Thamtha takita song details
- Song : Thamtha takita
- Singer : Rajesh Krishnan , Manjula , Latha Hamsalekha , Ramesh Chandra
- Lyrics : Hamsalekha
- Movie : Snehaloka
- Music : Hamsalekha
Thamtha takita lyrics in Kannada
ತಮಟ ತಕಿಟ ಸಾಂಗ್ ಲಿರಿಕ್ಸ್
ತಾಮಟ ಟಕ ಟಕ ಟಕ ಟುಮಟ
ಡುಂಟಕ ಡುಂಟಕ ಟಕ ಡುಮಟ
ತಕ ದುಮ್ ದಾ ಟಕ ಟಕ ಟುಮಟ
ತಕ ತಕ ದುಮ್ ದಾ
ತಾಳವೊಂದು ಎದೆ ತುಂಬಿ ಕುಣಿಯಂಗಾಗೋದು ಯಾವಾಗ
ಕಣ್ಣ ಮುಂದೆ ಆಸೆಗಳೆಲ್ಲ ಕೈಗೂಡಿದಾಗ
ರಾಗ ಬಂದು ಎದೆ ತುಂಬಿ ಹಾಡೊಂಗಾಗೋದು ಯಾವಾಗ
ಈಗ ಇರೋ ಸುಖ ಸಾಕು ಅಂತ ಹೃದಯ ಅಂದಾಗ
ಈ ಬಾಳೆ ಭೂಭಾರ
ಹೂವಾಗೋದು ಯಾವಾಗ
ಧೈರ್ಯಾನ ತುಂಬುವ ಜೀವ ಜೊತೆಗಿರುವಾಗ
ಓ ಗೆಳೆಯ ಈ ಮನೆಯ ಸುಖ ನಿನ್ನದು ದುಃಖ ನಿನ್ನದು
ಸ್ವರ್ಗ ಅನ್ನೋದು ಎಲ್ಲಿದೆ
ನಮ್ಮ ಮನೆಯಲ್ಲಿದೆ
ಮನತುಂಬಾ ಏನಿದೆ
ಪ್ರೀತಿನೆ ತುಂಬಿದೆ
ಆನಂದ ಕಣ್ಣೀರು ತುಳುಕೋದು ಯಾವಾಗ
ಪ್ರೀತಿನೂ ತ್ಯಾಗನೂ ಕಣ್ಣು ತುಂಬಿ ಬಂದಾಗ
ಓ ತಂಗಿ ನಿನಗಾಗಿ
ಈ ಬಾಳು ಈ ಜೀವ
ಹೆಣ್ಣು ನಾಚೋದು ಯಾವಾಗ
ಗಂಡನ ಕೂಡೆಂದಾಗ
ನಲಿಯೋದು ಯಾವಾಗ ಸೀಮಂತ ಆದಾಗ
ತಾಮಟ ತಕ ತಕ ಟಕ ಟುಮಟ
ಡುಂಟಕ ಡುಂಟಕ ಟಕ ಡುಂಟಕ
ಟಕ ಟಕ ಟಕ ಟುಮಟ