Geeya Geeya Lyrics ( ಕನ್ನಡ ) – Raghu Dixit – super cine lyrics

Geeya Geeya – Raghu Dixit Lyrics

Singer Raghu Dixit

About the song

▪ Song : Geeya Geeya
▪ Singer : Raghu Dixit
▪ Lyrics : Vasuki Vaibhav

Geeya Geeya song lyrics in Kannada..

ಓ ಮುಗಿಲೇರಲಿ ಹೆಜ್ಜಿ ಸಪ್ಪಳ ಕುಣಿವಾಗ ಈ ರಾಗಕ್ಕ

ಲೇ ತಮ್ಮ! ಹಗುರಾಗಲಿ ಮನಸಿದು ತಪ್ಪದೆ ಓಡೋ ಕಾಲ ಕಾಲಕ್ಕ

ಏ…ಬ್ಯಾಡದ ಚಿಂತ್ಯಾಕ? ಕುರುಡು ಕಣಿಯಾಕ? ಹುಚ್ಚಾಗು ರಂಗಾಟಕ್ಕ!

ಲಂಗು ಲಗಾಮ್ಯಾಕ? ಜಗದೊಳಗ ಭಯವ್ಯಾಕ?

ಇರದಿರಲಿ ನಿನಗೇನೂ ಸರಿಸಾಟಿಯೇ!

ಅರೆ ಗೀಯ ಗೀಯ ಹಾಡು ಗೀಯ ಕೂಡಿ ಹಾಡ ಗಾಗೀಯಗೀಯ

ಗೀಯ ಗೀಯ ಹಿಡಿದು ಸಾಗು ಬೆಳಕ ಹಾದಿಯ

ಅರೆ ಗೀಯ ಗೀಯ ಹಾಡು ಗೀಯ ಕೂಡಿ ಹಾಡ ಗಾಗೀಯಗೀಯ

ಗೀಯ ಗೀಯ ಬಾಳ ಕತ್ತಲ ಓಡಿಸು ನಲಿದೀಗ

ಹೊಯ್! ಅವಕಾಶ ಸಿಕ್ಕಾಗೊಮ್ಮ ಮೈಯ್ಯ ಮರೆತು ನೋಡಿರಿ

ಏ.. ಆಕಾಶ ಮುಟ್ಟೋ ಹಾಂಗ ಸೇರಿ ಚೀರಿ ಹಾಡಿರಿ

ಓ…ಕುಣಿದು ಕುಪ್ಪಳಿಸೋಕ್ಕ, ಯಾರ ಅಪ್ಪಣೆ ಯಾಕ? ಹುಚ್ಚಾಗು ರಂಗಾಟಕ್ಕ

ಯೇಳಿರಲಿ ಬೀಳಿರಲಿ…. ಒಳಿತು ಕೆಡುಕೇ ಇರಲಿ

ಸಿಡುಕ್ಯಾಕ ಮುಖದಲ್ಲಿ? ನಗುವೇ ಅಂಟಿರಲಿ!

Advertisement Advertisement

Leave a Comment

Advertisement Advertisement

Contact Us