Kadre thappu kondre thappu song details
- Song : Kadre thappu kondre thappu
- Singer : Puneeth Rajkumar
- Lyrics : T P Kailasam
- Movie : Parashuram
- Music : Hamsalekha
Kadre thappu kondre thappu lyrics in Kannada
ಕದ್ರೆ ತಪ್ಪು ಕೊಂದ್ರೆ ತಪ್ಪು ಸಾಂಗ್ ಲಿರಿಕ್ಸ್
ಕದ್ರೆ ತಪ್ಪು ಕೊಂದ್ರೆ ತಪ್ಪು
ಸುಳ್ಳು ಪಳ್ಳು ಹೇಳೋದು ತಪ್ಪು
ಹೊಗಳೋದು ತಪ್ಪು ತೆಗೆಳೋದು ತಪ್ಪು
ಶುದ್ದಿ ಇಲ್ಲದೆ ಬದುಕೋದು ತಪ್ಪು
ನನ್ನ ಹೆಸರೆ ಅಪ್ಪು ಹಾಡೊ ಲೊಲ್ಲಿಪಪ್ಪು
ನಾನ್ ಹಾಡ್ತೀನಿ ಈಗ ಕೊಡೆ ಪಾಪಪ್ಪು
ನಮ್ ಕನ್ನಡಕೊಬ್ನೆ ನಮ್ ಕೈಲಸಮ್ಮ
ನನ್ ನಾಲಗೆಗೀಗ ಅವನ್ ಹಾಡೆ ದಮ್ಮು
ತಮಾಷೆ ನೋಡಲು ಬೋರ ಹೊಂಟ ಮೈಸೂರು ಸೂವಿಗೆ
ಹುಲಿ ನೋಡಿ ಬಾರೆ ಹಾಕಿದ್ ದೊಡ್ ಬೆಕ್ಕು ಅನ್ಕೊಂಡ
ಅರೆ ತಮಾಷೆ ನೋಡಲು ಬೋರ ಹೊಂಟ ಮೈಸೂರು ಸೂವಿಗೆ
ಹುಲಿ ನೋಡಿ ಬಾರೆ ಹಾಕಿದ್ ದೊಡ್ ಬೆಕ್ಕು ಅನ್ಕೊಂಡ
ಬೋನಲ್ ನುಗ್ಗಿ ಹುಲಿನ್ ಸವ್ರತ ಪಸ್ ಪಸ್ ಅಂತಿದ್ದ
ಹುಲಿ ರೇಕೊಂಡ್ ಬೋರನ್ ಕೆರಕೊಂಡು ಹಲ್ ಗಲ್ ಬುಟ್ಟಗ
ಬೋರ ಬಂದ್ಕೊಂಡು ಕಣ್ಣೀರ್ ಸುರಿಸುತ ಕೈಮೂರ್ ಕಿರ್ಚಾಡ್ದ
ಬುಡ್ರಪ್ಪ ಬೆಕ್ಕಿನರಾಯ ನಮಸ್ಕಾರ ನನ್ನೊಡೆಯ
ಬುಡ್ರಪ್ಪ ಬೆಕ್ಕಿನರಾಯ ನಮಸ್ಕಾರ ನನ್ನೊಡೆಯ
ನಮ್ಮ ತಿಪ್ಪರಳ್ಳಿ ಬಲುದೂರ ಆದ್ರೆ ಅಲ್ಲವ್ಳೆ ನಮ್ ಬಸವಿ
ನಮ್ಮ ಕನ್ನಡಕೊಬ್ನೆ ನಮ್ಮ ಕೈಲಾಸಮ್ಮ
ನನ್ನ ನಾಲಿಗೀಗ ಅವ್ನ್ ಹಾಡೆ ದಮ್ಮು
ಕದ್ರೆ ತಪ್ಪು ಕೊಂದ್ರೆ ತಪ್ಪು
ಸುಳ್ಳು ಪಳ್ಳು ಹೇಳೋದು ತಪ್ಪು
ಹೊಗಳೋದು ತಪ್ಪು ತೆಗೆಳೋದು ತಪ್ಪು
ಶುದ್ದಿ ಇಲ್ಲದೆ ಬದುಕೋದು ತಪ್ಪು
ನನ್ನ ಹೆಸರೆ ಅಪ್ಪು ಹಾಡೊ ಲೊಲ್ಲಿಪಪ್ಪು
ನಾನ್ ಹಾಡ್ತೀನಿ ಈಗ ಕೊಡೆ ಪಾಪಪ್ಪು
ನಮ್ ಕನ್ನಡಕೊಬ್ನೆ ನಮ್ ಕೈಲಸಮ್ಮ
ನನ್ ನಾಲಗೆಗೀಗ ಅವನ್ ಹಾಡೆ ದಮ್ಮು
ಜೈ ಕೈಲಾಸಮ್ಮ….