Categories
Arfaz ullal

Jagave neenu gelathiye lyrics ( ಕನ್ನಡ ) – Arfaz Ullal

Jagave neenu gelathiye song details :

  • Song : Jagave neenu gelathiye
  • Singer : Arfaz Ullal
  • Lyrics : Shashank
  • Movie : Love 360
  • Music : Arjun janya
  • Label : Anand audio

Jagave neenu gelathiye lyrics in kannada

ಮರುಭೂಮಿ ನಡುವಲ್ಲಿ ಕಂಡ
ಓ ಚಿಲುಮೆಯೇ

ಕನಸುಗಳ ರಾಶಿಯನು ತಂದ
ಓ ಚೆಲುವೆಯೇ

ಒಣ ಒಂಟಿ ಜೀವದಾ ಕೂಗಿಗೆ
ತಂಗಾಳಿ ತಂದ ಓ ದೈವವೇ
ನಿನಗೇನು ನಾನು ನೀಡಲೇ..

ಜಗವೇ ನೀನು ಗೆಳತಿಯೆ
ನನ್ನ ಜೀವದಾ ಒಡತಿಯೆ
ಉಸಿರೇ ನೀನು ಗೆಳತಿಯೆ
ನನ್ನನ್ನು ನಡೆಸೋ ಸಾಥಿಯೇ..
supercinelyrics.com

ಜಗವೇ ನೀನು ಗೆಳತಿಯೆ
ನನ್ನ ಜೀವದಾ ಒಡತಿಯೆ
ಉಸಿರೇ ನೀನು ಗೆಳತಿಯೆ
ನನ್ನನ್ನು ನಡೆಸೋ ಸಾಥಿಯೇ..
ಜಗವೇ ನೀನು ಓ ಓ ಓ ಓ…..

ಖುಷಿ ಎಲ್ಲ ಕಲೆ ಹಾಕಿ
ನಿನಗಾಗಿ ನಾನು ಹೊತ್ತು ತರುವೆ
ನಿನ್ನ ಕನಸೆಲ್ಲ ನಾ ನನಸು ಮಾಡುವೆ..
ಯಾರಿರಲಿ ಎದುರಲ್ಲಿ
ನಾನೆಂದು ನಿನ್ನ ಮುಂದೆ ನಿಲ್ಲುವೆ
ನೋವೇ ಬರದಂತೆ ಪ್ರತಿ ನಿಮಿಷ ಕಾಯುವೆ..

ನಡೆಯುವೆ ಜೊತೆ ನೆರಳಂತೆ
ಬಯಸುವೆ ಕೊನೆ ಇರದಂತೆ..
ಮುಳುಗಡೆಯ ಭೀತಿಯ ಬದುಕಿಗೆ
ನೆರವಾಗಿ ಬಂದ ಓ ದೈವವೇ
ನಿನಗೇನು ನಾನು ನೀಡಲೇ..
supercinelyrics.com

ಜಗವೇ ನೀನು ಗೆಳತಿಯೆ
ನನ್ನ ಜೀವದಾ ಒಡತಿಯೆ
ಉಸಿರೇ ನೀನು ಗೆಳತಿಯೆ
ನನ್ನನ್ನು ನಡೆಸೋ ಸಾಥಿಯೇ..

ಜಗವೇ ನೀನು ಗೆಳತಿಯೆ
ನನ್ನ ಜೀವದಾ ಒಡತಿಯೆ
ಉಸಿರೇ ನೀನು ಗೆಳತಿಯೆ
ನನ್ನನ್ನು ನಡೆಸೋ ಸಾಥಿಯೇ..

ಜಗವೇ ನೀನು ಗೆಳತಿಯೆ… ಗೆಳತಿಯೆ
ನನ್ನ ಜೀವದಾ ಒಡತಿಯೆ… ಒಡತಿಯೆ
ಉಸಿರೇ ನೀನು ಗೆಳತಿಯೆ…. ಗೆಳತಿಯೆ
ನನ್ನನ್ನು ನಡೆಸೋ ಸಾಥಿಯೇ…..
ಜಗವೇ ನೀನು ಗೆಳತಿಯೆ …….
supercinelyrics.com

Jagave neenu gelathiye song video :

Leave a Reply

Your email address will not be published. Required fields are marked *

Contact Us