Kalli evalu lyrics ( ಕನ್ನಡ ) – Prem adda

Kalli evalu song details : Kalli evalu lyrics in kannada ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು ನನ್ನ ಕೊಂದೇಬಿಟ್ಟಳು ಕಣ್ಣಲೇ ಯಾಮಾರಿಸಿ ಮಳ್ಳಿ ಇವಳು ಬಲು ಮಳ್ಳಿ ಇವಳು ಅವಳ್ ಹಿಂದೆ ಹಿಂದೆ ಹೋದೆ ನಾನು ತುಂಬ ಹಿಡಿಸಿ ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು ನನ್ನ ಕೊಂದೇಬಿಟ್ಟಳು ಕಣ್ಣಲೇ ಯಾಮಾರಿಸಿ ಮಳ್ಳಿ ಇವಳು ಬಲು ಮಳ್ಳಿ ಇವಳು ಅವಳ್ ಹಿಂದೆ ಹಿಂದೆ ಹೋದೆ ನಾನು ತುಂಬ ಹಿಡಿಸಿ ಅಯ್ಯೋ ಮೂಗನೇನು ಇವನು … Read more

Madarangiyalli lyrics ( ಕನ್ನಡ ) – Milana

Madarangiyalli song details : Madarangiyalli lyrics in kannada ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ…ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ…ಬಾಸಿಂಗದಲ್ಲಿ ಕನಸಿನ ಮುತ್ತು ತೂಗಿದೆ…. ಬನ್ನಿ ಕುಣಿಯೋಣ ಎಲ್ಲ ಸೇರಿ ನಲಿಯೋಣ ಶುಭ ಕೋರಿಉಲ್ಲಾಸದಲ್ಲಿ ಈ ದಿನ…ಬಾಳ ದಾರೀಲಿ ಹೊಸ ಜೋಡಿ ಹೊರಟಿದೆ ಜೊತೆಗೂಡಿಎಲ್ಲೆಲ್ಲು ತಳಿರು ತೋರಣ… ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ..ಬಾಸಿಂಗದಲ್ಲಿ ಕನಸಿನ ಮುತ್ತು ತೂಗಿದೆ.. ಆಟದ ಬಯಲಿನ ಆಟವ ತೊರೆದುನೂತನ ಪುಟವನು ತೆರೆಯುವ ಸಮಯಕಳಶದ ಕನ್ನಡಿ ಹೊಳೆಯುತಲಿರಲುಮಮತೆಯ ಧಾರೆಯ ಎರೆಯುವ ಸಮಯಕೈಯಲಿರಲು ಹೂಮಾಲೆ ಕಣ್ಣಿನಲ್ಲಿ … Read more

Hodare hogu lyrics ( ಕನ್ನಡ ) – Raymo

Hodare hogu song details : Song : Hodare hogu Singer : Shreya Ghoshal Lyrics : Kaviraj Movie : Raymo Music : Arjun Janya Label : Anand audio Hodare hogu lyrics in kannada ಹೋದರೆ ಹೋಗು ಸಾಂಗ್ ಲಿರಿಕ್ಸ್ ಹೋದರೆ ಹೋಗು ಯಾರಿಗೆ ಬೇಕು ಪ್ರೀತಿಗೆ ನಂದೊಂದು ಶ್ರದ್ಧಾಂಜಲಿ ಜಾರದು ಒಂದು ಕಂಬನಿ ಬಿಂದು ಎಂದಿಗೂ ನಿಂಗಾಗಿ ಕಣ್ಣಂಚಲಿಹೃದಯ ಒಡದೇ ಇರಲಿಇಂದೇ ಸೇರಿ ಬಿಡಲಿನೊಂದೋರ ಸಾಲಲ್ಲಿ … Read more

Ullasada Hoomale Song Lyrics – Cheluvina Chiththara Movie

Ullasada Hoomale Song Details: Song Ullasada Hoomale Singer Shreya Ghoshal Lyrics S Narayan Movie Cheluvina Chiththara Music Mano Murthy Label Anand audio Ullasada Hoomale Song Spotify: Ullasada Hoomale Song In Kannada: ಉಲ್ಲಾಸದ ಹೂಮಳೆ ಜಿನುಗುತಿದೆ ನನ್ನಲಿಸಂಕೋಚದ ಹೊನ್ನೊಳೆ ಹರಿಯುತಿದೆ ಕಣ್ಣಲಿಮುಂಜಾನೆಯೂ ನೀ, ಮುಸ್ಸಂಜೆಯೂ ನೀನನ್ನೆದೆಯ ಬಡಿತವು ನೀಹೃದಯದಲ್ಲಿ ಬೆರೆತವ ನೀಮೊದಮೊದಲು ನನ್ನೊಳಗೆ ಉದಯಿಸಿದ ಆಸೆಯೂ ನೀನನ್ನವನೇ ಎಂದಿಗೂ ನೀಉಲ್ಲಾಸದ ಹೂಮಳೆ ಜಿನುಗುತಿದೆ ನನ್ನಲಿಮಾತಿಲ್ಲದೇ, ಕಥೆಯಿಲ್ಲದೇ … Read more

Iralare Cheluve Song Lyrics – Cheluvina Chiththara Movie

Iralare Cheluve Song Details: Song Iralare Cheluve Song Singer Shreya Ghoshal, Kunal Ganjawala Lyrics S Narayan Movie Cheluvina Chiththara Music Mano Murthy Label Anand audio Iralare Cheluve Song Spotify: Iralare Cheluve Song In Kannada: ಇರಲಾರೆ ಚೆಲುವೆ ಎಂದಿಗೂ ನಾ ನಿನ್ನ ಅಗಲಿಕುಣಿದಾಡು ಬಾರೆ ನನ್ನಲ್ಲಿ ಒಲವನು ಚೆಲ್ಲಿಜೀವದಾಣೆ ಜನ್ಮದಾಣೆ ನನ್ನ ಪ್ರೀತಿ ನಿನಗೆ ತಾನೇ..ಇರಲಾರೆ ಒಲವೇ ಎಂದಿಗೂ ನಾ ನಿನ್ನ ಅಗಲಿಕುಣಿದಾಡುವಾಸೆ ನಿನ್ನಲ್ಲಿ … Read more

Premada poojari lyrics ( ಕನ್ನಡ ) – Mynaa

Premada poojari song details Song : Premada poojari Singer : Shreya ghoshal Lyrics : Kaviraj Movie : Mynaa Music : Jessie gift Label : Anand audio Premada poojari lyrics in kannada ಪ್ರೇಮದ ಪೂಜಾರಿ ಸಾಂಗ್ ಲಿರಿಕ್ಸ್ ಓ ಓ ಓ ಓ ಓ ಓ ಓ…… ಓ ಪ್ರೇಮದ ಪೂಜಾರಿ ಬಾ ಎನ್ನ ಮನಸಿನ ಸಂಚಾರಿಬಂದಿರಲು ಅಂದದಲಿನಿಂದೆಯ ಸಿಂಗಾರಿ ಪ್ರೇಮದ ಪೂಜಾರಿ ಆಡಿಸು ಬಾ. … Read more

Hoovina santhege lyrics ( ಕನ್ನಡ ) – Lucky

Hoovina santhege song details Song : Hoovina santhege Singer : Sonu nigam, Shreya ghoshal Lyrics : Jayanth kaikini Movie : Lucky Music : Arjun janya Hoovina santhege lyrics in kannada ಹೂವಿನ ಸಂತೆಗೆ ಬಂದಿರೋ ಗಾಳಿಗೆನಿನ್ನದೇ ಯೋಚನೆ, ನಿನ್ನದೇ ಯೋಚನೆಕಣ್ಣಿನ ಅಂಚಿಗೆ ಬಂದಿರೋ ಮೋಡಕೆನಿನ್ನದೇ ಯೋಚನೆ, ನಿನ್ನದೇ ಯೋಚನೆ ಮನದಾ ಮರೆಯ ಕಿಟಕಿಯಿಂದನುಸುಳಿ ಬಂದ ಬಿಸಿಲು ನೀನೇಸನಿಹ ಬಂದು ತಿಳಿಸು ಬೇಗನಿನಗೂ ಉಂಟೇ ವಿರಹ ಬೇನೆರೂಪವ … Read more

Ninna nodalentho lyrics ( ಕನ್ನಡ ) – Mussanje maatu

Ninna nodalentho song details Song : Ninna nodalentho Singer : Sonu nigam, Shreya ghoshal Lyrics : Ram Narayan Movie : Mussanje maatu Music : V Sridhar Label :Jhankar music Ninna nodalentho lyrics in kannada ನಿನ್ನ ನೋಡಲೆಂತೋ ಮಾತನಾಡಲೆಂತೋಮನಸ ಕೇಳಲೆಂತೋ ಪ್ರೀತಿ ಹೇಳಲೆಂತೋಆಹಾ ಒಂಥರಾ ಥರಾ ಹೇಳಲೊಂಥರ ಥರ ಕೇಳಲೊಂಥರ ಥರಹೇಳಲೊಂಥರ ಥರ ಕೇಳಲೊಂಥರ ಥರ. ನಿನ್ನ ನೋಡಲೆಂತೋ ಮಾತನಾಡಲೆಂತೋಮನಸ ಕೇಳಲೆಂತೋ ಪ್ರೀತಿ ಹೇಳಲೆಂತೋಆಹಾ … Read more

Akasha bhoomi lyrics ( ಕನ್ನಡ ) – Mussanje maatu

Akasha bhoomi song details Song : Akasha bhoomi Singer : Shreya ghoshal Lyrics : V Sridhar Movie : Mussanje maatu Music : V Sridhar Label : Jhankar music Akasha bhoomi lyrics in kannada ಆಕಾಶ ಭೂಮಿ ಇಂದು ಒಂದಾದ ಹಾಗಿದೆನನ್ನ ಈ ಚೆಲುವನ್ನು ಹೊಳೆವಂತೆ ಮಾಡಿದೆ ಆಕಾಶ ಭೂಮಿ ಇಂದು ಒಂದಾದ ಹಾಗಿದೆನನ್ನ ಈ ಚೆಲುವನ್ನು ಹೊಳೆವಂತೆ ಮಾಡಿದೆತಂದಾನೋ ತಂದಾನೋ ತನುವೆಲ್ಲ ತಂದಾನೋಚಂದಾನೋ ಚಂದಾನೋ … Read more

Chippinolagade lyrics ( ಕನ್ನಡ ) – Maasthi gudi

Chippinolagade song details Song : Chippinolagade Singer : Sonu nigam , Shreya Ghoshal Lyrics : Kaviraj Movie : Maasthi gudi Music : Sadhu kokila Label : Jhankar music Chippinolagade lyrics in Kannada ಚಿಪ್ಪಿನೊಳಗಡೆ ಮುತ್ತು ಮಲಗಿದೆಮುತ್ತಿನೊಳಗಡೆ ಮತ್ತು ಮಲಗಿದೆಮತ್ತು ಈಗ ನೆತ್ತಿಗೇರಿದೆಮರುಭೂಮಿಗೆ ಮಳೆ ಇಳಿದಿರೊ ಹಾಗೆಅದು ಹೇಗೆತಾ ನ ನಾ ಚಿಪ್ಪಿನೊಳಗಡೆ ಮುತ್ತು ಮಲಗಿದೆಮುತ್ತಿನೊಳಗಡೆ ಮತ್ತು ಮಲಗಿದೆಮತ್ತು ಈಗ ನೆತ್ತಿಗೇರಿದೆಮರುಭೂಮಿಗೆ ಮಳೆ ಇಳಿದಿರೊ ಹಾಗೆಅದು … Read more

Contact Us