Ammammammo song details :
- Song : Ammammammo
- Singer : S P Balasubrahmanyam, Nanditha
- Lyrics : V Ravichandran
- Movie : Neelakanta
- Music : V Ravichandran
- Label : Jhankar music
Ammammammo lyrics in kannada
ಅಮ್ಮಮ್ಮಮ್ಮೊ ಸಾಂಗ್ ಲಿರಿಕ್ಸ್
ಅಮ್ಮಮ್ಮಮ್ಮೊ ವೈಯಾರಮ್ಮಮ್ಮಮ್ಮೋ
ಅಮ್ಮಮ್ಮಮ್ಮೊ ನೀ ಸಿಂಗಾರಮ್ಮಮ್ಮ
ಈ ಮಣ್ಣೇ ಹೆಣ್ಣಮ್ಮ
ಈ ಹೆಣ್ಣೇ ಹೊನ್ನಮ್ಮ
ಈ ಹೊನ್ನೇ ನಂದಮ್ಮ
ಇವಳಂದ ನೋಡಮ್ಮ
ಮನಕುಟಿಕೊ ಸಿಂಗಾರಿ
ಮೈ ಬಳುಕೊ ವಯ್ಯಾರಿ
ಕಣ್ತರೆಸೊ ಮದನಾರಿ
ನಾ ಪ್ರೇಮ ಪೂಜಾರಿ
ಅಮ್ಮಮ್ಮಮ್ಮೊ ವೈಯಾರಮ್ಮಮ್ಮಮ್ಮೋ
ಅಮ್ಮಮ್ಮಮ್ಮೊ ನೀ ಸಿಂಗಾರಮ್ಮಮ್ಮ
supercinelyrics.com
ಆಡು ಮುಟ್ಟದ ಸೊಪ್ಪಿಲ್ಲ
ನಿನ್ನ ಮೆಚ್ಚದವರ್ಯಾರಿಲ್ಲ
ಅಮ್ಮಮ್ಮೋ ಅಮ್ಮಮ್ಮೋ
ಜೇನಿಗಿಂತ ಸಿಹಿ ಬೇರಿಲ್ಲ
ನಿನ್ನ ಮುದ್ದಿಸೋಕೆ ಸಿಹಿ ಬೇಕಿಲ್ಲ
ಅಯ್ಯಯ್ಯೋ ಅಮ್ಮಮ್ಮೋ
ಕಣ್ಣು ಕುಕ್ಕುವ ಬೆಚ್ಚಿ ಬೀಳುವ
ಅಂದವಾದ ಹೆಣ್ಣು
ರುಚಿರುಚಿಯ ಬಾಯಿ ಚಪ್ಪರಿಸೋ ಸಿಹಿಯಾದ ಹೆಣ್ಣು
ಅಯೋ ತಿಂದು ತೇಗಿದರೂ ಆಸೆ ತೀರದ ಪಂಚಾಮೃತ ಇವಳು
ಅಮ್ಮಮ್ಮಮ್ಮೊ ವೈಯಾರಮ್ಮಮ್ಮಮ್ಮೋ
ಅಮ್ಮಮ್ಮಮ್ಮೊ ನೀ ಸಿಂಗಾರಮ್ಮಮ್ಮ
ಅಂಗೈಲಿ ನಿನ್ನ ಕೂಡಾಕಿ
ಕಣ್ಣಲೇ ನಿನ್ನ ಕಟ್ಟಾಕಿ
ಅಮ್ಮಮ್ಮೋ ಅಮ್ಮಮ್ಮೋ
ಮಾತಲ್ಲಿ ನಿನ್ನ ಗಂಟಾಕಿ
ಎದೆಯಲ್ಲಿ ಹೊಡೆದೆ ಪಟಾಕಿ
ಅಮ್ಮಮ್ಮೋ ಅಮ್ಮಮ್ಮೋ
ಗಿಣಿ ಕಚ್ಚದ ಅಳಿಲು ಮುಟ್ಟದ ರುಚಿಯಾದ ಹೆಣ್ಣು
ಮನದ ತೊಟ್ಟಿಲಲಿ ತೂಗಾಡುವ ನನ್ನ ಹಣ್ಣು ನೀನು
ಅಯೋ ತಿಂದು ತೇಗಿದರೂ ಆಸೆ ತೀರದ ಪಂಚಾಮೃತ ಇವಳು
ಅಮ್ಮಮ್ಮಮ್ಮೊ ವೈಯಾರಮ್ಮಮ್ಮಮ್ಮೋ
ಅಮ್ಮಮ್ಮಮ್ಮೊ ನೀ ಸಿಂಗಾರಮ್ಮಮ್ಮ
ಈ ಮಣ್ಣೇ ಹೆಣ್ಣಮ್ಮ
ಈ ಹೆಣ್ಣೇ ಹೊನ್ನಮ್ಮ
ಈ ಹೊನ್ನೇ ನಂದಮ್ಮ
ಇವಳಂದ ನೋಡಮ್ಮ
ಮನಕುಟಿಕೊ ಸಿಂಗಾರಿ
ಮೈ ಬಳುಕೊ ವಯ್ಯಾರಿ
ಕಣ್ತರೆಸೊ ಮದನಾರಿ
ನಾ ಪ್ರೇಮ ಪೂಜಾರಿ
supercinelyrics.com