Edebaditha joragide lyrics ( ಕನ್ನಡ ) – Ek love ya

Edebaditha joragide song

  • Song : Edebaditha joragide
  • Singer : Anuradha bhat, Prems
  • Lyrics : Manjunath B S
  • Movie : Ek love ya
  • Music : Arjun janya
  • Label : A2 music

Edebaditha joragide lyrics in kannada

ಮಾತಿಲ್ಲ ಕಥೆ ಇಲ್ಲ
ಇನ್ನೇನಿದೆ?
ಕೈ ಕಾಲು ನಿಲ್ಲಲ್ಲ
ಏನಾಗಿದೆ?

ನಿನ್ನಿಂದಲೇ ಹೊಸ ಕಾಯಿಲೆ ಶುರುವಾಗಿದೆ…
ಎದೆ ಬಡಿತ ಜೋರಾಗಿದೆ
ಎದೆ ಬಡಿತ ಜೋರಾಗಿದೆ
ಎದೆ ಬಡಿತ ಜೋರಾಗಿದೆ
ಎದೆ ಬಡಿತ ಜೋರಾಗಿದೆ

ಎರಡು ಹೃದಯಗಳು ಮಾತನಾಡುತಿದೆ
ಕಣ್ಣ ಸನ್ನೆಯಲ್ಲೇ ಏನೇನೋ
ಕದ್ದು ನೋಡುತಿವೆ ಹೊಂಚು ಹಾಕುತಿವೆ
ಸನಿಹ ಸೇರಲು ಇನ್ನೇನೋ
ಯಾರೇ ಇರಲಿ ಭಯವೆ ಇಲ್ಲ
ಊರೇ ಬರಲಿ ಕೇರ್ ಇಲ್ಲ

ನಿನ್ನಿಂದಲೇ ಹೊಸ ಕಾಯಿಲೆ ಶುರುವಾಗಿದೆ…
ಎದೆ ಬಡಿತ ಜೋರಾಗಿದೆ
ಎದೆ ಬಡಿತ ಜೋರಾಗಿದೆ
ಎದೆ ಬಡಿತ ಜೋರಾಗಿದೆ
ಎದೆ ಬಡಿತ ಜೋರಾಗಿದೆ

ಅಷ್ಟ ದಿಕ್ಕುಗಳು ಅಸ್ತು ಎನ್ನುತಿವೆ
ಪ್ರೀತಿ ಸೇರಿಸಲು ಇನ್ನೇನೋ
ಗತ್ತಿಮೆಳಗಳು ಸದ್ದು ಮಾಡುತಿದೆ
ಗಂಟು ಹಾಕಲು ಏನೇನೋ
ಎಲ್ಲ ದೇವ್ರು ಜೊತೆಗೆ ಬಂದು
ಹರಸಿ ನಿಂತು ಶುಭ ಕೋರಿದರು

ನಿನ್ನಿಂದಲೇ ಹೊಸ ಕಾಯಿಲೆ ಶುರುವಾಗಿದೆ…
ಎದೆ ಬಡಿತ ಜೋರಾಗಿದೆ
ಎದೆ ಬಡಿತ ಜೋರಾಗಿದೆ
ಎದೆ ಬಡಿತ ಜೋರಾಗಿದೆ
ಎದೆ ಬಡಿತ ಜೋರಾಗಿದೆ

ಮಾತಿಲ್ಲ ಕಥೆ ಇಲ್ಲ
ಇನ್ನೇನಿದೆ?
ಕೈ ಕಾಲು ನಿಲ್ಲಲ್ಲ
ಏನಾಗಿದೆ?

ನಿನ್ನಿಂದಲೇ ಹೊಸ ಕಾಯಿಲೆ ಶುರುವಾಗಿದೆ….
ಎದೆ ಬಡಿತ ಜೋರಾಗಿದೆ
ಎದೆ ಬಡಿತ ಜೋರಾಗಿದೆ
ಎದೆ ಬಡಿತ ಜೋರಾಗಿದೆ
ಎದೆ ಬಡಿತ ಜೋರಾಗಿದೆ

Edebaditha joragide song video :

Leave a Comment

Contact Us