Ninna manevaregu song details :
- Song : Ninna manevaregu
- Singer : Badri Prasad
- Lyrics : Jayanth kaikini
- Movie : Ravana
- Music :G Abhiman Roy
Ninna manevaregu lyrics in kannada
ನಿನ್ನ ಮನೆವರೆಗೂ ಜೊತೆಯಲಿ ನಾನು ಬರಬಹುದೇ
ನನ್ನ ಕೊನೇವರೆಗೂ ಮನದಲಿ ನಾನು ಇರಬಹುದೇ
ವಿಶೇಷವಾಗಿದೆ ಈ ಬಡಪಾಯಿಯ ಕುಷಿಯಾ ಈ ಮಿಡಿತ
ನಿನ್ನ ನೋಡುತ ನಾ ಮೂಕ ವಿಸ್ಮಿತ
ಮೋಹ ಗೊಳ್ಳುತ ನಾ ಮೂಕ ವಿಸ್ಮಿತ..
ನಿನ್ನ ಮನೆವರೆಗೂ ಜೊತೆಯಲಿ ನಾನು ಬರಬಹುದೇ
ಭಾವ ಬುದ್ದಿ ಹಂಚುವಾಗ ಜೀವವೇ ಹೂವು
ನೀನು ಬಂದು ಹೋದಲೆಲ್ಲ ಪ್ರೀತೆಯ ಕಾವು
ಕಾಡುವಂಥ ಈ ಮೋಹ ದಾಹಗಳ ಹೇಳಲೇ ಬೇಕೇ.?
ಕೂಡಿ ಬಂದ ಈ ವಿವಿದ ವೇದನೆಯ ತಾಳಲೇ ಬೇಕೇ..?
ಮಾತನಾಡುತ ನಾನು ಮೂಕ ವಿಸ್ಮಿತ..
supercinelyrics.com
ನಿನ್ನ ಮನೆವರೆಗೂ ಜೊತೆಯಲಿ ನಾನು ಬರಬಹುದೇ
ನನ್ನ ಕೊನೇವರೆಗೂ ಮನದಲಿ ನಾನು ಇರಬಹುದೇ …
ಏಕೋ ಏನೋ ನಿಲ್ಲುತೆನೇ ಕನ್ನಡಿಯ ಮುಂದೆ
ಆದರೂನೂ ಅಲ್ಲಿ ಕೂಡ ನಿನ್ನನೇ ಕಂಡು
ನೂರು ಬಾರಿ ಬರೆದು ಹರಿದಿರುವ ಕಾಗದ ನಾನು
ಒಮ್ಮೆ ಬಂದು ಈ ತೆರೆದ ಹೃದಯವನು ಓದುವೆ ಏನು..?
ಪ್ರೀತಿ ಮಾಡುತ ನಾನು ಮೂಕ ವಿಸ್ಮಿತ…
ನಿನ್ನ ಮನೆವರೆಗೂ ಜೊತೆಯಲಿ ನಾನು ಬರಬಹುದೇ
ನನ್ನ ಕೊನೇವರೆಗೂ ಮನದಲಿ ನಾನು ಇರಬಹುದೇ
ವಿಶೇಷವಾಗಿದೆ ಈ ಬಡಪಾಯಿಯ ಕುಷಿಯಾ ಈ ಮಿಡಿತ
ನಿನ್ನ ನೋಡುತ ನಾ ಮೂಕ ವಿಸ್ಮಿತ
ಮೋಹ ಗೊಳ್ಳುತ ನಾ ಮೂಕ ವಿಸ್ಮಿತ..
supercinelyrics.com