎಂದರೆ ನಿಜದ ನಿಶಾನೆ
ಬುದ್ದನೂ ಕಾಯುವ ಹೃದಯ ಖಜಾನೆ
ಹೃದಯ ವಾಣಿಗೆ ಬೋಲೋ ಜೈ ಬೋಲೋ ಜೈ

ಈ ಲೋಕ ಈ ಲೋಕ
ಲೋಕ ಸ್ನೇಹಲೋಕ ಇದು ಲೋಕ ಸ್ನೇಹಲೋಕ
ಹಲೋ ಹಾಯ್ ಹಲೊ ಹಾಯ್

ಈ ಲೋಕ ಈ ಲೋಕ

Loka snehaloka song video :

Leave a Comment

Contact Us