Putta putta – Sonu nigam Lyrics
Singer | Sonu nigam |
🔹 About the song 🔹
▪ Song: PUTTA PUTTA
▪ Singer: SONU NIGAM
▪ Music: HAMSALEKHA
▪ Lyrics: HAMSALEKHA
▪ Starcast: PRAKASH RAJ, AMOOLYA, SITHARA
▪ Director: PRAKASH RAJ
▪ Producer:PRAKASH RAJ
▪ Banner: A.PRAKASHRAJ PRODUCTION
▪ Record Label: ANAND AUDIO
🔹 Lyrics 🔹
ಪುಟ್ಟ ಪುಟ್ಟ ಕೈ ಪುಟ್ಟ ಪುಟ್ಟ ಬಾಯಿ..
ನನ್ನ ಪುಟ್ಟ ಕೈ ನನ್ನ ಪುಟ್ಟ ಬಾಯಿ..
ಪುಟ್ಟ ಪುಟ್ಟ ಕಣ್ ಪುಟ್ಟ ಪುಟ್ಟ ಕಾಲು..
ನನ್ನ ಪುಟ್ಟ ಕಣ್ ನನ್ನ ಪುಟ್ಟ ಕಾಲು..
ಅಂಗೈಲಿದೆ..ಆನಂದದ..ಈ ಸೋಜಿಗ..
ನನ್ನ ಭೂಮಿ,
ನನ್ನ ಪ್ರೀತಿ,
ನನ್ನ ಬಾಳೂ,
ಬಾಳ ತುಂಬಾ..
ನಾನೂ ನನ್ನ ಕನಸೂ…
ಪುಟ್ಟ ಪುಟ್ಟ ಕೈ ಪುಟ್ಟ ಪುಟ್ಟ ಬಾಯಿ..
ನನ್ನ ಪುಟ್ಟ ಕೈ ನನ್ನ ಪುಟ್ಟ ಬಾಯಿ..
ಪುಟ್ಟ ಪುಟ್ಟ ಕಣ್ ಪುಟ್ಟ ಪುಟ್ಟ ಕಾಲು..
ನನ್ನ ಪುಟ್ಟ ಕಣ್ ನನ್ನ ಪುಟ್ಟ ಕಾಲು..
ಅಂಗೈಲಿದೆ..ಆನಂದದ..ಈ ಸೋಜಿಗ..
ನನ್ನ ಭೂಮಿ,
ನನ್ನ ಪ್ರೀತಿ,
ನನ್ನ ಬಾಳೂ,
ಬಾಳ ತುಂಬಾ..
ನಾನೂ ನನ್ನ ಕನಸೂ…
ನನ್ನ ಪುಟ್ಟ ಕೈ ನನ್ನ ಪುಟ್ಟ ಬಾಯಿ..
ನನ್ನ ಪುಟ್ಟ ಕಣ್ ನನ್ನ ಪುಟ್ಟ ಕಾಲು..
ಎದೆ ಮೇಲಿದೆ ಆನಂದದ ಈ ಸೋಜಿಗ
ನನ್ನ ಭೂಮಿ,
ನನ್ನ ಪ್ರೀತಿ,
ನನ್ನ ಬಾಳೂ,
ಬಾಳ ತುಂಬಾ,
ನಾನೂ ನನ್ನ ಕನಸೂ…
ಹೂವು ಗೆದ್ದರೆ ಭೂಮಿಯ ದಯೆ..
ನಾರು ಗೆದ್ದರೆ ಹೂವಿನಾ ದಯೆ..
ಹೂವು ಗೆದ್ದರೆ ಭೂಮಿಯ ದಯೆ..
ನಾರು ಗೆದ್ದರೆ ಹೂವಿನಾ ದಯೆ..
ಮಗುವಿನ ದಯೆದಿ ತಂದೆಯ ಪದವಿ
ದೋಚಿಕೊಂಡೆ ನಾನು…
ನನ್ನ ಜೀವವೇ ಬೊಂಬೆಯಾಗಿದೆ..
ನನ್ನ ಪ್ರೀತಿಯ ಚಿತ್ರವಾಗಿದೆ..
ಮಾತಾಗಿದೆ..ಹಾಡಾಗಿದೆ..ಈ ಸೋಜಿಗ…
ನನ್ನ ಭೂಮಿ,
ನನ್ನ ಪ್ರೀತಿ,
ನನ್ನ ಬಾಳೂ,
ಬಾಳ ತುಂಬಾ,
ನಾನೂ ನನ್ನ ಕನಸೂ…
🔹▪🔹▪🔹▪🔹