Yaava mohana murali kareyithu lyrics ( ಕನ್ನಡ ) – America america

Yaava mohana murali kareyithu song details Song : Yaava mohana murali kareyithu Singer : Raju Ananthaswamy , Sangeetha Katti Lyrics : Gopalakrishna Adiga Movie : America america Music : Mano Murthy Yaava mohana murali kareyithu lyrics in Kannada ಯಾವ ಮೋಹನ ಮುರಳಿ ಕರೆಯಿತು ಸಾಂಗ್ ಲಿರಿಕ್ಸ್ ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನೂಯಾವ ಬೃಂದಾವನವು ಸೆಳೆಯಿತು ನಿನ್ನ ಮಿಂಚಿನ … Read more

Mareyalaguthilla lyrics ( ಕನ್ನಡ ) – Sadwini Koppa , Vishal Thimmaiah

Mareyalaguthilla song details Song : Mareyalaguthilla Singer : Sadwini Koppa , Vishal Thimmaiah Music : X Vibes Lyrics : Rakeshsubramani , Mani B Label : A2 music Mareyalaguthilla lyrics in Kannada ಮರೆಯಲಾಗುತ್ತಿಲ್ಲ ಸಾಂಗ್ ಲಿರಿಕ್ಸ್ ಈ ನನ್ನ ಕನಸು ನನಸಾಗಿರಲು ನೀ ಕಾರಣತುಟಿಯಂಚಲಿ ನಗೆಯನು ಬೀರಲು ನೀ ಕಾರಣ ಮರೆಯಾಗಲು ಪ್ರೀತಿಯ ಬೆಸುಗೆ ನೀ ಕಾರಣ ಮನಸ್ಸು ಮೌನವ ಮುರಿಯುತಿದೆನಿನ್ನ ನೋಡಲು ಬಯಸುತಿದೆಹೃದಯ ಬಡಿತವ … Read more

Ladies and gentlemen lyrics ( ಕನ್ನಡ ) – Buguri

Ladies and gentlemen song details Song : Ladies and gentlemen Singer : Ramya Behara , Vijay Prakash Lyrics : Kaviraj Movie : Buguri Music : Micky J Meyar Label : Anand audio Ladies and gentlemen lyrics in Kannada ಲೇಡೀಸ್ ಆಂಡ್ ಜೆಂಟಲ್ ಮ್ಯಾನ್ ಸಾಂಗ್ ಲಿರಿಕ್ಸ್ ಲೇಡೀಸ್ ಆಂಡ್ ಜೆಂಟಲ್ ಮ್ಯಾನ್ ಇದೊಂದು ಮಾತು ಕೇಳಿ ಲವ್ ಇಂದ ಲೈಫ್ ಗೆ … Read more

Ninnamane munde lyrics ( ಕನ್ನಡ ) – Buguri

Ninnamane munde song details Song : Ninnamane munde Singer : Rahul Nambiyar , Ramya Behara Lyrics : Kaviraj Movie : Buguri Music : Micky J Meyar Label : Anand audio Ninnamane munde lyrics in Kannada ನಿನ್ನಮನೆ ಮುಂದೆ ಸಾಂಗ್ ಲಿರಿಕ್ಸ್ ನಿನ್ನ ಮನೆ ಮುಂದೆ ರಸ್ತೆ ನಾ ಸುತ್ತಿದ್ದೆ ಮತ್ತೆ ಮತ್ತೆ ನಿನ್ನ ನಗು ಚೂರೆ ಚೂರು ನೋಡ್ಕಂತನೀ ಸೋಕಿದ ಕೈಗೆ ಇನ್ನೂ … Read more

Halavaaru lyrics ( ಕನ್ನಡ ) – Buguri

Halavaaru song details Song : Halavaaru Singer : Haricharan , Sahithi Lyrics : Kaviraj Movie : Buguri Music : Micky J Meyar Label : Anand audio Halavaaru lyrics in Kannada ಹಲವಾರು ಸಾಂಗ್ ಲಿರಿಕ್ಸ್ ಹಲವಾರು ಹಾದೀಲಿ ಎದುರಾದರೂಕನಸಲ್ಲಿ ಕಾಡಿಲ್ಲ ಯಾರೊಬ್ಬರೂ ಮನಸನ್ನು ತಾಕಿದ ಹೃದಯವ ಜೀಕಿದಕನಸಿಗೆ ನೂಕಿದ ಹುಡುಗನು ನೀನೆ ನೀನೆ ಬರುತಿರೆ ನೀ ಬಳಿ ಕಚಗುಳಿ ಬೆನ್ನಲಿಹಿತಕರ ಹಾವಳಿ ಕೊಡುವುದು ನೀನೆ ನೀನೆ … Read more

Kannalle lyrics ( ಕನ್ನಡ ) – Buguri

Kannalle song details Song : Kannalle Singer : Karthik , Shivani Lyrics : Kaviraj Movie : Buguri Music : Micky J Meyar Label : Anand audio Kannalle lyrics in Kannada ಕಣ್ಣಲ್ಲೇ ಸಾಂಗ್ ಲಿರಿಕ್ಸ್ ಕಣ್ಣಲ್ಲೇ ಕೇಳುತಾಳೆ ವಾಟು ವಾಟುಅಬ್ಬಬ್ಬಾ ಹುಡುಗಿ ಎಂತ ಹಾಟುಮಾತಂತು ಸಿಕ್ಕಾಪಟ್ಟೆ ಸ್ವೀಟು ಸ್ವೀಟುನಗುವಾಗ ತೇಟು ಸೀರಿಯಲ್ದು ಲೈಫುಸಂಜೆಯ ಟೈಮು ಸುಮ್ನಿದ್ರೆ ಕ್ರೈಮುಹಂಗೆ ಒಂದು ಮುತ್ತು ಕೊಡು ನೋಡಣಏನಾರ ಸಿಕ್ಕಿಬಿಟ್ರೆ ನಮ್ … Read more

O Deva lyrics ( ಕನ್ನಡ ) – Fortuner

O Deva song details Song : O Deva Singer : Sanjith Hegde , Varun Ramachandra Lyrics : Manoj Movie : Fortuner Music : Poornachandra Tejaswi O Deva lyrics in Kannada ಓ ದೇವ ಸಾಂಗ್ ಲಿರಿಕ್ಸ್ ಓ ದೇವ ಓ ದೇವ ಹೋಗಬಾರದೆ ನನ್ನ ಜೀವ ಅವಳಿಲ್ಲದೆ ಬದುಕೆಲ್ಲಿದೆಅರ್ಥ ಮಾಡಿಕೊ ನನ್ನ ನೋವತಿರುಗಿ ತಿರುಗಿ ಸಾಕಾಯ್ತು ತಿರುಗಿ ನೋಡಲೇ ಇಲ್ಲಕರೆದು ಕರೆದು ಸಾಕಾಯ್ತು ಓ ಅನ್ನಲೇ … Read more

Arivaagide lyrics ( ಕನ್ನಡ ) – Buguri

Arivaagide song details Song : Arivaagide Singer : Karthik Lyrics : Kaviraj Movie : Buguri Music : Micky J Meyar Label : Anand audio Arivaagide lyrics in Kannada ಅರಿವಾಗಿದೆ ಸಾಂಗ್ ಲಿರಿಕ್ಸ್ ಅರಿವಾಗಿದೆ ಮೊದಲ ಸಲ ಹೃದಯ ಇರೋ ವಿಷಯ ಮರುಳಾಗಿದೆ ಮೊದಲ ಸಲ ಮನಸೇ ಅಯೋಮಯ ಏನಿದು ಏನಿದು ಸುಂದರ ಸುಮಧುರ ಭಾವಸ್ನೇಹವೋ ಪ್ರೇಮವೋ ಹೇಳೊ ಜೀವತವಕಗಳೆ ಸಿಹಿ ಪುಳಕಗಳೆತುಸು ತಿಳಿಸಿ ಬಿಡಿ ಇದು … Read more

Thangaliyago lyrics ( ಕನ್ನಡ ) – Sanju weds geetha

Thangaliyago song details Thangaliyago lyrics in Kannada ತಂಗಾಳಿಯಾಗೋ ಸಾಂಗ್ ಲಿರಿಕ್ಸ್ ತಂಗಾಳಿಯಾಗೊ ಬಿರುಗಾಳಿಯಾಗೊನೀನೆ ಬಂದು ಬಂದು ನನ್ನ ಸೋಕಿ ಹೋಗುನಿನ್ನ ನೋಡದೆ ಅಳುವೆ ಬರುತಿದೆನಿನ್ನ ನಗುವಿಲ್ಲದೆ ಜಗ ನಿಂತಂತಿದೆನಿದಿರೆ ಬರದ ಕಣ್ಣಿಗೆ ಹಗಲುಗನಸ ಹಾಗೆಬಳಲಿ ಹೋದ ನನಗೆ ಬಾರೆ ಜೀವ ತುಂಬೋ ಹಾಗೆ ಉಸಿರಾಡುವ ಶವವಾದೆನಾ ನೀನು ಇಲ್ಲದೆಮಳೆ ನಿಂತರೂ ಮರದ ಹನಿ ತರವೇಬಾ ಇಲ್ಲಿಗೆ ನನ್ನಲ್ಲಿಗೆ ನನ್ನೊಲವೆಸಂಜು ಮತ್ತು ಗೀತಾ ಸೇರಬೇಕು ಅಂತ ಬರೆದಾಗಿದೆ ಇಂದು ಬ್ರಹ್ಮನು Thangaliyago song video :

Thanuvina dhigbhandana lyrics ( ಕನ್ನಡ ) – Fortuner

Thanuvina dhigbhandana song details Song : Thanuvina dhigbhandana Singer : Poornachandra Tejaswi Lyrics : Rakshith M Nagarle Movie : Fortuner Music : Poornachandra Tejaswi Thanuvina dhigbhandana lyrics in Kannada ತನುವಿನ ದಿಗ್ಬಂಧನ ಸಾಂಗ್ ಲಿರಿಕ್ಸ್ ತನುವಿನ ದಿಗ್ಬಂಧನದಿಮನವು ಸಿಲುಕಿ ಹೋಗಿದೆಪ್ರೀತಿಯ ಸಂಜೀವಿನಿ ಸಿಗದ ಸೋಲನ್ನು ಒಪ್ಪುತಿದೆತನುವನು ತೊರೆದಾದರೂ ಸರಿಯೇತನುವಿನ ದಿಗ್ಬಂಧನದಿಮನವು ಸಿಲುಕಿ ಹೋಗಿದೆಪ್ರೀತಿಯ ಸಂಜೀವಿನಿ ಸಿಗದ ಸೋಲನ್ನು ಒಪ್ಪುತಿದೆತನುವನು ತೊರೆದಾದರೂ ಸರಿಯೇ ಅವಳ ಸೇರಬೇಕೆನುತಲಿದೆ ಓ … Read more

Contact Us