Sneham poojyam song was sung by Sadhu kokila and lyrics was penned by Raghavendra B S from Premam poojyam and music composed by Raghavendra B S
Sneham poojyam song details
- Song : Sneham poojyam
- Singer : Sadhu kokila
- Lyrics : Raghavendra B S
- Movie : Premam poojyam
- Music : Raghavendra B S
Sneham poojyam lyrics in kannada
ಸ್ನೇಹಂ ಪೂಜ್ಯಂ ಸಾಂಗ್ ಲಿರಿಕ್ಸ್
ಸ್ನೇಹವೇ ಸ್ನೇಹವೇ
ಮರೆಯಾಗಿ ಹೋಗುವೆಯಾ
ಗೆಳೆಯರೆ ಬಳಗವೆ
ತೊರೆದು ಹೋಗುವಿರಾ?
ನೊಂದ ಈ ಹೃದಯಕೆ
ಹೊರೆ ಹಾಕಿ ಹೋಗುವಿರಾ….
ನೊಂದ ಈ ಹೃದಯಕೆ
ಹೊರೆ ಹಾಕಿ ಹೋಗುವಿರಾ…..
ಸ್ನೇಹಂ ಪೂಜ್ಯಂ
ಸ್ನೇಹಂ ಪೂಜ್ಯಂ
ಸ್ನೇಹಂ ಪೂಜ್ಯಂ
ಸ್ನೇಹಂ ಪೂಜ್ಯಂ