Whatte lyfu lyrics ( ಕನ್ನಡ ) – Rathnan prapancha

Whatte lyfu song details

  • Song : Whatte lyfu
  • Singer : B Ajaneesh Loknath
  • Lyrics : Pramod Maravanthe
  • Movie : Rathnan prapancha
  • Music : B Ajaneesh Loknath
  • Label : Lahari music

Whatte lyfu lyrics in kannada

ವಾಟೆ ಲೈಫು…..

ಸಿಂಗಲ್ ಡಿಗ್ರಿ ಲೈಫು ಲಾಟರಿ
ತೂತು ಚಡ್ಡಿ ಬಚ್ಚ
ಸ್ಯಾಲರಿ ಕಮ್ಮಿ ರೌಡಿ ಮಮ್ಮಿ
ಇಷ್ಟೇ ನಮ್ ರತ್ನನ್ ಪರಪಂಚ

ಲಕ್ಕು ಲತ್ತೆ ಮೂರಾಬಟ್ಟೆ
ಜೀವನಾನೆ ಅಲ್ಲುಡಕ್ಕಲ್
ಕಯ್ಯ ಕೊಟ್ಟ ದೇವರಲ್ಲ
ಈಗ ನಾಟು ರೀಚಬಲ್

ವಾಟೆ ಲೈಫು….

ಮಂತ್ ಎಂಡಿನ ಟೆನ್ಶನ್ ಗೆ
ಸೀದೊಗಿರೋ ಬ್ಯಾಕಿನ ಬ್ಯಾಚುಲರ್
ಸೆನ್ಸ್ ಇದೆ ಲೈಸೆನ್ಸೆ ಇದೆ
ಬಟ್ ಮಮ್ಮಿ ನೆ ಲೈಫಿಗೆ ಅಂಪೈರ್
ತಂತಿ ಬೇಲಿ ಮ್ಯಲೆಬಿದ್ದ
ಕಾಟನ್ ಪಂಚೆ ಹಂಗೆ ಲೈಫು
ಶೆಲ್ಲೇ ಹಾಕದೆ ಟೈಮು ನಿಂತರೆ
ವಾಚು ಮುಳ್ಳಿನದೇನೋ ತಪ್ಪು?
ಅಯ್ಯಯ್ಯೋ..

ಖಾಲಿ ಜೇಬು ಹೀರೋ ಹೋಂಡಾ
ಹರೆಯಾನೆ ಅಲ್ಲುಡಕ್ಕಲ್
ಕಯ್ಯ ಕೊಟ್ಟ ದೇವರಲ್ಲ
ಈಗ ನಾಟು ರೀಚಬಲ್

ವಾಟೆ ಲೈಫು….

ನಡು ರೋಡಲಿ ಆಫ್ ಆಗಿದೆ
ಬ್ಯಾಂಕ್ ಲೋನಿನ ಹೀಟಿಗೆ ಇಂಜಿನ್
ಪಾನ್ ಇದೆ ಆಧಾರ್ ಇದೆ
ಬಟ್ ಫ್ರೀ ಆಗಿ ಕೊಡ್ತಾರ ಕಾಸನು?
ಗಡ್ಡ ಮೀಸೆ ಬಂದ ಮೇಲೆ
ದುಡ್ಡು ತಂದು ಹಾಕಲೇ ಬೇಕು
ಯಾರದೋ ದೋಸೆ ಯಾರದೋ ರೊಟ್ಟಿ
ಕಾದ ಹಂಚು ನನ್ನ ಲೈಫು
ಅಯ್ಯಯ್ಯೋ..

ಸಿಕ್ಕಾಪಟ್ಟೆ ಓದಿ ಕೆಟ್ಟೆ
ಜೀವನಾನೆ ಅಲ್ಲುಡಕ್ಕಲ್
ಕಯ್ಯ ಕೊಟ್ಟ ದೇವರಲ್ಲ
ಈಗ ನಾಟು ರೀಚಬಲ್

ವಾಟೆ ಲೈಫು….

Whatte lyfu song video :

Leave a Comment

Contact Us