Nanna Roja Neene song info :
Song | Nanna Roja Neene |
Singers | Hesham Abdul Wahab |
Lyrics | V Nagendra Prasad |
Movie | Kushi |
Music | Hesham Abdul Wahab |
Label | Saregama Kannada |
Nanna Roja Neene kannada song lyrics :
ನನ್ನ ರೋಜ ನೀನೆ ಸಾಂಗ್ ಲಿರಿಕ್ಸ್
ಆರ ಆರ ಆರ
ತನನನನನನನನ ತಾನನನನನನ
ತಾನನನನನನನ
ಆರ ಓ ಆರ
ನೀನೆ ಕಾಶ್ಮೀರ ಹೋಗದಿರು ದೂರ
ಬಾರೆ ಬಂಗಾರ
ಆರ ಓ ಆರ
ಹಾಕುವೆನು ಹಾರ
ನೋಡೆ ಕಣ್ಣಾರ ಪ್ರೀತ್ಸೆ ಮನಸಾರ
ನನ್ನ ರೋಜ ನೀನೆ ತಾನನನನನನ
ನನ್ನ ದಿಲ್ ಸೆ ನೀನೆ ತಾನನನನನನ
ನನ್ನ ಅಂಜಲಿ ನೀನೆ ತಾನನನನನನ
ಗೀತಾಂಜಲಿ ನೀನೆ ತಾನನನನನನ
ನನ್ನ ರೋಜ ನೀನೆ ತಾನನನನನನ
ನನ್ನ ದಿಲ್ ಸೆ ನೀನೆ ತಾನನನನನನ
ನನ್ನ ಅಂಜಲಿ ನೀನೆ ತಾನನನನನನ
ಗೀತಾಂಜಲಿ ನೀನೆ ತಾನನನನನನ
ಈ ಮನದ ಕಡಲಲ್ಲಿ
ನೀ ಮೌನ ರಾಗ ಆಗೋಗಿರುವೆ
ನೀ ನೋಡಿದ ಗಳಿಗೆ
ಸಂಘರ್ಷವೇ ನನ್ನಲ್ಲಿ ಒಲವೇ
ನೀ ನನಗೆ ಸಖಿಯಾದೆ
ನಾ ದಳಪತಿಯೆ ನಿನಗೆ
ನೀ ನನ್ನ ದೊರೆಸಾನಿ
ನಾ ನಾಯಕನು ನಿನಗೆ
supercinelyrics.com
ನೀನು ಹುಂ ಅಂದ್ರೆ ಹುಂ
ಚಿನ್ನ ನೋ ಅಂದ್ರೆ ನೋ ಚಿನ್ನ
ಓಕೆ ಕಣ್ಮಣಿ
ನನ್ನ ರೋಜ ನೀನೆ ತಾನನನನನನ
ನನ್ನ ದಿಲ್ ಸೆ ನೀನೆ ತಾನನನನನನ
ನನ್ನ ಅಂಜಲಿ ನೀನೆ ತಾನನನನನನ
ಗೀತಾಂಜಲಿ ನೀನೆ ತಾನನನನನನ
ನನ್ನ ರೋಜ ನೀನೆ ತಾನನನನನನ
ನನ್ನ ದಿಲ್ ಸೆ ನೀನೆ ತಾನನನನನನ
ನನ್ನ ಅಂಜಲಿ ನೀನೆ ತಾನನನನನನ
ಗೀತಾಂಜಲಿ ನೀನೆ ತಾನನನನನನ
ನನ್ನ ಪ್ರೇಮ ಪಲ್ಲವಿಗೆ
ನೀನು ಆಗು ಬಾ ಅನುಪಲ್ಲವಿ
ನೀ ಮಿಡಿವ ಎದೆಲಯಕೆ
ನಾನಾಗುವೆ ನಿನ್ನ ಪ್ರತಿಧ್ವನಿಯು
ಈ ನಿನ್ನ ನಯನಗಳ ಕಂಡಾಗ
ನಾ ಕನಸ ಕಂಡೆ
ನಾನಿರುತ ಜೊತೆಯಾಗಿ
ನೆರಳಾಗುವೆ ನಲ್ಲೆ
supercinelyrics.com
ನೀನು ಹೂಂ ಅಂದ್ರೆ
ಮನಸಾರೆ ಕೊನೆತನಕ ಬಿಡಲಾರೆ
ಓಕೆ ನಾ
ಆರ ಓ ಆರ
ನೀನೆ ಕಾಶ್ಮೀರ ಹೋಗದಿರು ದೂರ ಬಾರೆ ಬಂಗಾರ
ನನ್ನ ರೋಜ ನೀನೆ ತಾನನನನನನ
ನನ್ನ ದಿಲ್ ಸೆ ನೀನೆ ತಾನನನನನನ
ನನ್ನ ಅಂಜಲಿ ನೀನೆ ತಾನನನನನನ
ಗೀತಾಂಜಲಿ ನೀನೆ ತಾನನನನನನ
ನನ್ನ ರೋಜ ನೀನೆ ತಾನನನನನನ
ನನ್ನ ದಿಲ್ ಸೆ ನೀನೆ ತಾನನನನನನ
ನನ್ನ ಅಂಜಲಿ ನೀನೆ ತಾನನನನನನ
ಗೀತಾಂಜಲಿ ನೀನೆ ತಾನನನನನನ
supercinelyrics.com