Maar maar maar lyrics ( ಕನ್ನಡ ) – Arjun gowda

Maar maar maar song details

  • Song : Maar maar maar
  • Singer : Anthony daasan, Chirayu
  • Lyrics : Lucky Shankar, Chirayu
  • Movie : Arjun gowda
  • Music : Dharma vish
  • Label : Anand audio

Maar maar maar lyrics in kannada

ಮಾರ್ ಮಾರ್ ಮಾರ್ ಸಾಂಗ್ ಲಿರಿಕ್ಸ್

ಮಾರ್ ಮಾರ್ ಮಾರ್
ಮಾರ್ ಮಾರ್ ಮಾರ್
ಮಾರ್ ಮಾರ್ ಮಾರ್
ಮಾರ್ ಮಾರ್ ಮಾರ್

ಗಂಡಬೇರುಂಡ ಚಂಡ ಪ್ರಚಂಡ
ಬಂದ ಜಗ ಬಂಡ ಮೊಂಡ ಬಲೂ ಮೊಂಡ
ಬಂದ್ರೆ ಸಾಕು ಭೂಕಂಪ ಗ್ಯಾರಂಟಿ
ಇವನೇ ನಮ್ಮ ಅರ್ಜುನ್ ಗೌಡ

ಖಡಕ್ಕು ನೋಟ ರಗಡು ಆಟ
ಕಿರಿಕ್ಕು ಮಾಡೊರ್ಗೆ ಕೊಡ್ತಾನೆ ಕಾಟ
ಭಯವ ಭರಿಸೊ ಬೆವರು ತರಿಸೊ
ಹೆಸರೆ ನಮ್ಮ ಅರ್ಜುನ್ ಗೌಡ

ಮಾರ್ ಮಾರ್ ಮಾರ್ ಇಲ್ಲಿ ಒಂದು ವಾರ್
ಮಾರ್ ಮಾರ್ ಮಾರ್ ಇಲ್ಲಿ ಪ್ರತಿಯೊಬ್ಬ ಸ್ಟಾರು
ಮಾರ್ ಮಾರ್ ಮಾರ್ ಇದೊ ಹಾವ್ಳಿನೆ ಜೋರು
ಮಾರ್ ಮಾರ್ ಮಾರ್ ನಮ್ಮನ್ ತಡೆಯೋರು ಯಾರು

ಚಾಲಕಿ ನೋಟದ ಚತುರ
ರಕ್ಕಸ ಗುಣದ ಅಸುರ
ಒಬ್ಬಂಟಿ ನಿಂತರು ಸಮರ
ಗೆಲುವು ಇವನಿಗೆ ಅಮರ

ಕರೆಂಟಿಗಿಂತ ಪವರ್
ಇವನಿಗಿಲ್ಲ ಫಿಯರ್
ಕೋಪನೇ ಮೀಟರ್ರು
ದೂರ ಇದ್ರೆ ಬೆಟರ್

ಮಾರ್ ಮಾರ್ ಮಾರ್ ಇಲ್ಲಿ ಒಂದು ವಾರ್
ಮಾರ್ ಮಾರ್ ಮಾರ್ ಇಲ್ಲಿ ಪ್ರತಿಯೊಬ್ಬ ಸ್ಟಾರು
ಮಾರ್ ಮಾರ್ ಮಾರ್ ಇದೊ ಹಾವ್ಳಿನೆ ಜೋರು
ಮಾರ್ ಮಾರ್ ಮಾರ್ ನಮ್ಮನ್ ತಡೆಯೋರು ಯಾರು

ಈ ಚಿರತೆಯ ವೇಗಕ್ಕೆ ಇಲ್ಲವೋ ಕಡಿವಾಣ
ಕಾಂಕ್ರೀಟ್ ಕಾಡಿಗೆ ಇವನೊಬ್ಬನೆ ಸುಲ್ತಾನ
ಒಬ್ಬನಾದರೂ ಇವನ ಮುಂದೆ ತೊಡೆ ತಟ್ಟಿ ನಿಲ್ತಾನ

ಕರೆದು ನೋಡು ಕರೆದು ನೋಡು
ಯಾವನಾದರೂ ಬರ್ತಾನ
ಒಳ್ಳೆಯವರಿಗೆ ಒಳ್ಳೆಯವನು
ಕೆಟ್ಟವರಿಗೆ ಸೈತಾನು
ಮಾಡಿದ್ದೇನೆ ಕಾನೂನು
ಊರಿಗೆಲ್ಲಾ ಬೇಕಿವನು

ಎಂಟ್ರಿಗೇನೆ ಸುಸ್ತಾಗವ್ರೆ
ಬಂದ ಮೇಲಂತು ಫೇವರ್
ಕೊಡು ಒಂದೊಂದು ಏಟಿಗೂ
ಸುಡುಗಾಡು ಗ್ಯಾರಂಟಿ
ಎದೆಯ ಸೀಳೋ ಹಂಟರ್

ಮಾರ್ ಮಾರ್ ಮಾರ್ ಇಲ್ಲಿ ಒಂದು ವಾರ್
ಮಾರ್ ಮಾರ್ ಮಾರ್ ಇಲ್ಲಿ ಪ್ರತಿಯೊಬ್ಬ ಸ್ಟಾರು
ಮಾರ್ ಮಾರ್ ಮಾರ್ ಇದೊ ಹಾವ್ಳಿನೆ ಜೋರು
ಮಾರ್ ಮಾರ್ ಮಾರ್ ನಮ್ಮನ್ ತಡೆಯೋರು ಯಾರು

Maar maar maar song video :

Leave a Comment

Contact Us