Davva davva song details
- Song : Davva davva
- Singer : Armaan Malik
- Lyrics : Chethan Kumar
- Movie : Rider
- Music : Arjun janya
- Label : Lahari music
Davva davva lyrics in kannada
ನಿನ್ನ ನೋಡಲೆಂದು ನನ್ನ ಎದೆಯ
ಡವ್ವ ಡವ್ವ ಡವ್ವ ಡವ್ವ
ನಿನ್ನ ನೆನಪಿನಲ್ಲಿ ದಿನ ಪದೆ ಪದೇ
ಡವ್ವ ಡವ್ವ ಡವ್ವ ಡವ್ವ
ನನ್ನ ಕನಸು ಕೂಡ ನಿನ್ನ ಹುಡುಕುತಿದೆ
ಡವ್ವ ಡವ್ವ ಡವ್ವ ಡವ್ವ
ನನ್ನ ಮನಸಿನಲ್ಲಿ ನಿಂದೇ ದಿನ ದಿನ
ಹವಾ ಹವಾ ಹವಾ ಹವಾ
ಉಸಿರು ಹುಡುಕಿದೆ ನಿನ್ನ
ಕಣ್ಣ ಮುಂದೆ ಒಮ್ಮೆ ಗೋಚರಿಸೆ
ಹೃದಯ ಅದುರಿದೆಕೋ
ಅರೆ.. ಅರೆ.. ಅರೆ..
ನಿನ್ನ ನೆನಪಿನಲ್ಲಿ ಎದೆ ಬಡಿಯುತಿದೆ
ಡವ್ವ ಡವ್ವ ಡವ್ವ ಡವ್ವ
ನನ್ನ ಮನಸಿನಲ್ಲಿ ನಿಂದೇ ದಿನ ದಿನ
ಹವಾ ಹವಾ ಹವಾ ಹವಾ
ಬೀಸಿರುವ ಗಾಳಿಯು ನೀಡುತ್ತಿದೆ ಸೂಚನೆ
ನೀನಿರುವ ಜಾಗ ತಿಳಿಸಿದೆ
ಕಂಗಳಿಸೊ ನೆನಪುಗಳು
ಪಿಸುಗುಟ್ಟಿದೆ ಮೆಲ್ಲನೆ
ಮನಸೆಲ್ಲ ನೀನೆ ಒಲವೆ
ಜೊತೆಯಲ್ಲಿ ಇರುವಾಗ ಶುರುವಾದ ಅನುರಾಗ
ಕಾದಿಹುದು ನಿನಗೀಗ
ಸಿಗು ನೀ ಬೇಗ
ಅರೆ.. ಅರೆ.. ಅರೆ..
ಕೂಡಿಟ್ಟ ಉಡುಗೊರೆಯೂ
ನಿನ ಹೆಸರನು ನುಡಿದಿದೆ
ನೀ ಬರುವ ದಾರಿ ಕಾಡಿದೆ
ಹಾರಾಡೋ ಪಟವೆಲ್ಲ ಕಥೆಯೊಂದನು ಹೇಳಿವೆ
ನಿನಗೆಲ್ಲ ನೆನಪಿದೆಯ ಒಲವೆ?
ನೀ ಸಿಗುವ ವೇಳೆಗೆ
ಮಳೆ ಹನಿಯ ಅಕ್ಷತೆಯು
ಹರಿಸುವುದು ಆ ಮುಗಿಲು
ಕಾಮನಬಿಲ್ಲು
ಅರೆ.. ಅರೆ.. ಅರೆ..
ನಿನ್ನ ನೆನಪಿನಲ್ಲಿ ಎದೆ ಬಡಿಯುತಿದೆ
ಡವ್ವ ಡವ್ವ ಡವ್ವ ಡವ್ವ
ನನ್ನ ಮನಸಿನಲ್ಲಿ ನಿಂದೇ ದಿನ ದಿನ
ಹವಾ ಹವಾ ಹವಾ ಹವಾ