Aradhya song details :
Song | Aradhya |
Singers | Haricharan, Chinmayi Sripaada |
Lyrics | V Nagendra Prasad |
Movie | Kushi |
Music | Hesham Abdul Wahab |
Label | Saregama Kannada |
Aradhya song lyrics in kannada :
ಆರಾಧ್ಯ ಸಾಂಗ್ ಲಿರಿಕ್ಸ್
You are my sunshine
You are my moonlight
You are star in the sky
Come with me now
You have my desire
ಬಾ ಬಾರೆ ನೀ ಹೀಗೆ
ಆರಾಧ್ಯ
ಮನಸು ನಿನದಾಗಿದೆ
ಸೆಳೆವ ಅಯಸ್ಕಾಂತವೆ
ಬರುವೆ ಮನ ಮೋಹನ
ಸೇರಲು ಸನಿಹ
supercinelyrics.com
ಸ್ವರವಾಗಿ ಶೃತಿಯಾಗಿ
ಈ ಗುಂಡಿಗೆಯಲ್ಲಿ ಟುವ್ವಿ ಟುವ್ವಿ
ಗುಬ್ಬಿಯ ಹಾಗೆ ಚಿಲಿಪಿಲಿ ಹಾಡಿರುವೆ
ಈ ಭೂಮಿಯಲೆಷ್ಟೋ ಹಬ್ಬಗಳುಂಟು
ಹುಣ್ಣಿಮೆ ಚೆಲ್ಲಿದ ಕಾಂತಿ ಉಂಟು
ಆರಾಧ್ಯ ನನ್ನ ಆರಾಧ್ಯ
ನೀನು ಇರದೆ ಏನು ಬೇಡ ಆರಾಧ್ಯ
ಆರಾಧ್ಯ ನನ್ನ ಆರಾಧ್ಯ
ನೀನು ಇರದೆ ನಾನೆ ಬೇಡ ಆರಾಧ್ಯ
ನಾ ಹಾಡೋ ಈ ಹಾಡು
ತಲುಪೋದು ಯಾವಾಗ
ಆ ನಿನ್ನ ಎದೆಯಾಳಕೆ
ಕಾಲನೆ ತೀರ್ಮಾನ
ಮಾಡೋದು ಯಾವಾಗ
ಏನೆಂದು ಅನುರಾಗಕೆ
ಜೊತೆಲೆ ಬಾಳನ ಚೆಂದಾನೆ
ಈ ಪ್ರೇಮದ ಮೌನ ಯಾನ
supercinelyrics.com
ಆರಾಧ್ಯ ನನ್ನ ಆರಾಧ್ಯ
ನೀನು ಇರದೆ ಏನು ಬೇಡ ಆರಾಧ್ಯ
ಆರಾಧ್ಯ ನನ್ನ ಆರಾಧ್ಯ
ನೀನು ಇರದೆ ಏನು ಬೇಡ ಆರಾಧ್ಯ
ಮಾತು ಹೊಸ ಮಾತು
ಪ್ರೀತಿ ಸವಿ ಮಾತು
ಕೇಳೋಕೆ ನಾ ಕಾದೆನು
ನಗೂನು ಹೀಗೆನೆ ಏನೇನೊ ಆಸೆನೇ
ತೋಳಲ್ಲಿ ಸೆರೆಯಾದೆನು
ಸಂವಾದ ಆರಂಭ ಸಮ್ಮೋಹ
supercinelyrics.com
ಸ್ವರವಾಗಿ ಶೃತಿಯಾಗಿ
ಈ ಗುಂಡಿಗೆಯಲ್ಲಿ ಟುವ್ವಿ ಟುವ್ವಿ
ಗುಬ್ಬಿಯ ಹಾಗೆ ಚಿಲಿಪಿಲಿ ಹಾಡಿರುವೆ
ಈ ಭೂಮಿಯಲೆಷ್ಟೋ ಹಬ್ಬಗಳುಂಟು
ಹುಣ್ಣಿಮೆ ಚೆಲ್ಲಿದ ಕಾಂತಿ ಉಂಟು
ಆರಾಧ್ಯ ನನ್ನ ಆರಾಧ್ಯ
ನೀನು ಇರದೆ ಏನು ಬೇಡ ಆರಾಧ್ಯ
ಆರಾಧ್ಯ ನನ್ನ ಆರಾಧ್ಯ
ನೀನು ಇರದೆ ನಾನೆ ಬೇಡ ಆರಾಧ್ಯ
ಮನಸು ನಿನ್ನೊಡಗಿದೆ
ಸೆಳೆವ ಅಯಸ್ಕಾಂತವೆ
ಬರುವೆ ಮನ ಮೋಹನ ಸೇರಲು ಸನಿಹ
supercinelyrics.com