Du du duniya lyrics ( ಕನ್ನಡ ) – Gaja

Du du duniya song details

  • Song : Du du duniya
  • Singer : Tippu
  • Lyrics : V Nagendra prasad
  • Music : V Harikrishna
  • Movie : Gaja

Du du duniya lyrics in Kannada

ದು ದು ದುನಿಯಾ ಸಾಂಗ್ ಲಿರಿಕ್ಸ್

ದು ದು ದುನಿಯಾ ಸಖತ್ ಹಾಟ್ ಮಗಾ
ಮ ಮ ಮನಸ್ಸು ಸಖತ್ ಕೂಲ್ ಮಗಾ
ಪ್ರೀತಿಗೆ ಬೇಕಿಲ್ಲ ನಾನೇ ಜೂಟ್ ಮಗಾ
ನಂಗ್ಯಾವ ರೂಲ್ಸ್ ಇಲ್ಲ ನಂದೇ ರೈಟ್ ಮಗಾ
ಸುನ್ನಾರೆ ಸುನ್ನಾರೆ ಸುನ್ನಾರೆ ಚಾಲೆಂಜ್ ಮಾಡೋ
ಈ ಮುಂದಿಟ್ಟ ಹೆಜ್ಜೇನ ಹಿಂದಕ್ಕೆ ಎಂದೂ ಇಡಬಾರದು

ದು ದು ದುನಿಯಾ ಸಖತ್ ಹಾಟ್ ಮಗಾ
ಮ ಮ ಮನಸ್ಸು ಸಖತ್ ಕೂಲ್ ಮಗಾ
ಪ್ರೀತಿಗೆ ಬೇಕಿಲ್ಲ ನಾನೇ ಜೂಟ್ ಮಗಾ

ಕಾಲಿಟ್ಟ ಮೇಲೆ ಏನಿದ್ರೂ ಫೀಲೆ
ಗ್ಯಾರಂಟಿ ರೂಮಲೆ
ಕೈ ಇಟ್ಟ ಮೇಲೆ ನಂಗಿಲ್ಲ ಸೋಲೆ
ಗೆಲ್ಲೋದು ಮಾಮೂಲೆ
ಸೂರ್ಯನ ಹಾಗೆ ಬಾಳುವ ಯಾರ ತಂಟೆಗೆ ಹೋಗಲಾರೆನು
ರಾಜನ ಹಾಗೆ ಆಳುವೆ ನಾನು
ಯಾರಿಗೂ ಬಾಗಲಾರೆನು
ತಕಿಟ ತದಿಮ್ಮಿ ಹೊಸತಾಳ ಕಪಟ ಇರದ ದಿನುವಾಲ
ದಿತ್ತಿತೈ ದಿತ್ತಿತೈ ಹೊಡಿ ಡೋಲ್ ಮಗಾ
ಕು ಕುಕ್ಕು ಕೂಮಿಗೆ ಹೊಡಿ ಡ್ಯಾಶ್ ಮಗಾ
ಪ್ರೀತಿಗೆ ಬೇಕಿಲ್ಲ ನಡಿ ಜೂಟ್ ಮಗಾ
ನಂಗ್ಯಾವ ರೂಲ್ಸ್ ಇಲ್ಲ ನಂದೇ ರೈಟ್ ಮಗಾ

ನಿಮ್ಮಿಂದ growthu ನೀವೇನೆ ಪ್ರೀತು
ಈ ಫುಡ್ important
ನೀವೆಲ್ಲಾ ಈಗ ಹಾರ್ಟಲ್ಲಿ ಜಾಗ
ನೀಡಿದ್ದು ಶುಭಯೋಗ
ಆಡುವ Age u ಮಾಡುವ ಮೋಜು ಯಾತಕೆ ಚಿಂತೆ ಮಾಡುವೆ
ಪ್ರೀತಿಗೆ ಪ್ರೀತಿ ಸ್ನೇಹಕೆ ಸ್ನೇಹ
ಜೀವವ ನಾನು ನೀಡುವೆ
ತಕಿಟ ತದಿಮ್ಮಿ ಹೊಸತಾಳ
ಕಪಟ ಇರದ ರಾಕಿವಾಲ
ದು ದು ದುನಿಯಾ ಸಖತ್ ಹಾಟ್ ಮಗಾ
ಮ ಮ ಮನಸ್ಸು ಸಖತ್ ಕೂಲ್ ಮಗಾ
ಪ್ರೀತಿಗೆ ಬೇಕಿಲ್ಲ ನಾನೇ ಜೂಟ್ ಮಗಾ
ದಿತ್ತಿತೈ ದಿತ್ತಿತೈ ಹೊಡಿ ಡೋಲ್ ಮಗಾ
ಕು ಕುಕ್ಕು ಕೂಮಿಗೆ ಹೊಡಿ ಡ್ಯಾಶ್ ಮಗಾ

Du du duniya song video :

Leave a Comment

Contact Us