Hello mister lyrics – Kotigobba 2
Hello mister song details
- Song : Hello Mister
- Singer : Neeti Mohan , Snigdha Chandra
- Lyrics : Dr. V Nagendra prasad
- Movie : Kotigobba 2
- Music : D Imman
Hello mister lyrics in Kannada
ಹೆಲ್ಲೋ ಮಿಸ್ಟರ್ ಲಿರಿಕ್ಸ್
ಹೆಲ್ಲೋ ಮಿಸ್ಟರ್ ಮಿಸ್ಟರ್
ಹೆಲ್ಲೋ ಮಿಸ್ಟರ್ ಮಿಸ್ಟರ್
Every body ಕೇಳ್ಕೊಂಡುಬಿಡಿ
ಎಲ್ಲಕ್ಕೂ ಇವನು ರೆಡಿ
ಆರು ಅಡಿ ಬೆಂಕಿ ಕಿಡಿ
ಕೈಲಾದ್ರೆ ಇವನ ಹಿಡಿ
ಸಕ್ಕತ್ ಕಿಲಾಡಿ
ಒಂಚೂರು ಅನಾದಿ
ಕೋಟಿಗೊಬ್ಬ ರೆಡಿ
ಧಮ್ ಇದ್ರೆ ಹಿಡಿ ಹಿಡಿ
ಸತ್ಯವು ಅಡ್ರೆಸ್ಸ್ಗೆಲ್ಲಾ
ನ್ಯಾಯಕ್ಕೆ ನೀರು ಸಿಗೊಲ್ಲ
ಗಾಂಧಿಯ ನೋಟ್ ಎಲ್ಲರ ತಾಯ್ನುಡಿ
ರೈಟ್ ಹ್ಯಾಂಡ್ ಕದ್ದಿರೊ ಮಾಲು
ಲಿಫ್ಟ್ ಹ್ಯಾಂಡ್ ಗೆ ತಿಳಿಯೋದಿಲ್ಲ
ಪೋಲೀಸ್ ಇವನ ಕಂಡ್ರೆ ಕಿಡಿ ಕಿಡಿ
ಪ್ರೀತಿ ಮಾಡಿಸೋರ
ಮುತ್ತು ಕೊಡುವ
ಎದುರು ಹಾಕೊಂಡ್ರೆ
ಎತ್ತೆ ಬಿಡುವ
ಕೋಟಿಗೊಬ್ಬ ರೆಡಿ
ಧಮ್ ಇದ್ರೆ ಹಿಡಿ ಹಿಡಿ
ಹೆಲ್ಲೋ ಮಿಸ್ಟರ್ ಮಿಸ್ಟರ್
ಹೆಲ್ಲೋ ಮಿಸ್ಟರ್ ಮಿಸ್ಟರ್
ಎಲ್ಲರೂ ಜೆಂಟಲ್ ಮ್ಯಾನ್
ಆದರೂ ದುಡ್ಡಿಗೆ ಫ್ಯಾನ್
ಕಾಲಕ್ಕೆ ತಕ್ಕ ಹಾಗೆ ಕುಣಿವರು
ಕಾಯಲು ಕಾನೂನುಂಟು
ಕೇಡಿಗೂ ಜಾಮಿನುಂಟು
ದುಡ್ಡಿಗೆ ಕೈಯ ಗೊಂಬೆ ಎಲ್ಲರೂ
Tarzan bolt ಈ ದಾದ ಖದರು
ತಿಳಿದುಕೊಂಡು ಸೈಕಲ್ಲಿನ ಹೋಗು ಬ್ರದರ್
ಕೋಟಿಗೊಬ್ಬ ರೆಡಿ
ಧಮ್ ಇದ್ರೆ ಹಿಡಿ ಹಿಡಿ
ಹೆಲ್ಲೋ ಮಿಸ್ಟರ್ ಮಿಸ್ಟರ್
ಹೆಲ್ಲೋ ಮಿಸ್ಟರ್ ಮಿಸ್ಟರ್
Everybody ಕೇಳ್ಕೊಂಡುಬಿಡಿ
ಎಲ್ಲಕ್ಕೂ ಇವನು ರೆಡಿ
ಆರು ಅಡಿ ಬೆಂಕಿ ಕಿಡಿ
ಕೈಲಾದ್ರೆ ಇವನ ಹಿಡಿ
ಸಕ್ಕತ್ ಕಿಲಾಡಿ
ಒಂಚೂರು ಅನಾದಿ
ಕೋಟಿಗೊಬ್ಬ ರೆಡಿ
ಧಮ್ ಇದ್ರೆ ಹಿಡಿ ಹಿಡಿ
ಹೆಲ್ಲೋ ಮಿಸ್ಟರ್ ಮಿಸ್ಟರ್
ಹೆಲ್ಲೋ ಮಿಸ್ಟರ್ ಮಿಸ್ಟರ್
Hello mister music video :