Alladsu alladsu song details
- Song : Alladsu alladsu
- Singer : Vijay Prakash
- Lyrics : Yogaraj bhat
- Movie : Chowka
- Music : V Harikrishna
- Label : Anand Audio
Alladsu alladsu lyrics in Kannada
ಅಲ್ಲಾಡ್ಸು ಅಲ್ಲಾಡ್ಸು ಸಾಂಗ್ ಲಿರಿಕ್ಸ್
ಹೇ ನ ನನನ ನಾನನನ
ಸ್ಲೋ ಮಾ.. ರೈಟ್
ಹಾಕಿ ಹಾಕಿ. ಹಾ ಹಾ ಹಾ ಹಾ
ಜೀವನ ಟಾನಿಕ್ ಬಾಟ್ಲಿ
ಕುಡಿಯೊ ಮುಂಚೆ ಅಲ್ಲಾಡ್ಸು
ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು
ಬಾಡಿನಾ ಹಿಂದ್ಕೆ ಮುಂದ್ಕೆ
ಮ್ಯಾಲೆ ಕೆಳಗೆ ಅಲ್ಲಾಡ್ಸು
ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು…
ನಾಳೆ ನಾವೆ ಇರೋದಿಲ್ಲ ಬೇಕ ಮೀಟಿಂಗು
ಶಾಶ್ವತ ಯಾವದು ಇಲ್ಲ ಎಲ್ಲಾ ಶೇಕಿಂಗು
ಸೋ ಅದಕೆ ಅದಕೆ ಅದಕೆ ಅದಕೆ ಅದಕೆ…
ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್
ಅಲ್ಲಾಡ್ಸ್ ಅಲ್ಲಾಡ್ಸು..
ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್
ಫುಲ್ ಭೂಮಿ ಅಲ್ಲಾಡ್ಸು..
ಜೀವನ ಟಾನಿಕ್ ಬಾಟ್ಲಿ ಕುಡಿಯೋ ಮುಂಚೆ ಅಲ್ಲಾಡ್ಸು
ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು..
ವಯಸ್ಸೊಂದು ಮಾಯ ಜಿಂಕೆ
ಹಿಡಿಯೊ ಮುಂಚೆ ಅಬ್ಬೆಸು ಅಬ್ಬೆಸು ಅಬ್ಬೆಸು ಅಬ್ಬೆಸು…
ಹೋ.. ಲೋಕ ಒಂದು ನಾಲ್ಕು ಮೂಲೆ ಚೌಕ ಚೌಕ ಚೌಕ…
ಯಾವುದೋ ಒಂದು ಮೂಲೆ ಹುಡುಕಿ ಹಿಡ್ಕ ಹಿಡ್ಕ ಹಿಡ್ಕ
ನಿನ್ನೆ ಚಿಂತೆ ನಿನ್ನೆಗೆ
ನಾಳೆದು ನಾಳೆಗೆ
ಇವತ್ತು ನೆಟ್ಟಗಿರಣ
ದೋಸ್ತಿನೆ ಆಸ್ತಿಯು
ಬ್ಯಾರೆಲ್ಲ ನಾಸ್ತಿಯು
ಸತ್ರೂನೂ ಒಟ್ಟಿಗಿರಣ
ಮಾರ್ನಿಂಗು ಆಗಂಗಿಲ್ಲ ಬರ್ತದ್ ಇವ್ನಿಂಗ್
ಶಾಶ್ವತ ಯಾವುದು ಇಲ್ಲ ಎಲ್ಲಾ ಚೇಂಜಿಂಗು
ಇಲ್ಲ ಸರಿ ಇಲ್ಲ ಕಾಲ ಚೂರು ಸರಿ ಇಲ್ಲ
ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್
ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸು
ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್
ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸು
ಹೇ ನೆನಪುಗಳೆ ಕೈ ಮುಗಿವೆನು ಗುಮ್ಮದಿರಿ
ಕನಸುಗಳೆ ಕೈ ಮುಗಿವೆನು ಸುಮ್ಮನಿರಿ
ನಮಗೂ ಆಸೆ ಇದೆ ಚೂರೆ ಚೂರು ನಗಲು
ಹಾತೊರೆವೆವು ನಾವು ನಮಗೆ ಮತ್ತೆ ಸಿಗಲು
ಮ್ಯಾಲೆ ಕುಂತ ದೇವ್ರು ಒಬ್ನೇ ನಮಗೆ ಡಾರ್ಲಿಂಗು
ಶಾಶ್ವತ ಯಾವುದು ಇಲ್ಲ ಅವ್ನು ಸ್ಲೀಪಿಂಗು
ಇಲ್ಲ ಸರಿ ಇಲ್ಲ ಭಗವಂತಾನೆ ಸರಿಗಿಲ್ಲ
ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್
ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸು
ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್
ನಿನ್ನ ಬಾಳು ನೀನೆ ಅಲ್ಲಾಡ್ಸು
ಲೈಫು ಟಾನಿಕ್ ಬಾಟ್ಲಿ
ಕುಡಿಯೊ ಮುಂಚೆ ಅಲ್ಲಾಡ್ಸು
ಅಲ್ಲಾಡ್ಸು ಅಲ್ಲಾಡ್ಸುಅಲ್ಲಾಡ್ಸು
ಅಲ್ಲಾಡ್ಸು
ಬಾಡಿನಾ ಹಿಂದ್ಕೆ ಮುಂದ್ಕೆ
ಮ್ಯಾಲೆ ಕೆಳಗೆ ಅಲ್ಲಾಡ್ಸು
ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು….. I have