Yoo yoo – Vijaya Prakash Lyrics
 
   
| Singer | Vijaya Prakash | 
▪ Singer: Vijaya Prakash
▪ Lyricist: Chethan Kumar 
Music: Arjun Janya
▪ Starcast: Sri Murali, Sree Leela, Rachita Ram
▪ Director: Chethan Kumar
▪ Producer: Supreeth
▪ Music Label: Aananda Audio Video
Lyrics
ಯೋ ಯೋ
ಅಯಾಂ ಇನ್ ಅ ಫೀಲಿಂಗ್
ಯೋ ಯೋ
ಆಲ್ವೇಸ್ ಥಿಂಕಿಂಗ್
ಯೋ ಯೋ
ನಾಟ್ ಈವನ್ ಅ ಸ್ಲೀಪಿಂಗ್
ವನ್ನ ಟೆಲ್ ಯು ಸಂಥಿಂಗ್ ಸಂಥಿಂಗ್
ದಿನ ನಿನ್ನ ನೋಡದಿದ್ರೆ ನಂಗೆ
ಬ್ಲಡ್ ಸ್ವಲ್ಪ ಕಮ್ಮಿ ಆದಂಗೆ
ನೀನು ಮಾತನಾಡದಿದ್ರೆ ಯಂಗೆ
ದಿನ ಪೂರ್ತಿ ಕತ್ತಲೇನೆ ನಂಗೆ
ಸೂರ್ಯನ ನೋಡದಿದ್ರೆ, ಅರಳಲ್ಲ ತಾವರೆ
ಗಾಳಿ ಮೇಲೆ ಕೋಪ ಬೇಡ, ಕೇಳಮ್ಮ ಮುಗಿಲೇ
ಮಾವಿನೆಲೆ ಚಿಗುರಿದಾಗ, ಕೂಗಬೇಕು ಕೋಗಿಲೆ
ರೆಡ್ ರೋಜ್ ಕೊಡಲೇ, ಲವ್ ಯು ಅಂತ ಹೇಳಲೇ
ನಿನ್ನ ಕಂಡ ಮೇಲೆ ತಾನೇ
ನಾನು ಆದೆ ತರಲೆ!
ಯೋ ಯೋ, ಯೋ ಯೋ, ಯೋ
ಲವ್ ಮ್ಯಾರೇಜ್ ಆಗ್ಬೋದ ಯಂಗೆ
ಮನೆಯಲ್ಲಿ ಬೈತಾರ ನಿಂಗೆ?
ಮನೆ ತನಕ ಫಾಲೋ ಮಾಡ್ಕೊಂಡ್ ಬರಬೋದ?
ಬರಬೋದು..
ಮದುವೆಗೆ ಮುಂಚೆ ಮುತ್ತು ಕೊಡಬೋದ?
ಕೊಡಬೋದು..
ನನಗಂತು ಐತೆ ಕಣೆ ಕ್ಲಾರಿಟಿ
ನಿನ್ನಲ್ಲಿ ಇದೆ ಒಂದು ಗ್ರಾವಿಟಿ
ಪ್ರೀತಿಗೆ ಕೊಡಬೋದು ಶೂರಿಟಿ
ನಿನ್ಗಂತು ನಾನೇ ಸೆಕ್ಯೂರಿಟಿ
ಪಿಂಕ್ ಆದೆ ನಾನು, ಪಂಕ್ ಆದೆ
ನಿನ್ನಲ್ಲೇ ಯಾಕೋ ಸ್ವಲ್ಪ ಸಿಂಕ್ ಆದೆ
ಹತತ್ರ ಬರಲೆ, ಸ್ವಲ್ಪ ದೂರ ಇರಲೇ
ನಿನ್ನ ಕಂಡ ಮೇಲೆ ತಾನೇ
ನಾನು ಆದೆ ತರಲೆ!
ಯೋ ಯೋ, ಯೋ ಯೋ, ಯೋ
ಬೇಜಾರು ಆದಾಗ ನಂಗೆ
ವೀಡಿಯೊ ಕಾಲ್ ಮಾಡ್ಬೋದ ನಿಂಗೆ?
ಹೇಯ್ ಹೇಯ್ ಹೇಯ್
ಕೂಲಾಗೋಕೆ ಐಸ್-ಕ್ರೀಂ ಕೊಡಬೇಕ?
ಕೊಡಬೇಕು..
ಫೀಲಾದಾಗ ತುಂಬಾ ಮುದ್ದು ಮಾಡಬೇಕ?
ಮಾಡಬೇಕು..
ನಿನನ್ತು ಆಗಬೇಡ ದಿಪ್ರೇಸ್ಸು
ನಾ ಡೈಲಿ ಮಾಡುತಿನಿ ಇಮ್ಪ್ರೇಸ್ಸು
ನನ್ನ ಹಾರ್ಟ್ ಈ ನಿಂಗೆ ಇನ್ನು ಅಡ್ರಸ್ಸು
ಫಿಕ್ಸ್ ಆಗ್ರಿ ನೀವೇ ನನ್ನ ಮಿಸ್ಸೆಸ್ಸು
ನಿಯರ್ ಆದೆ, ನಂಗೆ ಡಿಯರ್ ಆದೆ
ಡ್ರೀಮ್ ಅಲ್ಲಿ ಬಾರೋ ಟೆಡ್ಡಿ ಬೇರ್ ಆದೆ
ಫೋನ್ ಗೀನು ಮಾಡಲೇ, ಸ್ವಲ್ಪ ಕಾಟ ಕೊಡಲೇ
ನಿನ್ನ ಕಂಡ ಮೇಲೆ ತಾನೇ
ನಾನು ಆದೆ ತರಲೆ!
ಯೋ ಯೋ, ಯೋ ಯೋ, ಯೋ
ಐ ಲವ್ ಯು ಅನ್ನೋಕೆ ನಂಗೆ,
ಪರ್ಮಿಷನ್ ಕೊಟ್ಟಿವ್ನಿ ನಿಂಗೆ..
ದಿನ ನಿನ್ನ ನೋಡದಿದ್ರೆ ನಂಗೆ..
ಬ್ಲಡ್ ಸ್ವಲ್ಪ ಕಮ್ಮಿ ಆದಂಗೆ..!


