I love you idiot lyrics ( ಕನ್ನಡ ) – Kiss – super cine lyrics

I love you idiot – Sanjith hegde , Apoorva Sridhar Lyrics

Singer Sanjith hegde , Apoorva Sridhar

About the song

▪ Movie : Kiss
▪ Song : I love you idiot
▪ Singers : Sanjith Hegde & Apoorva Sridhar
▪ Lyrics A P Arjun
▪ Music : VHarikrishna

I love you idiot lyrics

Kiss me baby, come on.. X3

ಮುತ್ತನಾದ್ರು ಕೊಟ್ಟ್, ಬಿಟ್ ಹೇಳೇ
ಸ್ವಲ್ಪ ಸಿಟ್ಟು ಬಿಟ್ ಬಿಟ್ ಹೇಳೇ
Phone ಅನ್ನಾದ್ರು ಮಾಡ್ ಬಿಟ್ ಹೇಳೇ ಲೇ!
ಪರ್ವಾಗಿಲ್ಲ ಇಲ್ಲೆ ಹೇಳೇ
ಮಧ್ಯ ರೋಡಲ್ ನಿಂತ್ಕೊಂಡು ಹೇಳೇ
ಒಂದು ಸಾರಿ ಬಾಯಿ ಬಿಟ್ಟು ಹೇಳೇ ಲೇ!

No X8
ಇಷ್ಟ ಇಲ್ಲ ನಂಗೆ
NoX8
ನೀನು ಬೇಡ ನಂಗೆ
NoX12

I love you idiot!
ಹೇಳಮ್ಮ juliot..
you are my favorite
ನಮ್ ಪ್ರೀತಿ chocolate

ಮುತ್ತನಾದ್ರು ಕೊಟ್ ಬಿಟ್ ಹೇಳೇ
ಸ್ವಲ್ಪ ಸಿಟ್ಟು ಬಿಟ್ ಬಿಟ್ ಹೇಳೇ
Phone ಅನ್ನಾದ್ರು ಮಾಡ್ ಬಿಟ್ ಹೇಳೇ ಲೇ!
ಪರ್ವಾಗಿಲ್ಲ ಇಲ್ಲೆ ಹೇಳೇ
ಮದ್ಯ ರೋಡಲ್ ನಿಂತ್ಕೊಂಡ್ ಹೇಳೇ
ಒಂದು ಸಾರಿ ಬಾಯಿ ಬಿಟ್ಟು ಹೇಳೇ ಲೇ!

ಏನು ತೊಂದರೆ ಪ್ರೀತಿ ಮಾಡಲು
ಒಳ್ಳೆ ಹುಡುಗ ಅಲ್ವಾ?
ಸುಮ್ನಿದ್ರೆ ಸರಿ, ಕೋಪ ಬಂದ್ರೆ
ಚೆನ್ನಾಗ್ ಇರಲ್ಲ!

ಹೌದೌದ sorry ನಾನು! ಮತ್ತೆ ನಾನು ತಪ್ಪು ಮಾಡಲ್ಲ
ಒಮ್ಮೆ ಸುಮ್ಮನೆ, ದೂರದಿಂದಲೇ ಮುದ್ದು ಮಾಡ್ಬೋದಲ್ವ?

ಮಕ್ಕಳನ್ನು ಬಿಟ್ಟು ಬೇರೆ
ಯಾರನ್ನು ಮುದ್ದು ಮಾಡೊಲ್ಲ!
ಹಾಗಾದ್ರೆ ನಾನು ದೊಡ್ಡೊರಂಗೆ
Dress’u ಮಾಡಲ್ಲ!
ನಂಗೂ ಮನಸಿದೆ, ಮನ್ನಿಸೆ..
ನನ್ನ ಹೃದಯವ ಮುದ್ದಿಸೆ..
ನಿನ್ನ ಉಸಿರನ್ನು ಒಪ್ಪಿಸೆ ..
ಒಂದು ಸಾರಿ!

ಹುಡುಗರಿಲ್ಲದೆ, ಹುಡುಗಿ ಜೀವನ ಪೂರ್ತಿ ಆಗೋದಿಲ್ಲ!
ಹಾಗಂತ ನಮ್ಮ standard ಏನು ಕಮ್ಮಿ ಆಗಲ್ಲ!

ಆದ್ರೂನೂ ನಾವು ಕಡಿಮೆ ಆಯ್ತು ಅಂತ ಹೇಳಲ್ಲ!
ನಾನು ಇಲ್ಲದೆ ನಿನ್ನ life ಗೆ ಅರ್ಥ ಇರುವುದಿಲ್ಲ!

ಏನಾದ್ರು ಆಗ್ಲಿ ನಿನ್ನಂತವ್ನ love’u ಮಾಡಲ್ಲ!
ಪ್ರಾಣ ಹೋದ್ರೂನೂ ನಿನ್ನನಂತೂ ಒಪ್ಪಿಕೊಳಲ್ಲ!

ಹೊಸ ಪ್ರೀತಿಯ nursery
ಶುರು ಮಾಡಲು ಇಷ್ಟ ರೀ..
ಗುರುತಾಗಿಸು ಹಾಜರಿ… ನನಗಾಗಿ!

I love you idiot
ಹೇಳಮ್ಮ juliot ..
You are my favorite
ನಮ್ ಪ್ರೀತಿ Chocolate

Leave a Comment

Contact Us