Tooruttu lyrics ( ಕನ್ನಡ‌ ) – Sarkari hi. Pra. Shaale kasaragodu

Tooruttu song details

  • Song : Tooruttu
  • Singer : Ashwin Sharma
  • Lyrics : Avinash Balekala
  • Music : Vasuki Vaibhav
  • Movie : Sarkari hi. Pra. Shaale kasaragodu

Tooruttu lyrics in Kannada

ತೂರುತ್ತು ಸಾಂಗ್ ಲಿರಿಕ್ಸ್

ತೂರುತ್ತು ತೂರುತ್ತು
ತೂರುತ್ತು
ತೂರುತ್ತು ತೂರುತ್ತು
ತೂರುತ್ತು
ಏ ಮರಕುಟಿಕ ಸ್ವಲ್ಪ ತಡಕ
ಹೇಳಿದ್ನೆ ಹೇಳೋ
ಕಿಸಿ ಬಾಯಿ ದಾಸ
ವಾಮನ ವಾಕಿಂಗಲ್ಲೇ
ಭೂಮಿ ಎಳೆದಾಗ
ವಾನರ ಸೇನೆ ಬಂದು ಲಂಕೆ ಆಳಿದಾಗ
ಕಾಡಾನೆ ಸೊಂಡಿಲಿಗೆ ಇರುವೆ ಹೊಕ್ಕಾಗ
ಕಾದಿರೊ ಕಾವಲಿಗೆ ಹಿಟ್ಟು ಬಿದ್ದಾಗ
ಹುಲ್ಲು ಮನುಜ ತಿಳಿಕೊ ನಿಜಾ
ಹಾಡಾಗೆ ಮುಳುಗುವುದು ತೂತು ಬಿದ್ದಾಗ

ತೂರುತ್ತು ತೂರುತ್ತು
ತೂರುತ್ತು
ತೂರುತ್ತು ತೂರುತ್ತು
ತೂರುತ್ತು
(music)
ಒಡೆದು ಆಳುವ ಮೊದಲು ಕೇಳು ಬಾ
ಜನಗಳ ಮನವ ಜನಗಣ ಮನವ
ನೂರು ತಡೆ ಬಂದರೂ ತೊಡೆ ತಟ್ಟುತ್ತಾ ನಿಂತಾಗಿದೆ
ನಿನ್ನಯ ದ್ವೇಷವೇ ನಮ್ಮ ಹಾರ ಹಾರ ಹಾರ
(music)

Tooruttu song video :

Leave a Comment

Contact Us