Sugarless title track lyrics ( ಕನ್ನಡ ) – Sugarless

Sugarless title track details

  • Song : Sugarless title track
  • Singer : Naveen Sajju
  • Lyrics : Dr V Nagendra Prasad
  • Movie : Sugarless
  • Music : J Anoop Seelin
  • Label : Anand audio

Sugarless title track lyrics in kannada

ಶುಗರ್ ಲೆಸ್ ಸಾಂಗ್ ಲಿರಿಕ್ಸ್

ಶುಗರ್ ಶುಗರ್ ಶುಗರ್ ಲೆಸ್
ಶುಗರ್ ಶುಗರ್ ಶುಗರ್ ಲೆಸ್
ಶುಗರ್ ಶುಗರ್ ಶುಗರ್ ಲೆಸ್
ಶುಗರ್ ಶುಗರ್ ಶುಗರ್ ಲೆಸ್
ಹಾಲು ಜೇನು ಸಿನಿಮಾ ಹಂಗೆ
ನನ್ನ ಲೈಫಿತ್ತು
ಹಾಲು ಒಡೆದು ಹೋಗಿ ಈಗ ಜೇನು ಕಚ್ಚಿತ್ತು
ಸಕ್ಕರೆ ಜಾಸ್ತಿ ಆಯಿತು
ಶುಗರ್ ಶುಗರ್ ಶುಗರ್ ಲೆಸ್
ಶುಗರ್ ಶುಗರ್ ಶುಗರ್ ಲೆಸ್

ಸೊಂಡಿಲಿಲ್ಲದ ಆನೆ ಕಬ್ಬು ತೋಟಕ್ಕೆ ನುಗ್ಗಿ ಕಣ್ಣು ಬಾಯಿ ಬಿಟ್ಟಹಾಗಿದೆ
ಹಬ್ಬ ಬಂದರೆ ಯಾರು ಕಂಡುಹಿಡಿದರು ಹಾಲು ಪಾಯಸಾನ ಅಂತ ಅಂತಿದೆ
ಹೋದರೆ ಎಲ್ಲ ನೆಂಟ ನಿಷ್ಟರು ಕಾಫಿ ಮತ್ತು ಬೇವಿನ ಎಣ್ಣೆ ನೀಡಬಾರದೆ
ಸ್ವೀಟಿನ ಬಾರಿನ ಅಂಗಡಿಗಳು ಸ್ಟ್ರೈಕನ್ನು ಮಾಡಬಾರದೆ
ಶುಗರ್ ಶುಗರ್ ಶುಗರ್ ಲೆಸ್
ಶುಗರ್ ಶುಗರ್ ಶುಗರ್ ಲೆಸ್

ನೀನು ನಕ್ಕರೆ ಚೆಲುವೆ ಹಾಲು ಸಕ್ಕರೆ
ಹಾಡು ಬಂದರೆ ಟಿವಿ ಆಫ್ ಮಾಡುವೆ
ಯಾಕೋ ದೇವರೆ ನೀನು ನನ್ನ ಲೈಫಲಿ ಹೀಗೆ ಕ್ಯಾಂಡಿಕ್ರಶ್
ಆಟ ಆಡುವೆ
ಇಂತ ಮಾತು ಕೇಳಿದಾಗ ಕೋಪ ಬರ್ತದೆ
ಧೈರ್ಯ ಇದ್ದ ಮೇಲೆ ಯಾವ ಖಾಯಿಲೆ ಯಾವನ್ಗೆ ಏನು ಮಾಡ್ತದೆ
ಶುಗರ್ ಶುಗರ್ ಶುಗರ್ ಲೆಸ್
ಶುಗರ್ ಶುಗರ್ ಶುಗರ್ ಲೆಸ್

Sugarless title track video :

Leave a Comment

Contact Us