Categories
Hemanth Kumar

Aava yochaneyu lyrics ( ಕನ್ನಡ ) – Kurukshetra – super cine lyrics

Aava yochaneyu – Hemanth Kumar Lyrics

Singer Hemanth Kumar

Aava yochaneyu song details – Kurukshetra

▪ Song : Aava Yochaneyu
▪ Movie: Munirathna Kurukshetra
▪ Singer: Hemanth Kumar
▪ Music Director: V Harikrishna
▪ Lyricist: Dr. V. Nagendra Prasad
▪ Music Label: Lahari Music

Aava yochaneyu song lyrics in Kannada – Kurukshetra

ಚಿತ್ರ : ಕುರುಕ್ಷೇತ್ರ
ಪದ್ಯ : ಯಾವ ಯೋಚನೆಯು ಬೇಡ ಪಾರ್ಥ.

ಹೇ,,,, ಭರತವಂಶಜ
ಆವ ಯೋಚನೆಯು ಬೇಡ ಪಾರ್ಥ…
ಅವರವರ ಕರ್ಮಾನುಸಾರ
ಭವಸಾಗರ ಪಾರ್ಥ….
ಹುಟ್ಟಿದವ ಮರಣಿಸಲೇ ಬೇಕು…..
ಮರಣಿಸಿದವ ಮತ್ತೆ ಹುಟ್ಟಲೇ ಬೇಕು…..
ಕೊಲುವವನು ನೀನಲ್ಲ….
ಸಾಯುವವನವನಲ್ಲ……
ಪರಿವರ್ತನೆ ಜಗದ ನಿಯಮ….
ಇದುವೆ ನಿಸರ್ಗದ ಧರ್ಮ….
ಸರ್ವಜೀವಾತ್ಮದೊಳಿರುವ
ಪರಮಾತ್ಮ ನಾನೇ…..
ಆದಿ ನಾನೇ…
ಅಂತ್ಯ ನಾನೇ….
ಅಚಿಂತ್ಯ ನಾನೇ….
ಅಗಮ್ಯ ನಾನೇ….
ಅಗೋಚರ ನಾನೇ….
ಆತ್ಮ ನಾನೇ……
ಸರ್ವ ಮೃಗ ಖಗ ನರ ಜೀವ ಸಂಕುಲವು
ನನ್ನೊಳಗೆ….

“ಯದಾ ಯದಾ ಹಿ ಧರ್ಮಸ್ಯ
ಗ್ಲಾನಿರ್ಭವತಿ ಭಾರತ.
ಅಬ್ಯುಥಾನಂ ಅಧರ್ಮಸ್ಯ
ತದಾತ್ಮಾನಂ ಸೃಜಾಮ್ಯಹಂ ”

ಪರಿತ್ರಾಣಾಯ ಸಧುನಾಂ
ವಿನಾಶಾಯ ಚ ದುಶ್ಕೃತಾಂ..
ಧರ್ಮ ಸಂಸ್ಥಾಪನಾರ್ಥಾಯ
ಸಂಭವಾಮಿ ಯುಗೇ ಯುಗೇ….

Leave a Reply

Your email address will not be published. Required fields are marked *

Contact Us