Mansinda yarunu kettoralla lyrics ( kannada ) – Vasuki Vaibhav – super cine lyrics
Mansinda yarunu kettoralla – Vaduki Vaibhav Lyrics Singer Vaduki Vaibhav Song Writer Vaduki Vaibhav ಮನಸ್ಸಿಂದ ಯಾರುನು ಕೆಟ್ಟೋರಲ್ಲ..ಮನಸ್ಸಿಂದ ಯಾರುನು ಕೆಟ್ಟೋರಲ್ಲ!ಹ್ಮ್ಮ್.. ಒಂದ್ ಮಾತು ಬತ್ತದೆ, ಒಂದ್ ಮಾತು ಹೋಯ್ತದೆನು೦ಕೊಂಡು ನಡೆಯೋನೆ ಮನುಜ ತಾನೇ!ಇದ್ದಿದ್ದು ಇರ್ತಾದೆ, ಹೋಗಿದ್ದು ಹೊಯ್ತಾದೆಮನುಷ್ಯತ್ವ ಮರೆತೊದ್ರೆ ತಪ್ಪು ಶ್ಯಾನೆ!ಅನ್ಸರ್ಸ್ಕೊಂಡ್ ಹೋದ್ರೆ ಎಲ್ಲ ಮಕ್ಲಾಟಾನೆ! ಮನಸ್ಸಿಂದ ಯಾರುನು ಕೆಟ್ಟೋರಲ್ಲ..ಮನಸ್ಸಿಂದ ಯಾರುನು ಕೆಟ್ಟೋರಲ್ಲ!ಹ್ಮ್ಮ್.. ಕಷ್ಟ ಸುಖ ಎರಡು, ಮನಷ್ಯ೦ಗೆ ಬರ್ದೇ ಏನು?ಈಟುದ್ದ ಇರೋ ಮರಕ್ ಬತ್ತದ?!ನೋವು ನಲಿವು ಪಟ್ಟು, ಮೈಯ್ಯ ಮರೆತು … Read more