Bangari yaare nee bulbul lyrics ( ಕನ್ನಡ ) – Gaja

Bangari yaare nee bulbul song details Song : Bangari yaare nee bulbul Singer : Jessi gift , Chaithra Lyrics : V Nagendra prasad Movie : Gaja Music : V Harikrishna Bangari yaare nee bulbul lyrics in Kannada ಬಂಗಾರಿ ಯಾರೇ ನೀ ಬುಲ್ ಬುಲ್ ಸಾಂಗ್ ಲಿರಿಕ್ಸ್ ಬಂಗಾರಿ ಬಂಗಾರಿ ಬಂಗ್ ಬಂಗ್ ಬಂಗ್ ಬಂಗ್ ಬಂಗಾರಿ ಯಾರೇ ನೀ ಬುಲ್ ಬುಲ್ … Read more

Kudi notada lyrics ( ಕನ್ನಡ ) – Sr********@***il.com

Kudi notada song details Song : Kudi notada Singer : Sanjith Hegde Music : Arjun janya Lyrics : Kaviraj Movie : Sr********@***il.com Label : Anand audio Kudi notada lyrics in Kannada ಕುಡಿ ನೋಟ ಕಿಡಿ ಸೋಕಿಸಿಸುದ ಬೇಡವೇ ನನ್ನೀ ತರತುಸು ಕರುಣೆ ತೋರಿಸು..ಬಡಪಾಯಿಗೆ!ಅತಿಯಾಗಿದೆ ಆಕರ್ಷಣೆಏನಾದರು ನೀನೆ ಹೊಣೆಇರಲಾರೆ ಸುಮ್ಮನೆತುಸು ಕರುಣೆ ತೋರಿಸು..ಬಡಪಾಯಿಗೆ! ನನ್ನ ಅಂಗೈಲಿ ನೀಡು ನಿನ್ನ ಅಂಗೈನಭೂಮಿನೆ ಏಳು ಸುತ್ತು ಸುತ್ತೋಣನಿನ್ನ ಮುಂದೆ … Read more

Nara mansa lyrics ( ಕನ್ನಡ ) – Navagraha

Nara mansa song details Song : Nara mansa Singer : Hariharan Music : V Harikrishna Movie : Navagraha Label : Anand audio Nara mansa lyrics in Kannada ನರ ಮನ್ಸ ನರ ಮನ್ಸ ಬದುಕೋದು ಹೀಗಲ್ಲಾಕಲಿಸೋಕೆ ಯಾರೂ ಇಲ್ಲಾ ನರ ಮನ್ಸ ನರ ಮನ್ಸ ನಿಂದೇನು ನಡೆಯೋಲ್ಲಅವನಿಷ್ಟದಂಗೆ ಎಲ್ಲಾಬರೀಗೈಲೇ ಬರೋದು ಬರೀಗೈಲೇ ಹೋಗೋದುತಿಳಿದಾಗ ನೀನೇ ಬುದ್ಧನೂ ಕಳಬೇಡ ಕೋಲಬೇಡ ಈ ವಚನ ಮರಿಬೇಡಸುಮ್ ಸುಮ್ನೇ ಮೆರಿಬೇಡವೋ ನರಮೇಧವ … Read more

Amma ninna lyrics ( ಕನ್ನಡ ‌) – Thayige thakka maga

Amma ninna song details Song : Amma ninna Singer : Narayan Sharma Lyrics : Shashank Movie : Thayige thakka maga Music : Judah Sandhy Label : Anand audio Amma ninna lyrics in Kannada ಅಮ್ಮ ನಿನ್ನ ಸಾಂಗ್ ಲಿರಿಕ್ಸ್ ಅಮ್ಮ ನಿನ್ನ ಮಗನೆಂಬ ಹೆಮ್ಮೆ ಬೇಕು ನನಗೆ ಪ್ರತಿ ಜನ್ಮಕೂ ಅಮ್ಮ ನಿನ್ನ ಮಗನೆಂಬ ಹೆಮ್ಮೆ ಬೇಕು ನನಗೆ ಪ್ರತಿ ಜನ್ಮಕೂ ಸರಿ ಸಾಟಿ … Read more

Usira thanthiye lyrics ( ಕನ್ನಡ ) – Thayige thakka maga

Usira thanthiye song details Song : Usira thanthiye Singer : Siddharth belamannu Lyrics : Shashank Movie : Thayige thakka maga Music : Judah Sandhy Label : Anand audio Usira thanthiye lyrics in Kannada ಉಸಿರ ತಂತಿಯೆ ಲಿರಿಕ್ಸ್ ಉಸಿರ ತಂತಿಯೆ ನೀನು ತಾನೆಮುರಿದು ಹೋದರೆ ಬದುಕಿನ್ನೇನೆ? ಎದೆಯ ಕೋಣೆ ನಿಂದು ತಾನೆಮುಚ್ಚಿ ಹೋದರೆ ಬೆಳಕಿನ್ನೇನೆ? ನನ್ನೊಲವೆ ನನ್ನೊಲವೆ ಹೀಗೇಕೆ ಕಾಡುತಿರುವೆತಂಪೆರೆದೆ ನನ್ನೆದೆಗೆ ನೀನೇಕೆ ಬೆಂಕಿ … Read more

Ninne kaadide lyrics ( ಕನ್ನಡ ) – Bro gowda , Sharon

Ninne kaadide song details Song : Ninne kaadide Singer : Bro gowda , Sharon Lyrics : Ruthvik Krishnaa Music : John Kennady Label : Anand audio Ninne kaadide lyrics in Kannada ನಿನ್ನೇ ಕಾಡಿದೆ ಸಾಂಗ್ ಲಿರಿಕ್ಸ್ ಈ ಮುಸ್ಸಂಜೆಯಲಿ ಬಳಿತರಲಿ ನೀ ಮರೆಯಾದೆನೀ ತಿಳಿಗನಸಿನಲಿ ಬರೀ ಖಾಲಿ ಅರಮನೆಯಾದೆಮನಸ್ಸು ನನ್ನೇ ಕಾಡಿದೆ ಕಾಡಿದೆನಿನ್ನ ನೆನಪಿನ ದೋಣಿಯ ದೂಡಿದೆಮನಸ್ಸಿನ ಹೂವು ಬಾಡಿದೆ ನೋಡದೆಎದೆಯಲ್ಲಿ ನಿನ್ನ ಪ್ರೀತಿಯ … Read more

Ee vaysalli lyrics ( ಕನ್ನಡ ) – Panchatantra

Ee vaysalli song details Song : Ee vaysalli Singer : Vijay Prakash , Shashank sheshagiri , Vyasraj Lyrics : Yogaraj bhat Music : V Harikrishna Movie : Panchatantra Ee vaysalli lyrics in Kannada ಯವ್ವನ ಎಂಬುದು ಭಗವಂತನ ಆಫರ್ರುಖಾಲಿ ಕುಂತ್ಕಂ ಡವ್ನೆ ನಂಬರ್ ವನ್ ಲೋಫರ್ರು ಈ ವಯ್ಸಲ್ಲಿ ಏನ್ ಮಾಡೋದು ಗೊತ್ತಾಗೋ ಇಲ್ಲನಿಂತ್ಕೊಂಡ್ರು ಕುಂತುಕೊಂಡ್ರು ಸರಿ ಹೋಗೋದಿಲ್ಲಗಡಿಯಾರದ ಮುಳ್ಳಿಗೆ ಮರ್ಯಾದೆ ಇಲ್ಲಇಪ್ಪತ್ತ ನಾಕು … Read more

Neene helu mankuthimma lyrics ( ಕನ್ನಡ ‌) – Panchatantra

Neene helu mankuthimma song details Song : Neene helu mankuthimma Singer : Raghu Dixit Lyrics : Yogaraj bhat Music : V Harikrishna Movie : Panchatantra Label : D Beats Neene helu mankuthimma lyrics in Kannada ನೀನೆ ಹೇಳು ಮಂಕುತಿಮ್ಮ ಸಾಂಗ್ ಲಿರಿಕ್ಸ್ ನೀನೆ ಹೇಳು ಮಂಕುತಿಮ್ಮ ಗೆಲ್ಲುವರಾರಿಲ್ಲಿಎಲ್ಲರೂ ಇಲ್ಲಿ ಮಂಗಗಳೇ ಮಾನವರಾರಿಲ್ಲಿಈ ಕಡೆ ಬಿಸಿ ರಕ್ತದ ಪೊಗರುಆ ಕಡೆ ಬಾರಿ ಬೀಪೀ ಶುಗರುಹುಟ್ಟಿಸಿ … Read more

Beda hogu andbutlu lyrics ( ಕನ್ನಡ ‌) – Panchatantra

Beda hogu andbutlu song details Song : Beda hogu andbutlu Singer : Vasuki Vaibhav Lyrics : Yogaraj bhat Movie : Panchatantra Music : V Harikrishna Label : D Beats Beda hogu andbutlu lyrics in Kannada ಬ್ಯಾಡ ಹೋಗು ಅಂದ್ಬುಟ್ಳುನಾನು ಸೀದಾ ಬಂದ್ಬುಟ್ಟೆ ಸೊ?ಯಾರೋ ನೀನು ಅಂದ್ಬುಟ್ಳುಹೇಳ್ದೆ ಕೇಳ್ದೆ ಹೊಂಟ್‌ಬುಟ್ಟೆ ಸೊ? ಬಲೂನಿಗಿಂತ ಚಂದಾಹೃದಯಾನ ಇಟ್ಕೊಂಡಿದ್ದೆಸೂಜಿ ಚುಚ್ಚಿ ಬಿಟ್ಲುನಾ ಮಾಜಿ ಹುಡ್ಗ ಆದೆಅವಳು ಮಾಡ್ಲೆ … Read more

Evare mahanayaka lyrics ( ಕನ್ನಡ ) – Vijay Prakash

Evare mahanayaka song details Evare mahanayaka lyrics in Kannada ಇವರೇ ಮಹಾನಾಯಕ ಸಾಂಗ್ ಲಿರಿಕ್ಸ್ ಕಾರ್ಮೋಡ ಕವಿದಿದೆಕತ್ತಲೆ ಆವರಿಸಿದೆಕೋಲ್ಮಿಂಚಿನ ವೇಗದಲ್ಲಿ ಬೆಳಕೊಂದು ಹರಿದಿದೆಕಾರ್ಮೋಡ ಕವಿದಿದೆಕತ್ತಲೆ ಆವರಿಸಿದೆಕೋಲ್ಮಿಂಚಿನ ವೇಗದಲ್ಲಿ ಬೆಳಕಾಗಿ ಹರಿದಿದೆ ನೀಲಿ ಬಾನಿಂದ, ಧರೆಗೆ ಇಳಿದು ಬಂದ ಸಮಾನತೆಯ ಸಂದೇಶವ ತಂದನೀಲಿ ಬಾನಿಂದ, ಧರೆಗೆ ಇಳಿದು ಬಂದ ಸಮಾನತೆಯ ಸಂದೇಶವ ತಂದಜೈ ಭೀಮಾ ಇವರೇ ನಮ್ಮ ನಾಯಕಬದುಕು ಈಗ ಸಾರ್ಥಕ ಇವರೇ ನಮ್ಮ ನಾಯಕಇವರೇ ಮಹಾನಾಯಕನೀಲಿ ಬಾನಿಂದ, ಧರೆಗೆ ಇಳಿದು ಬಂದ ಸಮಾನತೆಯ ಸಂದೇಶವ … Read more

Contact Us

error: Content is protected !!