Shakuntala shake your body please song details
- Song : Shakuntala shake your body please
- Singer : Nakash Aziz, Aishwarya Rangarajan
- Lyrics : Yogaraj Bhat
- Movie : Trivikrama
- Music : Arjun Janya
- Label : A2 music
Shakuntala shake your body please lyrics in kannada
ಶಕುಂತಲ ಶೇಕ್ your body ಸಾಂಗ್ ಲಿರಿಕ್ಸ್
ಅಲಲ ಲಲಲಲ ನಿನ್ನ ಮುಂದೆ
ಯಾರೂ ಇಲ್ಲ
ಎಲ್ಲ ನಿಂದೆ ನಂದೇನ್ ಇಲ್ಲ
ಆಗೋಗಲ್ಲಿ ಹಲ್ಲ ಗುಲ್ಲ
ಶಕುಂತಲ ಶೇಕ್ your body ಪ್ಲೀಸ್
ಇನ್ನೊಂದು ಸಲ once more ಪ್ಲೀಸ್
ಅಲಲ ಲಲಲಲ ನಿನ್ನ ಮುಂದೆ
ಯಾರೂ ಇಲ್ಲ
ಎಲ್ಲ ನಿಂದೆ ನಂದೇನ್ ಇಲ್ಲ
ಆಗೋಗಲ್ಲಿ ಹಲ್ಲ ಗುಲ್ಲ
ಶಕುಂತಲ ಶೇಕ್ your body ಪ್ಲೀಸ್
ಇನ್ನೊಂದು ಸಲ once more ಪ್ಲೀಸ್
ಶಕುಂತಲ ಶೇಕ್ your body ಪ್ಲೀಸ್
ಇನ್ನೊಂದು ಸಲ once more ಪ್ಲೀಸ್
ಲವ್ ಯೂ ಅಂದ್ರೆ ಅಲ್ಲಾಡ್ಸ್ಕೊಂಡು ಹೊಂಟೋಗ್ತ ಇದ್ದೆ
ಒಂದೂವರೆ ತಿಂಗಳು
ನಾನು ಮಾಡಿಲ್ಲ ನಿದ್ದೆ
ಹಂಗೂ ಹಿಂಗೊ ಹೆಂಗೊ
ನಾನು ಲವ್ವಲ್ಲಿ ಬಿದ್ದೆ
ಸ್ಲೋ ಮೋಶಲ್ಲಿ ನಿಂಗೋಸ್ಕರ ಓಡೋಡಿ ಬಂದೆ
ನಾ ನಿನ್ನ ತೋಳಲಿ ಮಾಡುವ ಹಾವಳಿ ಶುರು ಬಿಡು
ಆ ಲಿಂಗನ ರೋಮಾಂಚನ ಏನು ಚಂದಾ ಏನ್ ಆನಂದ ಅಲಲಲಲಲಲ
ಶಕುಂತಲ ಶೇಕ್ your body ಪ್ಲೀಸ್
ಇನ್ನೊಂದು ಸಲ once more ಪ್ಲೀಸ್
supercinelyrics.com
ಲಿಂಬೆ ಹಣ್ಣು ಹುಡ್ಗಿ ಅಂತ ನಮ್ಮಪ್ಪ ಅಂದಾನೆ
ತೊಂಡೆ ಹಣ್ಣು ತುಟಿ ಹುಡುಗಿ ಇವತ್ತಿನಿಂದ
ಯಾರೆನಂದ್ರೂ ನಿಂದೆ ಅಲ್ವಾ ನನ್ನ ಅಂದ ಚಂದ
ಎಮರ್ಜೆನ್ಸಿ ಎಂಗೇಜಮೆಂಟ್ ಮಾಡ್ಕೊಳೊ ಪುಂಡ
ನಟ್ಟ ನಡುವಲೆ ಬಾಬಾರೆ ಉಂಗುರ ತೊಡಿಸಲೆ ಬೇಗ ಬಾರೆ
ನೀ ನಾಚ್ಕೊಂಡು ನಾ ತಬ್ಕೊಂಡು ಮೆಲ್ಲ ಮೆಲ್ಲ ತಿನ್ನೋಣ ಬಾ ಒಂದೇ ರಸ್ಗುಲ್ಲಾ
ಅಲಲ ಲಲಲಲ ನಿನ್ನ ಮುಂದೆ
ಯಾರೂ ಇಲ್ಲ
ಎಲ್ಲ ನಿಂದೆ ನಂದೇನ್ ಇಲ್ಲ
ಆಗೋಗಲ್ಲಿ ಹಲ್ಲ ಗುಲ್ಲ
ಶಕುಂತಲ ಶೇಕ್ your body ಪ್ಲೀಸ್
ಇನ್ನೊಂದು ಸಲ once more ಪ್ಲೀಸ್
supercinelyrics.com