Kempu gulabi song details
- Song : Kempu gulabi
- Singer : K J Yesudas , Swarnalatha
- Lyrics : Hamsalekha
- Music : Hamsalekha
- Movie : Kempu gulabi
Kempu gulabi lyrics in Kannada
ಕೆಂಪು ಗುಲಾಬಿ ಲಿರಿಕ್ಸ್
ಕೆಂಪು ಗುಲಾಬಿ
ಕೆಂಪು ಗುಲಾಬಿ
ಕೆಂಪು ಗುಲಾಬಿ
ಕೆಂಪು ಗುಲಾಬಿ
ಬಣ್ಣ ಬಣ್ಣ ನನ್ನ ತುಂಬಾ ನಿನ್ನ ಬಣ್ಣವೆ
ನಾನು ನೋಡೊ ಜಗವೆಲ್ಲಾ ನಿನ್ನ ಬಣ್ಣವೆ
ಈ ಎದೆಗೂಡಿಗೆ
ಈ ಹೊಸಹಾಡಿಗೆ
ನಾದ ವೇದ ಎಲ್ಲಾ ನಿನ್ನ ರೂಪವೆ
ಕೆಂಪು ಗುಲಾಬಿ
ಕೆಂಪು ಗುಲಾಬಿ
ಕೆಂಪು ಗುಲಾಬಿ
ಕೆಂಪು ಗುಲಾಬಿ
ಹೇ ತಾನ ತಂದಾನ…
ಹೇ ತಾನ ತಂದಾನ…
ಈ ಕೊಳಲ ಧ್ವನಿ
ನನ್ನಲಿ ತುಂಬಿದೆ
ಮೊಗ್ಗಾದ ಹೆಣ್ಣಾದ ನಾ ಹೂವಾದೆನು
ಜೇನಿಂದ ಮೈತುಂಬಿ
ನಿನಗೆ ತಂದೆನು
ಆ ರಾಧೆ ಗರಿ
ನನ್ನೆಲೆ ತಂದೆನೆ
ನಿನ್ನಲ್ಲಿ ಒಂದಾಗಿ
ಹೋಗೋ ಪಾಲನೆ
ನಾನೆನೆ ನಿನಗಂತ
ಈ ಆರಾಧನೆ
ನನ್ನ ಪ್ರೇಮದ ಮೂರ್ತಿ ನೀನು
ಕೆಂಪು ಗುಲಾಬಿ
ಕೆಂಪು ಗುಲಾಬಿ
ಕೆಂಪು ಗುಲಾಬಿ
ಕೆಂಪು ಗುಲಾಬಿ
ನಾ ಗಿಡವಾಗುವೆ
ನಾ ಎಲೆಯಾಗುವೆ
ನನ್ನಲಿ ಮೈಚಲ್ಲಿ ನೀ ತೂಗಾಡಲು
ಗಾಳೀಲಿ ಕೈಚಲ್ಲಿ ನೀ ತೇಲಾಡಲು
ನಾ ಶಶಿಯಾಗುವೆ
ನಾ ರವಿಯಾಗುವೆ
ನಿದ್ದೆಲಿ ತಂಪಿಟ್ಟು ನಿನ್ನ ಕಾಯಲು
ಮುಂಜಾನೆ ತುರುಕಿಟ್ಟ ನಿನ್ನ ತೂಗಲು
ಎಲ್ಲಾ ಕಾಲದ ಜೋಡಿಯೂ ನಾನು
ಕೆಂಪು ಗುಲಾಬಿ
ಕೆಂಪು ಗುಲಾಬಿ
ಕೆಂಪು ಗುಲಾಬಿ
ಕೆಂಪು ಗುಲಾಬಿ
ಬಣ್ಣ ಬಣ್ಣ ನನ್ನ ತುಂಬಾ ನಿನ್ನ ಬಣ್ಣವೆ
ನಾ ನೋಡೊ ಜಗವೆಲ್ಲಾ ನಿನ್ನ ಬಣ್ಣವೆ
ಈ ಎದೆಗೂಡಿಗೆ
ಈ ಹೊಸಹಾಡಿಗೆ
ನಾದ ವೇದ ಎಲ್ಲಾ ನನ್ನ ರೂಪವೆ
ಕೆಂಪು ಗುಲಾಬಿ
ಕೆಂಪು ಗುಲಾಬಿ
ಕೆಂಪು ಗುಲಾಬಿ
ಕೆಂಪು ಗುಲಾಬಿ