Khandavideko song details :
- Song : Khandavideko
- Singer : Shankar Mahadevan, Nanditha
- Lyrics : Upendra
- Movie : H2O
- Music : Sadhu kokila
- Label : Akash audio
Khandavideko lyrics in kannada
ಅನ್ಬೇ ನಾ ಉನೈ ವಿಡಮಾಟೆನ್
ಅನ್ಬೇ… ಅನ್ಬೇ… ನಾ ಉನೈ ವಿಡಮಾಟೆನ್.
ಖಂಡವಿದೆಕೋ ಮಾಂಸವಿದೆಕೋ
ರಕ್ತವಿದೆಕೋ ಗುಂದಿಗೆಯಲಿ
ಪ್ರೀತಿ ಮಾತ್ರ ಇನಿಯನೆಡೆಕೋ
ಓ ತ್ರಾಣವೇ ಓ ಪ್ರಾಣವೇ…
ನಾ ನಿನ್ನ ಬಿಡಲಾರೆ ನಾ ನಿನ್ನ ಬಿಡಲಾರೆ…
ಧರೆ ಅತ್ತಿ ಹುರಿದು ಆ ಉಲ್ಕೆ
ಈ ಜಾಗವೇ ಸಿಡಿದು ಬಿಡಲಿ ನಾನಿಲ್ಲವೇ
ಈ ಎದೆಯ ಬಗಿದು
ನನ್ ಹೃದಯ ತೆಗೆದು ಅದರೊಳಗೆ
ನಿನ್ನ ಮುಚ್ಚಿ ಕಾಪಾಡುವೆ.
ನಿನ್ನ ಕಣ್ಣ ಒಂದು ಹನಿಯು
ಈ ಭೂಮಿ ನೋಡದೆ
ನಮ್ಮ ಪ್ರೀತಿ ನೋಡಿ ಕೊರಗಿ
ಮರುಭೂಮಿಯಾಗಿದೆ.
ಓ ತ್ರಾಣವೇ ಓ ಪ್ರಾಣವೇ
ನಾನ್ ಉನೈ ವಿಡಮಾಟೆನ್.
ನಾನ್ ಉನೈ ವಿಡಮಾಟೆನ್…
ಖಂಡವಿದೆಕೋ ಮಾಂಸವಿದೆಕೋ
ರಕ್ತವಿದೆಕೋ ಗುಂಡಿಗೆಯಲಿ
ಪ್ರೀತಿ ಮಾತ್ರ ಇನಿಯನೆಡದೇಗೋ
ಓ ತ್ರಾಣವೇ ಓ ಪ್ರಾಣವೇ…
ನಾ ನಿನ್ನ ಬಿಡಲಾರೆ
ನಾ ನಿನ್ನ ಬಿಡಲಾರೆ…
supercinelyrics.com
ಅಥಳ ಬಿತಳ ಪಾತಾಳ
ತಳ ತಳದಿ ನಿನ್ನ ಬಚ್ಚಿಟ್ಟರು ಏನಾಗದೆ. ಆ ಪ್ರೇಮದ ಸುಮದ
ಪ್ರೀತಿ ಘಮಘಮದ ಕಂಪು ತೇಲಿ
ಬಂದು ಕರೆದೊಯ್ಯದೇ ಪ್ರೀತಿ
ಒಂದು ವಜ್ರದಂತೆ ಕಠಿಣವಾದುದೆ
ದ್ವೇಷವೆಂಬ ಖಡ್ಗದಿಂದ ಹೊಡೆಯಲಾಗದೆ
ಓ ತ್ರಾಣವೇ ಓ ಪ್ರಾಣವೇ
ನಾನ್ ಉನೈ ವಿಡಮಾಟೆನ್.
ನಾನ್ ಉನೈ ವಿಡಮಾಟೆನ್…
ಖಂಡವಿದೆಕೋ ಮಾಂಸವಿದೆಕೋ
ರಕ್ತವಿದೆಕೋ ಗುಂಡಿಗೆಯಲಿ
ಪ್ರೀತಿ ಮಾತ್ರ ಇನಿಯನೆಡದೇಗೋ
ಓ ತ್ರಾಣವೇ ಓ ಪ್ರಾಣವೇ…
ನಾ ನಿನ್ನ ಬಿಡಲಾರೆ ನಾ ನಿನ್ನ ಬಿಡಲಾರೆ…