Kannale Bachidalaa Song Lyrics – Ambareesha

Kannale Bachidalaa Song Details: Song Kannale Bachidalaa Singers Shreya Ghoshal & Sonu Nigam Lyrics Nagendra Prasad Movie Ambareesha Music V Harikrishna Label D Beats Kannale Bachidalaa Song Spotify: Kannale Bachidalaa Song Lyrics In Kannada: ಕಣ್ಣಲೇ ಬಚ್ಚಿಡಲನನ್ನಲೆ ಮುಚ್ಚಿಡಲಹೇಗಪ್ಪ ಕಾಪಾಡಲಿಚಿನ್ನದಂತ ಹುಡುಗ ನನ್ನವನುನನ್ನ ಬಳಗ ಇವನು ಗೊತ್ತೇನು?ನಂದೇ ದೃಷ್ಟಿ ಏನೊ.. ಹೇ ಚಿನ್ನ..ಮುಚ್ಚಿಟ್ಟರು ಬಚ್ಚಿಟ್ಟರುನಿನ್ನೊಳಗೆ ಹಾಯಾಗಿರುವೆಹೇ ಚಿನ್ನ…ನಾನೆಂದಿಗೂ ನಿನ್ನೊಲವಿಗೆನಂಬಿಕೆಯ ನೆರಳಾಗಿರುವೆ..ಬೊಂಬೆ ಅಂತ ಹುಡುಗಿ ನನ್ನವಳುಹಾಲು … Read more

Chalta Chalta Song Lyrics – Rajahuli

Chalta Chalta Song Details: Song Chalta Chalta Singers Sonu Nigam Lyrics Hamsalekha Movie Rajahuli Music Hamsalekha Lyrics D Beats Chalta Chalta Song Spotify: Chalta Chalta Song Lyrics In Kannada: ಚೆಲ್ಲಿದಳೋ ಮೆಲ್ ನಗೆಯನಂಬಿದಳೋ ಈ ನಗೆಯ..ಹೃದಯ ಇಲ್ಲಿ ಮೂರ್ಛೆ ಹೋಗಿಅಲ್ಲೇ ಪ್ರೀತಿ ಜನ್ಮ ತಾಳಿ..ಅವಳ ತುಟಿಯ..ಅವಳ ತುಟಿಯ ನಗುವಾಗೋಯ್ತು ಚಲ್ತಾ ಚಲ್ತಾ ಚಲ್ತಾ ಚಲ್ತಾಬಂದ್ಲು ಬಂದ್ಲು ನಗು ಚಲ್ತಾಸನ್ನೆಲೊಂದೊಂದ್ ಅರ್ಥ ಇಡ್ತಾಲವ್ ಯು ಅಂದ್ಲು ಮೂಗ್ನಲ್ … Read more

Baa Gelathi Song Lyrics – Manada Kadalu

Baa Gelathi Song Details: Song Baa Gelathi Singers Sonu Nigam Lyrics Yogaraj Bhat Movie Manada Kadalu Music V Harikrishna Label D Beats Baa Gelathi Song Spotify: Baa Gelathi Song Lyrics In Kannada: ಬಾ ಗೆಳತಿ ನನ್ನನು ಅಲೆಗಳಲ್ಲಿ ಹುಡುಕುಆವರಿಸು ನನ್ನನ್ನು ಉಳಿಯಲಿ ಈ ಬದುಕುಬಾ ಗೆಳತಿ ನನ್ನನು ಅಲೆಗಳಲ್ಲಿ ಹುಡುಕುಆವರಿಸು ನನ್ನನ್ನು ಉಳಿಯಲಿ ಈ ಬದುಕುಜೀವನವ ನೀಡುನಿ ಸಂಜೀವಿನಿಮನಸೆಂಬ ಕಡಲಿಗೆ ಬಂದುನೀಡೊಂದು ಅಮೃತ ಬಿಂದುಹು.. … Read more

ಮನಸ್ಸು ಹಡ್ತಾದೆ – Manasu Haadtade Song Lyrics

Manasu Haadtade Song Details: Song Manasu Haadtade Singers Sonu Nigam, Indu Nagaraj Lyrics Yogaraj Bhat Movie Kuladalli Keelyavudo Music Mano Murthy label Mano Murthy Manasu Haadtade Song Spotify: Manasu Haadtade Song Lyrics In Kannada: ಮನಸು ಹಾಡ್ತದೆ ವಯಸ್ಸು ಕಾಡ್ತದೆಚೂರೇ ಚೂರು ಮ್ಯಾರೇಜ್ ಆದ್ರೆ ಎಲ್ಲಾ ಸರಿ ಹೋಗ್ತದೆಮನಸು ಹಾಡ್ತದೆ ವಯಸ್ಸು ಕಾಡ್ತದೆಚೂರೇ ಚೂರು ಮ್ಯಾರೇಜ್ ಆದ್ರೆ ಎಲ್ಲಾ ಸರಿ ಹೋಗ್ತದೆಚೂರೇ ಚೂರು ಒಪ್ಪಿಕೊಂಡು … Read more

Manada Kadalu Title Song Lyrics – Manada Kadalu

Manada Kadalu Title Song Details: Song Manada Kadalu Title Song – Ukkutide manada kadalu Singers Sonu Nigam Lyrics Yogaraj Bhat Movie Manada Kadalu Music V Harikrishna Label D Beats Manada Kadalu Title Song Spotify: Manada Kadalu Title Song Lyrics In Kannada: ನೀಲಿ ನೀಲಿ ಕಡಲು ತೋಳು ಚಾಚಿ ನಗಲುಓಡಿ ಬಂತೆ ಹೊನಲು ಬಾಚಿ ತಬ್ಬಿಕೊಳಲುಅಲೆಗಳ ಉಸಿರಿನ ಸದ್ದನ್ನು ಕದ್ದು ಕೇಳಲು … Read more

Sothe Hode Sothe Hode Song Lyrics – Sanjith Hegde

Sothe Hode Sothe Hode Song Credits: Song Mayavi Singers Sonu Nigam, Sanjith Hegde Lyrics Nagarjun Sharma Music Sanjith Hegde Label Salim Sulaiman Music Sothe Hode Sothe Hode Song Lyrics In Kannada: ಮಾತಲ್ಲೇ ಮಿಂಚು ತಂದ ನನ್ನೋಳು ಈ ಮಾಯಾವಿಚಂದ್ರನ್ನೇ ಜುಮ್ಕಿ ಮಾಡಿ ಇಟ್ಕೊಂಡಿದ್ಲು ಹಾಯಾಗಿಮುದ್ದಾದ ಕಣ್ಣಿಗೊಂದುಪುಟ್ಟ ಆ ಕೆನ್ನೊಗೊಂದು ನಕ್ಷತ್ರ ತಂದು ಕೊಡಲೇನು ಮಾಯಾವಿ ಮಾಯಾವಿ ಮಿನುಗು ನೀನುಮುಂಜಾನೆ ಬಿಸಿಲು ನೀನುಸಾಲದಿರೋ ಹಾಡು ನೀನುಬೇಕೆನಿಸೋ … Read more

Balle balle lyrics ( ಕನ್ನಡ ) – Arjun

Balle balle song details : Song Balle balle Singers Sonu Nigam, Shreya Ghoshal Lyrics V Nagendra Prasad Movie Arjun Music V Harikrishna Label Anand audio Balle balle lyrics in kannada ಬಲ್ಲೆ ಬಲ್ಲೆ ಸಾಂಗ್ ಲಿರಿಕ್ಸ್ ನೀನು ಮುತ್ತು ಕೊಟ್ಟಾಗ ತುಟಿ ಅಂತು ಬಲ್ಲೆ ಬಲ್ಲೆ ಬಲ್ಲೆ.. ನೀನು ಗಿಂಡಿದಾಗ ನನ್ನ ಕೆನ್ನೆ ಅಂತುಬಲ್ಲೆ ಬಲ್ಲೆ ಬಲ್ಲೆ… ನೀನು ಕೈಯ್ಯಾ ಹಿಡಿದಾಗ ಬಳೆ ಅಂತುಬಲ್ಲೆ ಬಲ್ಲೆ … Read more

Preethisuve lyrics – Kousalya Supraja Rama

Preethisuve song lyrics - Kousalya Supraja Rama

Preethisuve song details : Song Preethisuve Singers Sonu Nigam, Prithwi Bhat Lyrics Jayanth Kaikini Cast Darling Krishna, Brinda Acharya, Nagabhushana & Others Movie Kousalya Supraja Rama Music Arjun Janya Label Saregama Kannada Preethisuve lyrics in kannada : ಪ್ರೀತಿಸುವೆ ಸಾಂಗ್ ಲಿರಿಕ್ಸ್ ಪ್ರೀತಿಸುವೆ ಪ್ರೀತಿಸುವೆಮಿತಿ ಮೀರಿ ನಿನ್ನನೂ ಪ್ರೀತಿಸುವೆಜೀವಿಸುವೆ ಜೀವಿಸುವೆನಿನಗಾಗಿ ಮಾತ್ರವೇ ಜೀವಿಸುವೆವಿಷಯ ಹೀಗಿರಲು ಒಲವು ಮಾಗಿರಲುಇದು ಕನಸಲ್ಲ ನಿಜವೆಂದುನೀ ಹೇಳು ಪ್ರೀತಿಸುವೆ … Read more

Matinalli Helalarenu lyrics ( ಕನ್ನಡ ) – Bombat

Matinalli Helalarenu song lyrics

Matinalli Helalarenu song details : Matinalli Helalarenu lyrics in kannada : ಮಾತಿನಲ್ಲಿ ಹೇಳಲಾರೆನುರೇಖೆಯಲ್ಲಿ ಗೀಚಲಾರೆನುಆದರೂನು ಹಾಡದೇನೆ ಉಳಿಯಲಾರೆನುಅಂಥ ರೂಪಸಿ ನನ್ನ ಪ್ರೇಯಸಿಎಲ್ಲಿ ಇರುವಳೋ ನನ್ನ ಕಾಯಿಸಿನಾನು ಪ್ರೇಮ ರೋಗಿದಯಮಾಡಿ ವಾಸಿ ಮಾಡಬೇಡಿಅಂಥ ರೂಪಸಿ ನನ್ನ ಪ್ರೇಯಸಿಒಮ್ಮೆ ಅವಳಿಗೆ ನನ್ನ ತೋರಿಸಿ ಕಣ್ಣಲ್ಲಿದೆ ಆ ಕಣ್ಣಲ್ಲಿದೆಹೊಂಬೆಳಕಿನ ನವ ನೀಲಾಂಜನಇನ್ನೆಲ್ಲಿದೆ ಅಹಾ ಇನ್ನೆಲ್ಲಿದೆಹೂಮನಸಿನ ಆ ಮಧುಗುಂಜನಬೇರೆ ಏನು ಕಾಣಲಾರೆಯಾರ ನಾನು ದೂರಲಾರೆಸಾಕು ಇನ್ನು ದೂರವನ್ನು ತಾಳಲಾರೆನುನನ್ನ ಕನಸಿನಲ್ಲಿ ದಯಮಾಡಿ ಪಾಲು ಕೇಳಬೇಡಿಅಂಥ ರೂಪಸಿ ನನ್ನ ಪ್ರೇಯಸಿಒಮ್ಮೆ … Read more

Pisu pisu mathu lyrics ( ಕನ್ನಡ ) – 5D movie

Pisu pisu mathu lyrics

Pisu pisu mathu song details : Pisu pisu mathu lyrics in kannada ಪಿಸು ಪಿಸು ಮಾತು ಸಾಂಗ್ ಲಿರಿಕ್ಸ್ ಪಿಸು ಪಿಸು ಮಾತು ತುಸು ತುಸು ಮೌನಕಸಿವಿಸಿ ಮಿಲನಹಸಿಹಸಿ ಪ್ರೀತಿ ಬಿಸಿ ಬಿಸಿ ನೋಟಹೊಸ ಸಂಚಲನ ಏನು ಹೇಳುವಂತುಅದೇನು ನೀ ಕೇಳುವಂತುನನ್ನ ಮನಸ್ಸು ಪಿಸು ಪಿಸು ಮಾತು ತುಸು ತುಸು ಮೌನಕಸಿವಿಸಿ ಮಿಲನಎಂದೂ ಅದೆಂದೊಅವಳನ್ನು ನಾ ನೋಡಿದಂತೆದಿನವೂ ಪ್ರತಿಕ್ಷಣವೂ ಅವಳನ್ನು ನಾ ಕೂಡಿದಂತೆಜೊತೆ ಜೊತೆಯಲಿ ನಲಿ ನಲಿಯುತದಿನಗಳ ಕಳೆದಂತೆಹಗಲಿರುಳಿನ ಪರಿವಿಲ್ಲದೆಮೈಮನ ಮರೆತಂತೆಬೊಗಸೆ ಕಣ್ಣಲ್ಲಿ … Read more

Contact Us

error: Content is protected !!