I want to see my darling song details :
- Song : I want to see my darling
- Singer : Rajesh krishnan, Prathima Rao
- Lyrics : Upendra
- Movie : H2O
- Music : Sadhu kokila
- Label : Akash audio
I want to see my darling lyrics in kannada
ಅವನು ಇಲ್ಲ ಇವನು …
ಅವನೇನಾ ನಲ್ಲ ಇವನು …
ಮಲೇಷಿಯಾದ ಹಣ್ಣ ಇಸ್ಲಾಮಿಯಾದ ಹೆಣ್ಣ
ಕಾಂಬೋಡಿಯಾದ ಕಣ್ಣ ಅರೇಬಿಯಾದ ಬಣ್ಣ
ಸೌತಾಫ್ರಿಕಾದ ಚಿನ್ನ ಅಮೇರಿಕಾದ ರನ್ನ
ಬ್ರಿಟಾನಿಯಾದ ಚೆನ್ನ ಸಾಟಿಯೇ …
ಇಂಡಿಯ ಮಂಡ್ಯ ಹುಡುಗಿಗೆ
ಸೊಬಗನು ನಾಚಿಸೋ ಬೆಡಗಿಗೆ
ಅವನು ಇಲ್ಲ ಇವನು …
ಅವನೇನಾ ನಲ್ಲ ಇವನು …
I wanna see my darling
I wanna kiss my darling
I wanna hug my darling
I wanna ha ha darling
ಹಿಮಾಲಯ ಮೇಘಾಲಯ
ಮಂತ್ರಾಲಯ ಶಿವಾಲಯ
ಕಲ್ಲೇರಿಯ ಮಣ್ಣೇರಿಯ
ಮೃಗಾಲಯ ಜಲಾಶಯ
ಆ ಡೆಲ್ಲಿಯ ಈ ಹಳ್ಳಿಯ
ಆ ಕೇರಿಯ ಈ ಏರಿಯ
ಕಲಾಸಿಪಾಳ್ಯ …
supercinelyrics.com
ಎಲ್ಲಿಯೂ ಕಾಣದ ಬೆಡಗಿಯ
ಕಂಡೆಯಾ ಮಂಡ್ಯ ಹುಡುಗಿಯ
ಅವನು ಇಲ್ಲ ಇವನು …
ಅವನೇನಾ ನಲ್ಲ ಇವನು …
ಯುರೋಪಿಯಾದ ಷೇಪು
ಬೇಲೂರ ಬಾಲೆ ರೂಪು
ಅಂಟಾರ್ಕ್ಟಿಕಾದ ತಂಪು
ಮೈಸೂರು ಸ್ಯಾಂಡಲ್ ಕಂಪು
ಮೊನಾಲಿಸಾದ ಡ್ಯೂಪು
ಆ ಸಿಂಡ್ರೆಲ್ಲಾದ ಛಾಪು
ರಷ್ಯಾದ ಬ್ಯಾಲೆ ಗ್ರೂಪು
ಸಾಟಿಯೇ …
ಇಂಡಿಯ ಮಂಡ್ಯ ಹುಡುಗಿಗೆ
ಸೊಬಗನು ನಾಚಿಸೋ ಬೆಡಗಿಗೆ
I wanna see my darling
I wanna kiss my darling