College days song details
- Song : College days
- Singer : Nakul Abhyankar
- Lyrics : Anup Bhandari
- Movie : Rajaratha
- Music : Anup Bhandari
College days lyrics in Kannada
ನಾ ಬಂದು ನಿನ್ನ ಬಾಗಿಲಲ್ಲಿ ನಿಂತೆ.
ನಾ ನಿಂತೆ, ನಿನಗಾಗಿ ಹುಡುಕಾಡಿದೆ.
ಈ ಕಣ್ಣ ಅಂಚಿನಿಂದ ನೀನು ಕಂಡರು…
ನಾ ನೋಡಲಿಲ್ಲ ನೋಡಬೇಕು ಎಂದರು…
ಇದೆ… ಹೊಸ ಜೀವನದ ಮೊದಲನೇ ವರ್ಷವೂ….
ಎಲ್ಲಾ ಕಣ್ಣಿಂದ.. ಮರೆಯಾಗಿ ನಾ.. ಅವಿತು ಕೊಂಡರೆ….
ಅಲ್ಲಿ ನೀ ಕಂಡೆ….
ಬಂದೆ ನಾ ಹಿಂದೇ…
ಅಲ್ಲೇ ಆರಂಭ ಎಲ್ಲಾ ತೊಂದರೆ….
ಪ್ರತಿ ದಿನವೂ ನನಗೂ ಬಿಂದಿಗೆಗೂ ಸಂಘರ್ಷವೂ…
ಸದ್ಯ ಬಂತು ಬೇಗ ಎರಡನೇ ವರ್ಷವೂ….
ನನ್ನ ಇಷ್ಟವಾದ ಸಂಖ್ಯೆ 35.
ಮತ್ತೆಲ್ಲಾ ನಾ ಪತ್ತೆ ನಮ್ಮಪ್ಪ ಬೈದು
ಎಷ್ಟೇ ಓದಿದರುನು ನನ್ನ ನೆನಪಲ್ಲಿ ಉಳಿಯದೆರದಕ್ಷರ…
ಈ ನನ್ನ ತೆಲೆಯಲ್ಲಿ ನಿನ್ನದೇ ಚಿತ್ತಾರ..
ಮತ್ತೆಲಿ ನೆನಪಿರಬೇಕು ಉತ್ತರ..
ಅಕ್ಕಾ ಪಕ್ಕಾ ನೋಡಿ ಹೇಗೋ ಹಾಳೆ ತುಂಬೋ ದೃಶ್ಯವೂ….
ಹೀಗೆ ಕಳಿಯಿತು ಮೂರನೇ ವರ್ಷವೂ….
ಈಗ ನಿನ್ನನ್ನ… ನೋಡಬೇಕೆಂದು…
ಮನಸಾದಾಗ… ಎಲ್ಲಿ ಹೋಗಲಿ…
ಒಮ್ಮೆ ಕೈ ಕೊಟ್ಟು…
ಮತ್ತೆ ಮೇಲೆತ್ತೋ…
ನನ್ನ ಸ್ನೇಹಿತರ ಹೇಗೆ ಮರೆಯಲಿ….
ಬೇರೆ ಯಾರೋ ನಿನ್ನ ಜೊತೆಯಲಿದ್ದರೆ
ಮನಸಿನ ಜೊತೆಗೆ ದಿನವೂ ನನ್ನ ತರ್ಕ..
ಬೇಕೆಂದುಕೊಂಡರೆ ನಾ ನಿನ್ನ ಸ್ಪರ್ಶ..
ನೀನಿಲ್ಲ ಇರುವನು ಈ ಪಾಪಿ ಹರ್ಷಾ
ಮಾತನಾಡುವ ಧೈರ್ಯವೂ ಬರುವ ಮುನ್ನವೇ…
ಕೊನೆಯಾಯಿತು… ನಾಕನೆ ವರ್ಷವೂ..
ಈ ಎಲ್ಲ ನೆನಪೇ ಸಾಕು ಬದುಕಲು..
ಮುಂದೋಮ್ಮೆ ನೆನಪಿನೆ ಹಾಳೆ ಕೇದುಕಲು..
ಬರೋ ಮೊದಲಿನ ನೆನಪೇ ಈ ದಿನಗಳೂ….
ನಾ ನನ್ನ ನಾನ