Haayada ee vele lyrics ( ಕನ್ನಡ ) – Daari thappida Maga

Haayada ee vele song details

  • Song : Haayada ee vele
  • Singer : P B Srinivas , S Janaki
  • Lyrics : R N Jayagopal
  • Movie : Daari thappida Maga
  • Music : G K Venkatesh

Haayada ee vele lyrics in Kannada

ಹಾಯಾದ ಈ ವೇಳೆ ಸಾಂಗ್ ಲಿರಿಕ್ಸ್

ಹಾಯಾದ ವೇಳೆ
ಹೊಸಬಾಳಿನ ಹಾದಿಗೆ ಹೂಗಳ ಸ್ವಾಗತ ಚಂದ
ಆನಂದ ನಿನ್ನಿಂದ
ಹಾಯಾದ ವೇಳೆ
ಹೊಸಬಾಳಿನ ಹಾದಿಗೆ ಹೂಗಳ ಸ್ವಾಗತ ಚಂದ
ಆನಂದ ನಿನ್ನಿಂದ
ಲಲಲಲಲಲ ಹೇ ಹೇ ಹೇ ಹೇ
ತಂಗಾಳಿ ಇಂಪಾಗಿ ಹಾಡಿ
ಹೂವೆಲ್ಲ ಹಾರೈಸಿ ಕೋರಿ

ತಂಪಿನಲಿ ಬಾಳಲು ಈ ಜೋಡಿ
ಈ ಜಗವ ಕೋರಿದ ನಲಿದಾಡಿ
ಹೂಮಳೆಯನ್ನು ಆಹಾ
ಕಾಮನಬಿಲ್ಲು ಆಹಾ
ಕೈಬಳೆಯಲ್ಲೂ ಹಾಡಿನ ಸಲ್ಲೂ ಏಕೆ ಏಕೆ
ಏಕೆ ಪ್ರೇಮದ ಪೂಜೆ ಏಕೆ ಈ ಸವಿಯಂತೆ
ಎಲ್ಲೆಲ್ಲೂ ಆನಂದ ನಿನ್ನಿಂದ

ಹಾಯಾದ ವೇಳೆ
ಹೊಸಬಾಳಿನ ಹಾದಿಗೆ ಹೂಗಳ ಸ್ವಾಗತ ಚಂದ
ಆನಂದ ನಿನ್ನಿಂದ

ರೂ ರೂ ರೂ ರೂ ಲಲಲಲ
ಸಂತೋಷ ಕಡೆಯಾಗಿದಂತೆ
ನೀನಾಗಿ ನಾನಾಡಿ ಬಂದೆ
ನಾನೆ ಬಲೂ ಈ ಸೊಗೆ ಓ ನಲ್ಲೆ
ಬೇಡುವೇನು ಸೇರಲು ನಿನ್ನಲ್ಲೆ

ಮುತ್ತಿನ ರಾಶಿ ಆಹಾ
ಕಂಡೆನು ರಾಣಿ
ಕಾವ್ಯದ ಜೇನು
ಸವಿದೆನು ನಾನು ಎಲ್ಲಿ
ಎಲ್ಲಿ ಎಲ್ಲಿ ಎಲ್ಲಿ ಎಲ್ಲಿ ಸಾಗರದಂತ ಎಲ್ಲಿ
ಜೇನನು
ಆನಂದ ನಿನ್ನಿಂದ

ಹಾಯಾದ ವೇಳೆ
ಹೊಸಬಾಳಿನ ಹಾದಿಗೆ ಹೂಗಳ ಸ್ವಾಗತ ಚಂದ
ಆನಂದ ನಿನ್ನಿಂದ

ಲಲಲಲಲ ಹಾಹಾಹಾಹಾ

Haayada ee vele song video :

Leave a Comment

Contact Us