Nam thayane song details
- Song : Nam thayane
- Singer : Sanjith Hegde
- Lyrics : Dr V Nagendra Prasad
- Movie : Sugarless
- Music : J Anoop Seelin
- Label : Anand audio
Nam thayane lyrics in kannada
ನಮ್ ತಾಯಾಣೆ ಸಾಂಗ್ ಲಿರಿಕ್ಸ್
ನಮ್ ತಾಯಾಣೆ ಲವ್ ಯೂ ಬಂಗಾರಿ
ನಿಮ್ ತಾಯಾಣೆ ಒಪ್ಕೊ ವಯ್ಯಾರಿ
ನಮ್ ತಾಯಾಣೆ ಲವ್ ಯೂ ಬಂಗಾರಿ
ನಿಮ್ ತಾಯಾಣೆ ಒಪ್ಕೊ ವಯ್ಯಾರಿ
ಆನ್ ಲೈನ್ ನಲ್ಲೂ ನಿಂಗೆ ಲೈನು ಹಾಕಿದೆ
ಆಫ್ ಲೈನ್ ನಲ್ಲಿ ನಿನ್ನ ಕಾಫಿಗೆ ಕರಿದೆ
ಎಲ್ಲಾ ಕಡೆ ಅಲ್ಲೂ ನಿನ್ನ ಫಾಲೋ ಮಾಡಿದೆ
ನಮ್ ತಾಯಾಣೆ ಲವ್ ಯೂ ಬಂಗಾರಿ
ನಿಮ್ ತಾಯಾಣೆ ಒಪ್ಕೊ ವಯ್ಯಾರಿ
(Music)
ಬೇಗನೆ ಏಳಲು ಮೈಕೈ ನೋವಿದೆ
ಆದರೂ ಏಳುವೆ ಬೇಗ
ನೋಡಲು ನಿನ್ನನು ಓಡುತ ಬರುವೆನು
ಹುಡುಕಿ ನೀನಿರೋ ಜಾಗ
ನೋಡದೇನೆ ಹೋಗುವೆ
ನೀನೆ ಹೇಳು ನ್ಯಾಯವೇ
ಅಚ್ಚು ಬೆಲ್ಲ ನೀನು ಕಣೆ
ನಾನು ಇರುವೆ
ನಮ್ ತಾಯಾಣೆ ಲವ್ ಯೂ ಬಂಗಾರಿ
ನಿಮ್ ತಾಯಾಣೆ ಒಪ್ಕೊ ವಯ್ಯಾರಿ
ಪ್ರೇಮವ ಹೇಳಲು ಶಾಲೆಗಳಿಲ್ಲದೆ
ಮೂಲೆಯ ಸೇರಿದೆ ಪ್ರಾಯ
ಸಾವಿರ ತರದಲಿ ಒಲಿಸುವೆ ನಿನ್ನನು
ಜನುಮಕೆ ಅದುವೇ ಧ್ಯೇಯ
ನಿನ್ನೇ ರಾಣಿ ಮಾಡುವೆ
ದಾಸ ನಾನೇ ಆಗುವೆ
ಒಂದೇ ಒಂದು ಸಾರಿ ಮಾಡೆ ದೊಡ್ಡ ಮನಸ್ಸು
ನಮ್ ತಾಯಾಣೆ ಲವ್ ಯೂ ಬಂಗಾರಿ
ನಿಮ್ ತಾಯಾಣೆ ಒಪ್ಕೊ ವಯ್ಯಾರಿ