Bad boy lyrics ( ಕನ್ನಡ ) – Ramarjuna

Bad boy song details

  • Song : Bad boy
  • Singer : Chandan Shetty
  • Music : Anand Rajavikram
  • Lyrics : Kiran Chandra
  • Movie : Ramarjuna

Bad boy lyrics in Kannada

ಬ್ಯಾಡ್ ಬಾಯ್ ಲಿರಿಕ್ಸ್

ಲೇ ನನ್ನ ಗಲ್ಲಿಯಲ್ಲಿ ಗಿಲ್ಲಿಯಂಗೆ ಬಂದೆ
ಹವ ಯಾರ ಮುಂದೆ ನಾನೆ ನಿನ್ನ ತಂದೆ
ಬಿಡು ಗಾಡಿ ಬಂದ ಬಿರುಗಾಳಿ
ಲೇ ನನ್ನ ಕೇರಿಯಲ್ಲಿ ನಿಂದೆ ಜೋರು ಅಂದೆ
ದಾರಿ ತಪ್ಪಿ ಬಂದೆ ದಿಕ್ಕು ಯಾರೊ ಮುಂದೆ
ಬಿಡು ಗಾಡಿ
ಬಂದ ಬಿರುಗಾಳಿ
ನಾನೆ ಸೈತಾನೊ ಸಿಕ್ಕಿ ಹಾಕಿಕೊಂಡವನು ಸಾಯ್ತಾನೊ
ನಾನೆ ವಿಲನ್ನೋ
ಏರಿಯಾ ನಂದೆ ನಾನೆ ಇಲ್ಲಿ ರಾಜನೊ

Bad boy he’s gonna find you
I’m a bad boy he’s gonna kill you
I’m bad bad bad bad bad bad bad boy
I’m a bad boy he’s gonna find you
I’m bad boy he’s gonna kill you
I’m a bad bad bad bad bad boy

ಕಟ್ಟಾಕಿ ಹೊಡಿತೀನಿ ನಿನ್ನ ಸಿಟ್ಟಲ್ಲಿ ಸುಡುತೀನಿ
ಕೈಕಾಲು ಮುರಿತೀನಿ ನಿನ್ನ ಜನ್ಮನ ಜಾಲೂತೀನಿ
ಎದುರಾಳಿ ಎದೆಯಲ್ಲಿ ಬೆಂಕಿ ಹಚ್ಚಿ
ಮದವೇರಿ ನಿಂತವ್ನೆ ತೆಗಿ ದೃಷ್ಟಿ
ಮಟ್ಟನ ಹಾಕುತೀನಿ ನಿಂಗೆ ಮೂಟೇನ ಕಟ್ಟುತೀನಿ
ಕನಸಲ್ಲೂ ಕಾಡುತೀನಿ ನಿನ್ನ ಸೊಕ್ಕನ್ನು ಕೊಲ್ಲುತೀನಿ
ನನ್ನ ಜನರು ನನ್ನ ಉಸಿರು ಬೌಂಡರಿ ದಾಟದಿರು
ನನ್ನ ಊರು ನಂದೆ ಜೋರು
ಗುರಾಯ್ಸದೆ ಸುಮ್ಮನಿರು

Coz I’m bad bad bad bad bad
bad boy
I’m a bad bad bad bad bad bad bad boy
I’m a bad bad bad bad bad bad bad boy
ನಾ ನ ನಾನನ ನಾನಾ ನಾನಾನಾನಾ


ಲೇ ನನ್ನ ಗಲ್ಲಿಯಲ್ಲಿ ಗಿಲ್ಲಿಯಂಗೆ ಬಂದೆ
ಹವ ಯಾರ ಮುಂದೆ ನಾನೆ ನಿನ್ನ ತಂದೆ
ಬಿಡು ಗಾಡಿ ಬಂದ ಬಿರುಗಾಳಿ
ಲೇ ನನ್ನ ಕೇರಿಯಲ್ಲಿ ನಿಂದೆ ಜೋರು ಅಂದೆ
ದಾರಿ ತಪ್ಪಿ ಬಂದೆ ದಿಕ್ಕು ಯಾರೊ ಮುಂದೆ
ಬಿಡು ಗಾಡಿ ಬಂದ ಬಿರುಗಾಳಿ

ನಾನೆ ಸೈತಾನೊ ಸಿಕ್ಕಿ ಹಾಕಿಕೊಂಡವನು ಸಾಯ್ತಾನೊ
ನಾನೆ ವಿಲ್ಲನ್ ಏರಿಯಾ ನಂದೆ ನಾನೆ ಇಲ್ಲಿ ರಾಜನೋ
Coz I’m a bad boy
he’s gonna find you
I’m a bad boy he’s gonna kill you
I’m a bad bad bad bad bad bad bad bad bad bad boy
I’m a bad boy he’s gonna kill you
I’m bad boy he’s gonna kill you
I’m a bad bad bad bad bad bad bad bad bad boy

Bad boy song video :

Advertisement Advertisement

Leave a Comment

Advertisement Advertisement

Contact Us