Hold on – Ananya bhat Lyrics
Singer | Ananya bhat |
Hold on song details
▪ Movie : Tagaru
▪ Track : Hold On Hold On
▪ Singer : Ananya Bhat
▪ Music : Charanraj
▪ Lyricist : Yogaraj Bhat
Hold on song lyrics in Kannada – Tagaru
ಹೋಲ್ಡ್ ಆನ್ ಹೋಲ್ಡ್ ಆನ್
ಹೋಲ್ಡ್ ಆನ್ ಹೋಲ್ಡ್ ಆನ್
ಗ್ರೀನ್ ಸಿಗ್ನಲ್ಲು ಬಿದ್ದಿಲ್ಲ ಏನು ಮಾಡ್ಲಿ
ಹೋಲ್ಡ್ ಆನ್ ಹೋಲ್ಡ್ ಆನ್
ಈ ಟೈಮ್-ಅಲ್ಲಿ ಲವ್ ಆಯ್ತು ಹೇಂಗೆ ಹೇಳಲಿ
ಹೋಲ್ಡ್ ಆನ್ ಹೋಲ್ಡ್ ಆನ್
ಗಂಡು ಹುಡುಗ ನಾನು ಹುಡುಗಿ ನೀನು
ಸಾರೀ ಹುಡುಗಿ ನಾನು ಹುಡುಗ ನೀನು
ನಾನ್ ನಿನಗೆ ಹೇಳುವುದೊಂದೇ ಲವ್ವಿನಲ್ಲಿ ಬೀಳಲು
ನಿನಗೆ ಏನು ರೋಗಾ
ತೋಳಲ್ಲಿ ಬೀಳೋ ಬಾರೋ ಬೇಗಾ
ನನ್ನ ವಾರೆ ವಾರೆ ನೋಟವೇ ಹೀಟ್-ಉ
ಇಂತಹ ಚಳಿಗಾಲದಲ್ಲಿ ಯಾತಕ್ಕೆ ಲೇಟ್-ಉ
ನನ್ನ ವಾರೆ ವಾರೆ ನೋಟವೇ ಹೀಟ್-ಉ
ಇಂತಹ ಚಳಿಗಾಲದಲ್ಲಿ ಯಾತಕ್ಕೆ ಲೇಟ್-ಉ
ಈ ಪೇಶಿಯೆನ್ಸ್ ಎಲ್ಲ ಬಿಟ್ಟು ಮಾತಾಡು ಪಪ್ಪಿ ಕೊಟ್ಟು
ಹೋಲ್ಡ್ ಆನ ಹೋಲ್ಡ್ ಆನ್
ಹೋಲ್ಡ್ ಆನ್ ಹೋಲ್ಡ್ ಆನ್
ಪೆದ್ದಿ ನಾನು ಮುದ್ದಿನಿಂದಾ ತಬ್ಬೋ ನನ್ನ ಆಸೆ ಪಟ್ಟು
ಸದ್ದೇ ಬರದೆ ಕಚ್ಚಿ ಬಿಡುವೆ
ಒಮ್ಮೆ ನೋಡು ಗಲ್ಲಾ ಕೊಟ್ಟು
ಹೋಲ್ಡ್ ಆನ್ ಹೋಲ್ಡ್ ಆನ್
ಸ್ಲೋ ಡೌನ್ ಸ್ಲೋ ಡೌನ್
ಅಪಘಾತಕ್ಕೆ ಅವಸರವೇ ರೀಸನ್
ನೀ ತಡ್ಕೋ ಸ್ವಲ್ಪ ಏತ್ ಹುಡುಗಿ
ನೀ ನಿಂತ್ಕೋ ದೂರ ಓ ಬೆಡಗಿ
ನೀನಿನ್ನೂ ತುಂಬಾ ಸಣ್ಣ ಹುಡುಗಿ
ಹೋಗ್ ಬಾರ್ದು ಮುನ್ನುಗ್ಗಿ
ನಾನ್ ನಿನಗೆ ಕೇಳುವುದೊಂದೇ
ಹೃದಯದಲ್ಲಿ ಇಲ್ಲವೇ
ನನಗೊಂದ್ ಚೂರು ಜಾಗ
ಫೈನಲ್ ಏನು ಹೇಳು ಬೇಗ
ನಾನು ಸಾರಿ ಸಾರಿ ಹೇಳುವೆ ನಿಂತು
ನನಗೆ ಪೂರ ಪೂರ ಹಿಡಿದಿದೆ ಬ್ರಾಂತು
ನಾನು ಸಾರಿ ಸಾರಿ ಹೇಳುವೆ ನಿಂತು
ನನಗೆ ಪೂರ ಪೂರ ಹಿಡಿದಿದೆ ಬ್ರಾಂತು
ನಾ ಹಾಕಿಕೊಂಡಿರುವೆ ಸುಮ್ನೆ ಮನ್ಸಲ್ಲಿ
ಮೂರು ಗಂಟು
ಸಿಗ್ನಲ್-ಉ ಬಿಡ್ತು ಅಂತೂ ಇಂತೂ