Categories
Ashwini Joshi Sanjith hegde

Saiyaan lyrics ( ಕನ್ನಡ ) – Prarambha – super cine lyrics

Saiyaan – Ashwini Joshi , Sanjith hegde Lyrics

Singer Ashwini Joshi , Sanjith hegde

Saiyaan song details

▪ Movie: Prarambha
▪ Director: Manu Kalyadi
▪ Music: Prajwal Pai
▪ Song: Saiyaan Saiyaan
▪ Singers: Sanjith Hegde, Ashwini Joshi
▪ Lyrics: Santhosh Naik

Saiyaan song lyrics in Kannada – Prarambha

ಅರರೇ, ಏನಿದು ಈ ಜಾದೂ
ಮದಿರೆ ಇಲ್ಲದೆ ತೆಲೋದು..
ಒಮ್ಮೆ ಸಿಕ್ಕಳು ಸುಮ್ನೆ ನಕ್ಕಲು
ನಂಗೆ ಹುಚ್ಚನ್ನು ಹಿಡಿಸೆ ಬಿಟ್ಟಳು.

ಸೈಯಾನ್ ಸೈಯಾನ್ ಸೈಯಾನ್..
ನನ್ನಲ್ಲೇ ನಾ ಮಾಯಾ.
ಸೈಯಾನ್ ಸೈಯಾನ್ ಸೈಯಾನ್..
ಪ್ರೀತಿಯೇ ಸಂಧಾಯ…

ಸೈಯಾನ್ ಸೈಯಾನ್ ಸೈಯಾನ್..
ನನ್ನಲ್ಲೇ ನಾ ಮಾಯಾ.
ಸೈಯಾನ್ ಸೈಯಾನ್ ಸೈಯಾನ್..
ಪ್ರೀತಿಯೇ ಸಂಧಾಯ…

ನೀನು ಬಂದ ನಂತರ
ಪ್ರೀತಿ ಎಷ್ಟು ಸುಂದರ
ನಾನೇ ಈಗ ಒಂತರಾ
ಬಿರುವ ಹೂ ತರ
ಏಕೆ ಇನ್ನೂ ಅಂತರ
ನೀನೆ ಬೇಕು ಹತ್ತಿರ
ಅನಿಸೋದೇಕೆ ಈತರ
ಚಂದ ಕಾತುರ..

ಓಹ್ ಓಹ್ ಓಹ್ ನಾ ನಿನ್ನ ಬೆರಳಿಗು
ಕೂಡ ಈಗ ಬೆರಗಾದೆ..
ಈ ನಿನ್ನ , ನೆರಳಿಗು..
ಮರಳಿ ಮರಳಿ ಮರುಳಾದೆ..
ನಾ ನಿನ್ನ ಸೆಳೆತಕ್ಕೆ
ಸುಳಿವೇ ಇರದೆ ಸಿಲುಕೋದೆ
ತಪ್ಪಿಲ್ಲ ಒಪ್ಪಿಲ್ಲ
ನಾನೇ ನಿಂಗೆ ಸೆರೆಯಾದೆ……

ಅರರೇ, ಏನಿದು ಈ ಜಾದೂ
ಮದಿರೆ ಇಲ್ಲದೆ ತೆಲೋದು..
ಒಮ್ಮೆ ಸಿಕ್ಕಳು ಸುಮ್ನೆ ನಕ್ಕಲು
ನಂಗೆ ಹುಚ್ಚನ್ನು ಹಿಡಿಸೆ ಬಿಟ್ಟಳು….

ಸೈಯಾನ್ ಸೈಯಾನ್ ಸೈಯಾನ್..
ನನ್ನಲ್ಲೇ ನಾ ಮಾಯಾ..
ಸೈಯಾನ್ ಸೈಯಾನ್ ಸೈಯಾನ್..
ಪ್ರೀತಿಯೇ ಸಂಧಾಯ….

Leave a Reply

Your email address will not be published. Required fields are marked *

Contact Us