Oh kshana – Anirudh Lyrics
Singer | Anirudh |
Oh kshana song details
▪ Song: OH KSHANA
▪ Singer: ANIRUDH
▪ Lyricist: Dr.V.NAGENDRA PRASAD
▪ Film: AMBININGVAYASSAYTHO
▪ Music: ARJUNJANYA
Oh kshana song lyrics in Kannada
ಒಹ್ ಕ್ಷಣ ಕ್ಷಣ
ಇಲ್ಲೇ ನಿಲ್ಲು
ಒಹ್ ಧರೆ ಧರೆ
ಒಮ್ಮೆ ನಿಲ್ಲು
ಹೇಳಲು ಇದೆ
ಹೊಸ ವಿಷಯ
ಆ ಹಳೆ ಕ್ಷಣ ಸಮಾಗಮ
ಆ ಹಳೆ ದಿನ ದಿನ ಸುಖಾಗಮ
ಈ ದಿನ ನನ್ನ ಹೊಸ ಜನುಮ
ರೋಮಾಂಚನ
ಈ ಜೀವಕೆ
ಪ್ರೇಮಾಂಚನ ಈ ಪ್ರಾಯಕೆ ಆಲಾಪನ
ಊ ಊ ಊ .
ನೀನೇ ನೀನೇ ಬೇಕು
ಊ ಊ ಊ.
ಸದಾ ನೀನೇ ಬೇಕು
ಊ ಊ ಊ.
ಜೊತೆ ಇರು ಸದಾ
ಊ ಊ ಊ.
ನಿನ್ನ ನಗು ಸಾಕು
ಒಹ್ ಕ್ಷಣ ಕ್ಷಣ
ಇಲ್ಲೇ ನಿಲ್ಲು ಒಹ್ ಧರೆ ಧರೆ
ಒಮ್ಮೆ ನಿಲ್ಲು
ಹೇಳಲು ಇದೆ ಹೊಸ ವಿಷಯ
ಸೋನೆ ನನ್ನ ತೋಯಿಸೋ ಖಳಿಯೆ
ಪ್ರಾಯದ ಹಳೆ ಟ ಪೋರಿ ನಾನು
ಬಾಗಿ ಹೋದೆ ಪ್ರೇಮದ ಎದುರು
ಜೀವಕೆ ಸದಾ ಜರೂರಿ ನೀನು
ಹಳೆ ಪ್ರೇಮವೇ ಚಿಗುರಾಗಿದೆ
ಸಿಹಿ ನೆನಪಿಗೆ ಬೇರಗಾಗುತ
ತೆಲಾಡಿದೆ ಹಾರಾಡಿದೆ ಚೆಂದ ಇದೆ .
ಊ ಊ ಊ .
ನೀನೇ ನೀನೇ ಬೇಕು
ಊ ಊ ಊ.
ಸದಾ ನೀನೇ ಬೇಕು
ಊ ಊ ಊ.
ಜೊತೆ ಇರು ಸದಾ
ಊ ಊ ಊ.
ನಿನ್ನ ನಗು ಸಾಕು
ಒಹ್ ಕ್ಷಣ ಕ್ಷಣ
ಇಲ್ಲೇ ನಿಲ್ಲು
ಒಹ್ ಧರೆ ಧರೆ
ಒಮ್ಮೆ ನಿಲ್ಲು
ಹೇಳಲು ಇದೆ
ಹೊಸ ವಿಷಯ