Categories
S P Balasubramanya Vani Jayaram

Aakashavu ee bhoomiyu lyrics ( ಕನ್ನಡ ) – Jeevana chakra

Aakashavu ee bhoomiyu song details :

  • Song : Aakashavu ee bhoomiyu
  • Singer : S P Balasubrahmanyam, Vani Jayaram
  • Lyrics : Chi Udaya Shankar
  • Movie : Jeevana chakra
  • Music : Rajan Nagendra
  • Label : SGV digital

Aakashavu ee bhoomiyu lyrics in kannada

ಆಕಾಶವು ಈ ಭೂಮಿಯು ಎಲ್ಲಾ ನಮಗೆ
ಎಂದೆಂದಿಗು ಸಂತೋಷವು ಇನ್ನು ನಮಗೆ
ಆಕಾಶವು ಈ ಭೂಮಿಯು ಎಲ್ಲಾ ನಮದೆ
ಎಂದೆಂದಿಗು ಸಂತೋಷವು ಇನ್ನು ನಮಗೆ
ಪ್ರೇಮ ಬದುಕೆಲ್ಲ ಪ್ರೇಮ ಪ್ರೇಮ ಉಸಿರೆಲ್ಲ ಪ್ರೇಮ
ಬದುಕೆಲ್ಲ ಉಸಿರಲ್ಲ ಜಗವೆಲ್ಲ ಪ್ರೇಮ

ಆಕಾಶವು ಈ ಭೂಮಿಯು ಎಲ್ಲಾ ನಮದೆ
ಎಂದೆಂದಿಗು ಸಂತೋಷವು ಇನ್ನು ನಮಗೆ
ಪ್ರೇಮ ಬದುಕಲ್ಲ ಪ್ರೇಮ ಪ್ರೇಮ ಉಸಿರೆಲ್ಲ ಪ್ರೇಮ
ಬದುಕೆಲ್ಲ ಉಸಿರೆಲ್ಲ ಜಗವೆಲ್ಲ ಪ್ರೇಮ

ಬೇರೇನು ಹೇಳಲ್ಲ ಬೇರೇನು ಕೇಳು
ಬೇರೇನು ಹಾಡಲ್ಲ ಸಂಗಾತಿಯ
ನಿನ್ನ ಪ್ರೇಮ ಒಂದೇ ಸಾಕು ಇನ್ನೇನೂ ಬೇಡವೆ
ನಾನೇನೊ ನೀನೇನೂ ನನ್ನಾಸೆ ಇನ್ನೇನೊ
ಏಕಿಂತ ಮಾತನ್ನು ನೀನಾಡುವೆ
ನಿನ್ನ ಪ್ರೇಮ ಬಿಟ್ಟು ಬೇರೆ ನಾವೇನು ಬಯಸುವ,
ನಾನೇನು ಬಯಸುವ

ಆಕಾಶವು ಈ ಭೂಮಿಯು ಎಲ್ಲಾ ನಮಗೆ
ಎಂದೆಂದಿಗು ಸಂತೋಷವು ಇನ್ನು ನಮಗೆ
ಪ್ರೇಮ ಬದುಕೆಲ್ಲ ಪ್ರೇಮ ಪ್ರೇಮ ಉಸಿರೆಲ್ಲ ಪ್ರೇಮ
ಬದುಕಲ್ಲ ಉಸಿರೆಲ್ಲ ಜಗವೆಲ್ಲ ಪ್ರೇಮ
supercinelyrics.com

ಒಲವೆಂದರೇನೆಂದು ಜೊತೆ
ಎಂದರೇನೆಂದು ಸುಖವೆಂದರೇನೆಂದು ನಾ ಕಂಡೆನು
ಎಂಥ ಚೆನ್ನ ಎಂಥ ಚೆನ್ನ ಈ ನಮ್ಮ ಪ್ರೇಮವು….

ಇನ್ನೆಂದು ನಿನ್ನಿಂದ ನಾ ದೂರ ಇರಲಾರೆ
ಕ್ಷಣಕಾಲ ಬಿಡಲಾರೆ ಬಾ ಹತ್ತಿರ
ನನ್ನ ಚಿನ್ನ ಒಮ್ಮೆ ನಿನ್ನ ತೋಳಿಂದ ಬಳಸು ಬಾ
ತೋಳಿಂದ ಬಳಸು ಬಾ

ಆಕಾಶವು ಈ ಭೂಮಿಯು ಎಲ್ಲಾ ನಮದೆ
ಎಂದೆಂದಿಗು ಸಂತೋಷವು ಇನ್ನು ನಮಗೆ
ಪ್ರೇಮ ಬದುಕಲ್ಲ ಪ್ರೇಮ
ಪ್ರೇಮ ಉಸಿರೆಲ್ಲ ಪ್ರೇಮ
ಬದುಕೆಲ್ಲ ಉಸಿರೆಲ್ಲ ಜಗವೆಲ್ಲ ಪ್ರೇಮ

ಆಕಾಶವು ಈ ಭೂಮಿಯು ಎಲ್ಲಾ ನಮದ
ಎಂದೆಂದಿಗು ಸಂತೋಷವು ಇನ್ನು ನಮಗೆ
ಪ್ರೇಮ ಬದುಕೆಲ್ಲ ಪ್ರೇಮ ಪ್ರೇಮ ಉಸಿರೆಲ್ಲ ಪ್ರೇಮ..

Aakashavu ee bhoomiyu song video :

https://youtu.be/n7Ou_oI4cHs

Leave a Reply

Your email address will not be published. Required fields are marked *

Contact Us