Mehabooba mehabooba song details
- Song : Mehabooba mehabooba
- Singer : Mano
- Lyrics : Hamsalekha
- Movie : Om
- Music : Hamsalekha
Mehabooba mehabooba lyrics in kannada
ಕೋಳೀ ಮಂಜ..
ಡೀಲಾ….
ಜಬ್ಬರ್…
ಸ್ಕೆಚಾ…
ಪಿಸ್ ಪಿಸ್
ಲವ್ ಪಿಸ್
ಚೇಸ್ ಚೇಸ್
ಲವ್ ಚೇಸ್
ಏಯ್..ಏಯ್..ಏಯ್..ಏಯ್.
ಸಾಂಗ್ ವಿತ್ ಎ ಗ್ಯಾಂಗ್
ಮೆಹಬೂಬಾ
ಮೆಹಬೂಬಾ
ಮೆಹಬೂಬಾ
ಬಾ ಮುದ್ದಾಡೋಣ ಬಾ..
ಹೇಯ್ ಮಿನಿಮಿನಿ ಡ್ರೆಸ್ಸು
ಮಿಸ್ಸಿಗೆ ಪ್ಲಸ್
ಪಬ್ಲಿಕ್ ಬಸ್ ಶಿವ ಶಿವ..
ಬಿಟಿಯ್ಸ್ ಬಸ್ ಬಿಟ್ಟರೇ ಬುಸ್ಸು
ಚಿನಿಮಿಣಿ ಡ್ರೆಸ್ಸು ಹರಹರ
ಚಕ ಚಕ ವಾಕೂ,
ಪೀಕಾಕ್ ಶೇಪು
ಮತ್ತೆ ಮತ್ತೆ ಬ್ರೇಕೂ
ಐ ಲೈಕು ..
ಐಸ್ ಕ್ರೀಮು ಬೈಟು
ಸೈಕಲ್ ಸೈಟ್
ಅಲ್ಲೇ ಲವ್ ಫೈಟ್
ರೈಟ್ ರೈಟ್
ಬುಗುರಿ ಬುಗುರಿ ನೀನು ಬುಗುರಿ ಬುಗುರಿ
ಈ ಚಾಟಿಗೆ ತಿರುಗೋ ಬುಗುರಿ..
ಮೆಹಬೂಬಾ
ಮೆಹಬೂಬಾ
ಮೆಹಬೂಬಾ
ಬಾ ಮುದ್ದಾಡೋಣ ಬಾ..
ರೂಪಾಯಿ ನೋಟಿಗೆ
ಮೊಳದುದ್ದ ಮಲ್ಲಿಗೆ
ಮುಡಿಯಲ್ಲಿ ಇಟ್ಟರೆ
ಅದು ಕೋಟಿಕೋಟಿಗೆ
ನಾನು ಫಟಿಂಗ ರೌಡಿ ಲಫಂಗ
ಲವ್ ಲಫಂಗ.. ಬಾ..
ನಿನ್ನ ಟೀನು ಏಜಿಗೆ
ಒಂದು ಗೇಜುಬೇಕಿದೆ
ನನ್ನ ಲವ್ ಕ್ರೇಜ್ ಗೆ
ಒಂದು ಗೇಜುಬೇಕಿದೆ
ಮೆಹಬೂಬಾ
ಮೆಹಬೂಬಾ
ಮೆಹಬೂಬಾ
ಮೆಹಬೂಬಾ
ಮೆಹಬೂಬಾ ಬಾ..ಬಾ.. ಬಾ ..
ಮೆಹಬೂಬಾ…
ನೀನು ಮಧುಬಾಲ ನಾನಿನ್ನ ಬಾಲ
ತೊರೆ ನಿನ್ನ ಗಲ್ಲ ಕಿಲ ಕಿಲ..
ನೀನು ಒಂಟಿ ಲೇಡಿ ನಾ ನಿನ್ನ ಬಾಡಿ
ಕಾರಾಗಿದ್ರೆ ಜೋಡಿ ಭಲಾಭಲಾ..
ನಾನು ಸ್ವಲ್ಪು ರಾಂಗು
ಆದರೇ ಸ್ಟ್ರಾಂಗ್
ನಿನಗೆಲ್ಲ ಕಿಂಗೂ ಗಲಗಲ
ನೀನು ಸಿಹಿ ಕಬ್ಬು
ಕಟ್ಟಿಕೊ ಹುಬ್ಬು
ಹಿಂಡಿ ತೆಗೆವೆ ಕೊಬ್ಬು ಜಲಜಲ
ಕುದುರೇ ಕುದುರೇ ನೀನು
ಕುದುರೇ ಕುದುರೇ ನಾನು
ಮದದ ಮೋಡಿಗೆ ಜೇನು
ಮೆಹಬೂಬಾ
ಮೆಹಬೂಬಾ
ಮೆಹಬೂಬಾ
ಮುದ್ದಾಡೋಣ ಬಾ..
ಜಗಮೆಚ್ಚಿದ ಮಗ
ಈ ವೀರಕೇಸರಿ
ದಾರಿ ತಪ್ಪಿದ ಮಗ
ನವಕೋಟಿ ನಾರಾಯಣ
ರೌಡಿ ರಂಗಣ್ಣ ಚೂರಿ ಚಿಕ್ಕಣ್ಣ
ನಾನೊಬ್ಬ ಕಳ್ಳ ಕಣೇ…
ಈ ಓಹಿಲೇಶ್ವರ..
ನೀನ್ನ ರಾಜಶೇಖರ
ಈ ಬೆಟ್ಟದ ಹುಲಿ
ನಿಂಗೆ ಜೇಡರ ಬಲೇ
ಭಲೇ ಜೋಡಿ ಭಲೇ ಜೋಡಿ
ಭಲೇ ಜೋಡಿ ಭಲೇ ಜೋಡಿ
ಭಲೇ ಭಲೇ ಭಲೇ ಭಲೇ ಜೋಡಿ….
ಹೆಂಚಿನ ಮೇಲೆ ದೋಸೆ ನನಗೆ ಅಸೆ
ಅರ್ಧ ಬೆಂದು ಕೂಗಿದೆ ಚಿಟಚಿಟ
ಗಾಳಿಪಟ ನೀನು ಡೀಲಿನ್ ಪಂಟ ನಾನು
ಮಾಂಜಾ ಹಾಕೋ ಮನಸು ಪಟಪಟ
ಬ್ಲ್ಯಾಕ್ ಕೊಟ್ಟು ನೋಡಿದೆ
ಪ್ರೀತಿಯ ಕಾಣದ
ಸಖಿ ನಿನ್ನ ಮೊಗದ ಸಿನಿಮವ..
ಲಾಟರಿ ಟಿಕೆಟ್ ಕೊಂಡಿದೆ
ಲಕ್ಕಲ್ಲಿ ಗೆಲ್ಲದೇ
ಬಂಪರ್ ಆದ್ರೆ ಪಡೆಯೋ ನಿನ್ನ ಹೃದಯವ
ಲೈಲಾ ಲೈಲಾ ನನ್ನ ಲೈಲಾ ಲೈಲಾ
ನಿನಗೊಂದು ಪಪ್ಪಿಯ ಕೊಡಲಾ
ಮೆಹಬೂಬಾ
ಮೆಹಬೂಬಾ
ಮೆಹಬೂಬಾ
ಬಾ ಮುದ್ದಾಡೋಣ ಬಾ..