Mannisu Song Lyrics – Kanguva 

Mannisu Song Details: Song Mannisu  Singers Raghu Dixit Lyrics Varadaraj Chikkaballapura Movie Kanguva  Music Devi Sri Prasad Label Saregama Kannada Mannisu Song Spotify: Mannisu Song Lyrics In Kannada: ಭೂಮಿಯ ತೊಡೋ ಮನುಜನಿಗೂದಾಹ ತೀರಿಸೋ ನೆಲ ನೋಡುಕಡಿಯಲು ಬಂದ ಶತ್ರುವಿಗೂನೆರಳನ್ನು ನೀಡೊ ಮರ ನೋಡುಅರಳಿದ ಹೂವನ್ನು ಕಿತ್ತಾವಗೆ ಪರಿಮಳ ನೀಡೊ ಗುಣ ನೋಡುಉಳಿಯ ಪೆಟ್ಟನು ಕೊಡುವ ಕೈಗೆ ಶಿಲ್ಪವ ಕೊಡುವ ಶಿಲೆ ನೋಡುಮನ್ನಿಸುವ ಗುಣವಿಲ್ಲದ ಈ ಲೋಕವೇ ಬರೀ ಶೂನ್ಯವೂಮನ್ನಿಸಿದ ನಿನಗೆಂದು … Read more

Grahana Song Lyrics – Bairagee 

Grahana Song Details: Song Grahana Singers Vyasraj Sosale, Vasishta Simha, Ananya Bhat Lyrics Pramod Maravante Movie Bairagee  Music J Anoop Seelin Label JP Music Grahana Song Spotify: Grahana Song Lyrics In Kannada: ಗ್ರಹಣ ಗ್ರಹಣ ಕರುಣ ಗ್ರಹಣಭೂಕಂಪ ಆಗಿರೋ ಊರೊಳಗು ನಗುತ್ತಿದೆ ಊರ ದೈವಧುಮ್ಮಿಕ್ಕಿ ಜಿಗಿಯುವ ಜಲಪಾತಕಸಿದಿದೆ ನದಿಯ ಜೀವ ಗ್ರಹಣ ಗ್ರಹಣ ಕರುಣ ಗ್ರಹಣಬಂಗಾರದ ಕಣ್ಣಿಗೆ ದೃಷ್ಟಿಯು ಎಲ್ಲಿದೆಜಗವೆ ಕಪಟ ನಾಟಕವೆ ಕಾರ್ಮೋಡ … Read more

Ellaa Maatannu Song Lyrics – Ondu Sarala Prema Kathe

Ellaa Maatannu Song Details: Song Ellaa Maatannu Singers Shivani Swami, Veer Samarth Lyrics Jayant Kaikini Movie Ondu Sarala Prema Kathe Music Veer Samarth Label Anand Audio Ellaa Maatannu Song Spotify: Ellaa Maatannu Song Lyrics In Kannada: ಎಲ್ಲಾ ಮಾತನ್ನು ಒಂದೇ ಬಾರಿ ಆಡಲೇ ಈಗಬಲು ಮುದ್ದಾದ ಮಾರ ಮಾರಿ ಆಗಲಿ ಬೇಗನಿನ್ನ ಹಿಂದೆನೇ ಊರು ಕೇರಿ ಸುತ್ತಲೇ ಈಗಬಲು ಮುದ್ದಾದ ಮಾರ ಮಾರಿ … Read more

In The Night Song Lyrics – Firefly

In The Night Song Details: Song In The Night Song Singers Kapil Kapilan Lyrics Dhananjay Ranjan Movie Firefly Music Charanraj MR Label Anand Audio In The Night Song Spotify: In The Night Song Lyrics In Kannada: In The Nightಈ ಖಾಲಿ ಖಾಲಿ ರೋಡಲಿತಂಗಾಳಿ ಹೀಗೆ ತೇಲಲಿಇನ್ನೇನು ಹೇಳಲಿ . It’s Working Rightನಿನ್ನೊಮ್ಮೆ ಹೀಗೆ ನೋಡುತಾಮತ್ತೊಮ್ಮೆ ಹಿಂದೆ ಹಿಂದೆ ಓಡುತಾಇನ್ನೇನು ಮಾಡಲಿ.ನೀನು … Read more

Hey Kogile Song Lyrics – Amaran

Hey Kogile Song Details: Song Hey Kogile Singers Bharath Sajikumar, Sruthy Sivadas Lyrics Varadaraj Chikkaballapura Movie Amaran Music G.V. Prakash Kumar Label Saregama Kannada Hey Kogile Song Spotify: Hey Kogile Song Lyrics In Kannada: ಹೇ ಕೋಗಿಲೆ.. ಸವಿ ಕೋಗಿಲೆನಿನ್ನಿಂದಲೇ ಮನಸಲ್ಲಿ ರಾಗದ ಸುರಿಮಳೆಹೇ ಕಣ್ ಗಳೇ ಬೆಳದಿಂಗಳೇನಿನ್ನಿಂದಲೇ ಹರಿಸಿದೆ ಆಗಸ ಹೂಮಳೆಸ್ನೇಹವೇ ಮೆಲ್ಲನೆ ಗಡಿಯನೆ ದಾಟಿದೆಕಾಲವೇ ಇಬ್ಬರ ಸನಿಹಕ್ಕೆ ತಂದಿದೆಊಹೆಗೆ ನಿಲುಕದ ವಿಷಯವೇ … Read more

Gunu Gunugu Song Lyrics – Ondu Sarala Prema Kathe

Gunu Gunugu Song Details: Song Gunu Gunugu Singers Keshav Anand Lyrics Sachin Sanghe Movie Ondu Sarala Prema Kathe Music Veer Samarth Label Anand Audio Gunu Gunugu Song Spotify: Gunu Gunugu Song Lyrics In Kannada: ಕಣ್ಣಾ ತುದಿಯಾ ನಕ್ಷತ್ರ ಕದಿಯೋಕೆನಿಮ್ಮ ತುಟಿಯ ಸದ್ದಿರದ ಹಾರೈಕೆಸಂಕ್ರಮಣ ಪ್ರೀತಿಯೆಡೆಹೊಂಗಿರಣ ಹೊಕ್ಕಿದೆಅನುರಾಗ ಕಲಿತಾಯಿತು ಇಲ್ಲಿಜಗವಿಗ ನನ್ನ ಜೇಬಲ್ಲಿ… ಗುನುಗುನುಗು ಗುನುಗುನುಗು ಒಲವಿನಲೆ ಗುನುಗುನುಗುಜಿನುಜಿನುಗು ಜಿನುಜಿನುಗು ಒಲವಿನಲೆ ಜಿನುಜಿನುಗು ಕಣ್ಣಾ … Read more

Bellam Belaga Song Lyrics – Brindavana 

Bellam Belaga Song Details: Song Bellam Belaga Singers Shreya Ghoshal & Hemanth Lyrics Nagendra Prasad Movie Brindavana  Music V Harikrishna Label D Beats Bellam Belaga Song Spotify: Bellam Belaga Song Lyrics In Kannada: ಬೆಳ್ಳಮ್ ಬೆಳಗ ಚೆಲ್ಲೋದಕ್ಕಬಿಳಿಪಂಜೆ ಉಟ್ಕೊಂಡು ಬಂದನ್ಸುರಿಯಾ ನಮ್ಮ ಸುರಿಯಾನಮ್ಮ ಊರ ಹೆಣ್ಣ ನೋಡಿಹಲ್ಲು ಗಿಂಜಿ ಹಿಂದೆ ಬಂದನ್ಸುರಿಯಾ ನಮ್ಮ ಸುರಿಯಾನನ್ನೊಳು ಕಸ್ತೂರಿಅದು ಯಾರೊ ಯಾರೊನನ್ನೊಳಗೆ ಕಾವೇರಿಅವಳ್ ಯಾವ ಊರೊ ಹೇ … Read more

Gowri Gowri Song Lyrics – Ranavikrama

Gowri Gowri Song Details: Song Gowri Gowri Singers Karthik & Priya Himesh Lyrics K. Kalyan Movie Ranavikrama Music V . Harikrishna Label D Beats Gowri Gowri Song Spotify: Gowri Gowri Song Lyrics In Kannada: ಗೌರಿ ಗೌರಿ ಗೌರಿ ಗೌರಿಗೌರಿ ಗೌರಿ ಗೌರಿ ಗೌರಿಗುಂಡಿಗೆಯ ತುಂಬಾ ನಿಂದೆನಾಮ ಸ್ಮರಣೆ ಕೇಳೆ ಗೌರಿಹುಲಿಯಾ ಮುಂದೆ ನಿಲ್ಲೋ ಗಂಡು ನಾನಿನ್ನ ಮುಂದೆ ಅಂಜುದ್ಯಾಕೆ… ಕಂಡೆ ಕಂಡೆ ನಾ … Read more

Ninagage Hudukide Song Lyrics – HIT 3

Ninagage Hudukide Song Details: Song Ninagage Hudukide Singers Aniruddha Shastry Lyrics Swathi Shankar Movie HIT 3 Music Mickey J Meyer Label Saregama Kannada Ninagage Hudukide Song Spotify: Ninagage Hudukide Song Lyrics In Kannada: ನನಗೆ ಆದಂತಿದೆ ಇದೀಗ ಪ್ರೇಮ ಮೆಲ್ಲಗೆ.. ಹಗಲಲ್ಲಿ ನಿನ್ನಡೆಗೆ ನಡೆಯುವ ಆಸೆಜೊತೆಗೆ ಹಾರಾಡುವಮನಸ್ಸಿಗೆ ನಿನ್ನ ನೋಡುವ ಹಠವು ಈಗಕಣ್ಣಿಗೆ ಕಾಣಿಸು ಬೇಗಜೊತೆಗೂಡಿದೆ ಬೆಂಬಲಿಸಿದೆ ಉಸಿರೇ ನೀನೇನೇಆದೆ ಒಲವೇಕೊನೆವರೆಗೂ ಜೊತೆಗಿರುವೆ ನನ್ನಯ … Read more

Bhumi Mele Yaru Ella Song Lyrics – Radha Raghava

Bhumi Mele Yaru Ella Song Details: Song Bhumi Mele Yaru Ella Singers Anuradha Bhat Lyrics V. Nagendra Prasad Movie Radha Raghava Music Ravi Dev Label A2 Music Bhumi Mele Yaru Ella Song Spotify: Bhumi Mele Yaru Ella Song Lyrics In Kannada: ಭೂಮಿ ಮೇಲೆ ಯಾರು ಇಲ್ಲನಾನು ನೀನೇ ಇಲ್ಲಿ ಎಲ್ಲಾಭೂಮಿ ಮೇಲೆ ಯಾರು ಇಲ್ಲನಿನ್ನ ಬಿಟ್ಟು ಬೇರೇನಿಲ್ಲಮರೆತು ಆ ನಿನ್ನ … Read more

Contact Us