Neeli neeli aakasha lyrics ( kannada ) – Arfaz ullal – super cine lyrics

Neeli neeli aakasha – Arfaz Ullal Lyrics

 

Singer Arfaz Ullal
About the song

▪Album : Neeli Neeli Aakasha
▪Singer : Arfaz Ullal
▪Lyrics : Bhimesh Talwar
▪️Producer : Bhimesh Talwar
▪Recordings : Kings Audio Station Kannur
▪Mixing & Mastering : Yusuf Kannur
▪Presents : Classic Media

Lyrics

ನೀಲಿ ನೀಲಿ ಆಕಾಶ

ಓಹೋ ನಿನ್ನ ಕಿರುನಗೆ
ಕಾಣಲು ಹೃದಯ ಕುಣಿವುದೇ
ಈ ಹೃದಯದ ಗಡಿಯಲ್ಲಿ
ನೀನೆ ದೇವತೆ
ಬಾರೆ ನನ್ನರಸಿ
ಕೊಡುವೆ ಜಗಮರೆಸೋ ಪ್ರೀತಿ
ನಮ್ಮಿಬ್ಬರ ಪ್ರೀತಿಗೆ
ಯಾರೇ ಸರಿಸಾಟಿ
ಜೇನಿಗೂ ಸಿಹಿರೋ
ಹಾಲಿಗೂ ಬಿಳಿರೋ
ತಿಳಿಮಗುವ ಮನಸ್ಸುಳ್ಳ
ಚೆಲುವೆ ನನ್ನೋಳು

ನನ್ನ ಮನಸ್ಸಿನ ಭಾವಕೆ
ನಿನ್ನ ಹೃದಯವೇ ವೇದಿಕೆ
ನಿನ್ನ ಪ್ರೀತಿಯ ಸ್ನೇಹಕೆ
ಇಡಲಿ ಏನೆಂದು ಶೀರ್ಷಿಕೆ
ಇಂಥ ಪ್ರಾಣ
ಸಖಿಯ ಪ್ರೀತಿಗಿಂದು
ದಾಸನಾ……

Leave a Comment

Contact Us