Nooraru janmada lyrics ( ಕನ್ನಡ ) – Shardula

Nooraru janmada song details

  • Song : Nooraru janmada
  • Singer : Anuradha bhat, Ganesh Karanth
  • Lyrics : Aravind Kaushik
  • Movie : Shardula
  • Music : Sathish Babu
  • Label : Anand audio

Nooraru janmada lyrics in kannada

ನೂರಾರು ಜನ್ಮದ ಸಾಂಗ್ ಲಿರಿಕ್ಸ್

ನೂರಾರು ಜನ್ಮದ ಜೊತೆಗಾರ್ತಿ
ದೂರಾಗಬೇಡವೆ ಈ ರೀತಿ
ನಾ ಮಾಡುವೆ ವಿನಂಭ್ರ ವಿನಂತಿ ಕೈ ಜೋಡಿಸಿ
ನೀ ಇರದೆ ನಾ ಇನ್ನೆಲ್ಲಿ
ಮುಳುಗುವೆ ನಿನ್ನ ನೆನಪಲ್ಲಿ
ನನ್ನಾಣೆ ನಿನ್ನ ಬಿಟ್ಟಿರಲಾರೆ ಓ ಪ್ರೇಯಸಿ
ಈ ಜೀವ ಜೀವನ ನಿನದೆ
ಆ ದೇವರಲಿ ಬೇಡುವುದೊಂದೆ
ಹಾಗೊಂದು ವೇಳೆ ಸಾವೆ ಬಂದರೂ
ಹೋಗಲಿ ಜೊತೆಗೆ ಕೊನೆಯುಸಿರು

ನಿನ್ನೆದೆಯ ಬಡಿತಗಳೆಲ್ಲ
ನನ್ನನ್ನೆ ಕೂಗಿ ಕರೆದಿವೆಯಲ್ಲ
ನಾ ತೋರಿದ ಹುಸಿಮುನಿಸೆಲ್ಲ ಮಾಯವಾಗಿದೆ
ನಿನ್ನನ್ನು ಅಪ್ಪಿಕೊಳ್ಳುವ ತವಕ
ನಾ ನೀನೆ ಆಗಿ ಹೋಗುವ ತನಕ
ನಮ್ಮಿಬ್ಬರ ಬೆಸುಗೆಯ ಪುಳಕ ಕಾವ್ಯವಾಗಿದೆ
ಪ್ರೀತಿಗೆ ಇಂದೇ ಜನುಮದಿನ
ಹೆಚ್ಚಿದೆ ಪ್ರೇಮದ ಹುಚ್ಚುತನ
ನಿನ್ನೆಗಳ ನೆನಪಲಿ ನಾಳೆಗಳ ಪ್ರೀತಿಯ ಪಾವಳಿ

Nooraru janmada song video :

Leave a Comment

Contact Us