Hithalaka Karibyada Maava Song Lyrics – Karataka Damanaka

Hithalaka Karibyada Maava Song Details : Song Hithalaka Karibyada Maava Singers Malu Nipanal Singer, Shruthi Prahlada Lyrics Yogaraj Bhat Movie Karataka Damanaka Music V.Harikrishna Label Anand Audio Hithalaka Karibyada Maava Song Spotify : Hithalaka Karibyada Maava Song Lyrics in Kannada : ಹಿತ್ತಲಕ ಕರಿಬ್ಯಾಡ ಮಾವಬಲೆ ನಾಚಿಕೆ ಆಗತೈತಿಒತ್ತಿಕೆಂಡು ನಿಲ್ಲಬ್ಯಾಡ ಮಾವಎದೆ ಗಾಬರಿ ಆಗತೈತಿ ಗಡ ಗಡ ಗಡ ಗಡ ಗಡನಡಗಿಸಿ … Read more

Saaraayi Shaantamma Song Lyrics – Gajarama

Saaraayi Shaantamma Song Details : Song Saaraayi Shaantamma  Singers Mangli, Kunal Ganjawala Lyrics Chinmay Bhavikere Movie Gajarama Music Mano Murthy Label Anand Audio Saaraayi Shaantamma Song Spotify : Saaraayi Shaantamma Song Lyrics in Kannada : ಕ್ವಾಟ್ರು ಬಿದ್ರೂ ಅಲ್ಲಾಡೊದಿಲ್ಲ ಈ ಬಾಡಿ..ಬಂದೆ ಇಲ್ಲಿ ನೂರಾರು ಕೆರೆಲ್‌ ಈಜಾಡಿ..ಕರ್‌ದ್ರೆ ಸಾಕು ಬರ್ತೀನಿ ಓಡೋಡಿ..ಆಮೇಲೆ ಕುಣ್‌ದಾಡಿಹೋಗ್‌ತೀನಿ ಮುದ್ದಾಡಿ..ಲೈಫ್‌ ಒಂದು ಐಸ್‌ಕ್ಯಾಂಡಿ..ಕರ್‌ಗೋದು ಗ್ಯಾರೆಂಟಿ..ಕ್ವಾಟ್ರು ಮೇಲೆ ಹಾಕ್ರಿ ನೈಂಟಿ..ಯಾರಿಲ್ಲ ಇಲ್ಲಿ ನಂಗೆ ಅಣ್‌ತಮ್ಮಾ..ಯಾವತ್ತು … Read more

Katheyondu Song Lyrics – Sidlingu 2

Katheyondu Song Details : Song Katheyondu Singers J Anoop Seelin Lyrics Arasu Anthare Movie Sidlingu 2 Music J Anoop Seelin Label MRT Music Katheyondu Song Lyrics in Kannada : ಕಥೆಯೊಂದು ಕಾಡಿದೆ ಹಿತವಾಗಿದೆವ್ಯಥೆ ದೂರ ಮಾಡುವ ಪುಟ ಓದಿದೆ.ಪದಪದವು ಸೇರಿ ಪರಿಚಿತ ಸಾಲಾಗಿದೆಆಸಾಲೆ ಸಂಘಮಕೀಗಾ ಸಹಿಹಾಕಿದೆ ಕಥೆಯೊಂದು ಕಾಡಿದೆ ಹಿತವಾಗಿದೆವ್ಯಥೆ ದೂರ ಮಾಡುವ ಪುಟ ಓದಿದೆ.. (ಮ್ಯೂಸಿಕ್….) ಕಣ್ಣ ಬರವಣಿಗೆಯು ಕನ್ನ ಹಾಕುತ್ತಿದೆಸಣ್ಣ ಸೂಚಾಂಶವು, ನಿಂತು … Read more

Summane Summane Song Lyrics – Vishnu Priya

Summane Summane Song Details : Song Summane Summane Singers Priya P Varrier, Akbar Khan Lyrics Dr V Nagendra Prasad Movie Vishnu Priya Music Gopi Sundar Label A2 Music Summane Summane Song Spotify : Summane Summane Song Lyrics in Kannada : ಸುಮ್ಮನೆ ಸುಮ್ಮನೆ ಸುಮ್ಮನೆ ಇದ್ರೆ ಕುಮಾರಿಗಲ್ಲವ ಕಚ್ಚಿದೆ ಕಳ್ಳನೇನಿನ್ನನೇ ನಿನ್ನನೇ ನಿನ್ನನೇ ತುಂಬಾ ಝರೂರಿಕಚ್ಚಲೇ ಬೇಕಿದೆ ಮೆಲ್ಲನೆ.. ಅದರಾ ಕದಿಯೋ … Read more

Kaaldaari Kavalaagi Song Lyrics – Gajarama 

Kaaldaari Kavalaagi Song Details : Song Kaaldaari Kavalaagi Singers Siddhartha Belmannu Lyrics Pramod Maravanthe Movie Gajarama  Music Mano Murthy Label Anand Audio Kaaldaari Kavalaagi Song Spotify : Kaaldaari Kavalaagi Song Lyrics in Kannada : ಕಾಲ್ದಾರಿ ಕವಲಾಗಿ ಹೋದಾಗಸೇರೊ ಜಾಗಾನಅರಸಿ ಹೋಗೋದು ಹೇಗೆಕಾಡೊಂದುಬಯಲಾಗಿ ಕಂಡಾಗಬೀಸೊ ಗಾಳೀನಒಲಿಸಿಕೊಳ್ಳೋದು ಹೇಗೆ ಯಾರ ಹೂವಿಗೆ ಯಾರೊಬಳ್ಳಿಯಾದರೆ ಹೇಗೆಯಾರ ಬಿಲ್ಲಿಗೆ ಯಾರೊಬಾಣವಾದರೆ ಹೇಗೆಕಣ್ಣು ಒಂದೆ ಕಣ್ಣ ಬಿಂದು ನೂರು ಬಗೆ … Read more

Mayagara Song Lyrics – Nimagondu Sihi Suddi

Mayagara Song Details : Song Mayagara  Singers Ashwin Hemanth, Anjana Balakrishnan Lyrics Pramod Maravante Music Ashwin Hemanth Movie Nimagondu Sihi Suddi Label A2 Music Mayagara Song Spotify : Mayagara Song Lyrics in Kannada : (ಪಲ್ಲವಿ) ಮಾಯಗಾರ ಮನಸಿನ ತುಂಬನಿನ ಪ್ರತಿಬಿಂಬ ಮೋಡಿಗಾರ ಹಿಡಿಸಿದೆ ತುಂಬನಿನ್ನ ಒಣಜಂಬ ಕದ್ದು ಕದ್ದು ನೋಡುತಾವೆಎಲ್ಲ ದಾರಿದೀಪನಂಗು ನಿಂಗು ಮಾಡಿಸಿ ಸಂಧಾನಕಣ್ಣು ಕಣ್ಣು ಸೇರಿದಾಗಓದಿ ಹೇಳಲೇನುಮಧ್ಯರಾತ್ರಿ ಬರೆದಿರೊ ಪದ್ಯಾನ ಓ…ಮಾಯಗಾರ ಮನಸಿನ ತುಂಬನಿನ … Read more

Na Driver Ni Nanna Lover Song Lyrics – Malu Nipanal 

Na Driver Ni Nanna Lover Song Credits : Song Na Driver Ni Nanna Lover Singers Malu Nipanal  Lyrics Basu Ghataprabha & Malappa Halabar Music Himesh Reshammiya Na Driver Ni Nanna Lover Song Lyrics in Kannada : ನಾ ಡ್ರೈವರಾ ಆ…ಓ…ನೀ ನನ್ನ ಲವ್ವರಾ ಹೇ ಹೇನಾ ಡ್ರೈವರಾ ನನ್ನ ಲವ್ವರಾಆಗ್ಯಾಳಾ ದೂರಾಆಗ್ಯಾಳಾ ದೂರಾಆಗ್ಯಾಳಾ ದೂರಾಆಗ್ಯಾಳಾ ದೂರಾಆಗ್ಯಾಳಾ ದೂರಾಆಗ್ಯಾಳಾ ದೂರಾ ನಾ ಡ್ರೈವರಾ ಆ…ಓ…ನೀ … Read more

Sothe Hode Sothe Hode Song Lyrics – Sanjith Hegde

Sothe Hode Sothe Hode Song Credits: Song Mayavi Singers Sonu Nigam, Sanjith Hegde Lyrics Nagarjun Sharma Music Sanjith Hegde Label Salim Sulaiman Music Sothe Hode Sothe Hode Song Lyrics In Kannada: ಮಾತಲ್ಲೇ ಮಿಂಚು ತಂದ ನನ್ನೋಳು ಈ ಮಾಯಾವಿಚಂದ್ರನ್ನೇ ಜುಮ್ಕಿ ಮಾಡಿ ಇಟ್ಕೊಂಡಿದ್ಲು ಹಾಯಾಗಿಮುದ್ದಾದ ಕಣ್ಣಿಗೊಂದುಪುಟ್ಟ ಆ ಕೆನ್ನೊಗೊಂದು ನಕ್ಷತ್ರ ತಂದು ಕೊಡಲೇನು ಮಾಯಾವಿ ಮಾಯಾವಿ ಮಿನುಗು ನೀನುಮುಂಜಾನೆ ಬಿಸಿಲು ನೀನುಸಾಲದಿರೋ ಹಾಡು ನೀನುಬೇಕೆನಿಸೋ … Read more

Kaavaliga song lyrics in kannada – Bhairathi Ranagal

Kaavaliga song credits : Song Kaavaliga Singers Vijay Prakash Lyrics Sai Sarvesh Movie Bhairathi Ranagal Music Ravi Basrur Label Anand Audio Kaavaliga song lyrics in Kannada : ದಡವಿರದ ಕಡಲಿನಲಿ ಬುಡವಿರದಾ ಹಡಗುಗಳುಗುರಿ ಇರದೇ ನೆಲೆ ಸಿಗದೇ ಮುಳುಗುತಿವೆಕೊನೆಯುಸಿರು ಎಳೆದಿರುವ ಭರವಸೆಗೆ ಮರುಜೀವತುಂಬುತಿರೋ ಅಂಬಿಗನಾ ಕಾಣುತಿವೆದುಗುಡಗಳಾ ಆರ್ಭಟಕೆ ಸುಡುತಿರುವ ಸಂಕಟಕೆತಡೆಯಾಜ್ಞೆ ತಂದವನು ಯಾರಿವನುಗರಿಗೆದರಿ ಹೆದರಿಸುವ ವಿಧಿಯನ್ನೇ ಅಡಗಿಸಲುಕಂಕಣದಿ ನಿಂತವನು ಯಾರಿವನು ಕಾವಲಿಗ ಕಾವಲಿಗೆ ಕಂಬನಿಗೆ ಕಾವಲಿಗಕಾವಲಿಗ ಕಾವಲಿಗ … Read more

Agnyaathavaasa lyrics in Kannada – Bhairathi Ranagal

Agnyaathavaasa song details : Song Agnyaathavaasa Singers Shankar Mahadevan Lyrics DR. V Nagendra Prasad Movie Bhairathi Ranagal Music Ravi Basrur Label Anand Audio Agnyaathavaasa song lyrics in Kannada : ಅಜ್ಞಾತವಾಸ ಮುಗಿಸಿ ಎದ್ದು ಬಂದ ನೋಡೊ ಸರ್ವೇಶ ! ಧರ್ಮಾನುಸಾರ ಸಹನೆ ಗಳಿಸಿ ಗೆದ್ದು ಬಂದ ಆವೇಶ ! ದನಿ ಇರದಿರೋ ದಮನಿತರಿಗೆ ದನಿಯಾಗಲು ಬಂದವ ! ಜಡ ಬದುಕಿನ ಬಡ ಜನಗಳಾ ಪಡಿ ಪಾಟಲು … Read more

Contact Us