Ariyade Song Lyrics – Bhaava Theera Yaana

Ariyade  Song Details : Song Ariyade (ಅರಿಯದೆ) Singers Vasuki Vaibhav Lyrics Mayur Naiga Movie Bhaava Theera Yaana Music Mayur Ambekallu Label MRT Music Ariyade Song Lyrics In Kannada : ಕವಲಾಗಿ ಕನಸೊಂದು ಕೈ ಬೀರಿದಂತೆಮನಸೆಲ್ಲಾ ಮಗುವಾಗಿ ಚಡಪಡಿಸುತ್ತಿದೆಮುದ್ದಾದ ಗಿಣಿಯೊಂದು ಕಣಿ ಹೇಳಿದಂತೆಖುದ್ದಾಗಿ ಎದೆ ಏನೊ ಕನವರಿಸುತ್ತಿದೆಹೇಳಿದರು ಕೇಳದೆ ಆಗಮಿಸಿದೆಆಗಮಿಸಿದ ಕ್ಷಣವೇ ಆವರಿಸಿದೆ ಸೋಲಿಸಿಯು ಹಟವೇಅರಿಯದೆ ಹೊಳಿದಿದೆ ಕನಸ ಕನ್ನಡಿಪ್ರೀತಿಯ ಪುಟದಲಿ ಇದುವೇ ಮುನ್ನುಡಿಅರಿಯದೆ ಹೊಳಿದಿದೆ ಕನಸ ಕನ್ನಡಿಪ್ರೀತಿಯ … Read more

Madanaari Song Lyrics – Vidyapati 

Madanaari Song Details: Song Madanaari Singers Vasuki Vaibhav, Supriyaa ram Lyrics Sujith venkataramaiah Movie Vidyapati  Music DossMode Label Daali Pictures Madanaari Song Spotify: Madanaari Song Lyrics In Kannada: ಓ ನನ್ನ ತಾರೆ ಹತ್ತಿರ ಬಾರೆ ನಾ ನಿನ್ನ ನೋಟಕ್ಕೆ ಕರಗಿದೆನೀನಿರುವಾಗ ಸಾಗದು ಸಮಯ ಈ ಜೀವ ನಿನ್ನೇ ಬಯಸಿದೆಓ ನನ್ನ ತಾರೆ ಒಲವ ದಾರೆ ಭೂವಿಯ ಮೇಲಿನ ಅಪ್ಸರೆಆಗಸದಲ್ಲೂ ಕಾಮನಬಿಲ್ಲು ನಿನ್ನನೆ ಕೋರುತ್ತಿದೆಓ ಮದನಾರಿ ಮನಸ್ಸು … Read more

Mana Bayasuvudhu Song Lyrics – Shabhash Baddimagne

Mana Bayasuvudhu Song Details : Song Mana Bayasuvudhu Singers Abhishek, Aishwarya Rangarajan Lyrics Pramod Maravante Movie Shabhash Baddimagne Music Prashanth siddi, Santhosh Joshua Label PRK Audio Mana Bayasuvudhu Song Lyrics In Kannada : ಮನ ಬಯಸುವುದು ಸನಿಹವ ಅನುದಿನನಿನ್ನ ಹೆಸರಲ್ಲಿದೆ ಪರಿಪರಿ ಕಂಪನಬಂಗಾರಿ ಉಸಿರಾಡೋ ಗೊಂಬೆನೀಏನಿಲ್ಲ ನಿನಗೆ ಸಾಟಿಬಂಗಾರ ನಡೆದಾಡೊ ಚಂದ್ರ ಈ ಜೀವ ನಿನಗೆ ಜಂಟಿ ಸೊಗಸಾಯ್ತು ಜೀವನ ಪಡೆದಾಗ ನಿನ್ನ ನಾಕನಸೆಂಬ … Read more

Kanasondu Shuruvagide Title Song Lyrics – Kanasondu Shuruvagide Movie

Kanasondu Shuruvagide Title Song Details : Song Kanasondu Shuruvagide Title Song Singers Rajesh Krishnan Lyrics Simple Suni Movie Kanasondu Shuruvagide Music Suraj Jois Label MRT Music Kanasondu Shuruvagide Title Song Lyrics In Kannada: ಹೊಸದು ಕೋರಿಕೆ ತೋರು ಹಿಂಬಾಲಿಕೆನನ್ನ ಯೋಚನೆ ಎಂದು ನೀನೆದಾರಿ ಸಾಗಿದೆ ನಕ್ಷೆಯ ನೋಡುತಮೋಡ ಹುಡುಕಿದೆ ಬೇಡಿ ನಿನ್ನೆಒಮ್ಮೆ ನೀ ಮೊಗವ ತೋರಿಹೋದೆ ನೀ ಕೈಯಿಂದ ಜಾರಿಎದುರಾಗಿ ನೀಡು ಅಚ್ಚರಿಯ ಮನಮೋಹಿನಿಇನ್ನು … Read more

Tulunada Usiru Song Lyrics – Nithesh Kotian

Tulunada Usiru Song Details: Song Tulunada Usiru Singers Nithesh Kotian Lyrics Hridaya Shiva & Nithesh Kotian Movie Album Song Music Vivian Dsouza & Asif AK Label Anand Audio Tulunada Usiru Song Lyrics In Kannada : ಕಡಲ ತೀರದ ಸುಂದರ ನಾಡುತುಳುನಾಡು ನಮ್ಮ ತುಳುನಾಡುಪ್ರಕೃತಿ ಸೊಬಗಿನ ಚಲುವಿನ ಬೀಡುತುಳುನಾಡು ನಮ್ಮ ತುಳುನಾಡು ಯಕ್ಷಗಾನದ ಆಟವು ಚಂದಚಂಡೆ ಮದ್ದಳೆ ಸುಮಧುರ ನಾದ…ಹುಲಿಯ ವೇಷದ ನೃತ್ಯವು ಚಂದಕಂಬಳ … Read more

Omme Nodida Song Lyrics – Amara Premi Arun

Omme Nodida Song Details: Song Omme Nodida Singers Siddharth Belmannu Lyrics Jayanth Kaikini Movie Amara Premi Arun Music Kiran Ravindranath Label D Beats Omme Nodida Song Spotify : Omme Nodida Song Lyrics In Kannada : ಒಮ್ಮೆ ನೋಡಿದ ಮುಖ ತುಂಬಾ ಕಾಡಿದೆಮತ್ತೆ ಸೇರುವ ಹಟ ಹೆಚ್ಚೇ ಆಗಿದೆ ಹೂವಿನ ತೇರು ನಿನ್ನೂರುಕಾಣೋದೇ ಇಲ್ಲ ಇನ್ಯಾರೂನಾ ನಿನ್ನ ಅರಸಿ ಅಲೆವಾಗನೀ ಕದ್ದು ನನ್ನೇ ನೋಡುತಿರು … Read more

Naavu Nimmore Song Lyrics – Bhuvanam Gaganam

Naavu Nimmore Song Details: Song Naavu Nimmore Singers Santhosh Venky, Aniruddha Sastry, Aishwarya Rangarajan, Abhishek, Chethan Naik Lyrics Dr.V.Nagendra Prasad Movie Bhuvanam Gaganam Music Gummneni Vijay Label Anand Audio Naavu Nimmore Song Lyrics In Kannada : (ಮ್ಯೂಸಿಕ್..) ನಾವು ನಿಮ್ಮೊರೆ ನಿಮ್ಮ ಜೊತೆಯೇ ಬನ್ನಿ ಸಾಗೋಣ ಜೊತೆ… ಜೊತೆ…ಅರೆ ಅರೆ ಚಿಗುರುತ್ತಿವೆ ಆಸೆ.. ಹೊಸ ದಿನ ಮರೆಯದ ನಶೆ…ಅ… ಆ..ಅರೆ ಅರೆ ಚಿಗುರುತ್ತಿವೆ … Read more

Unemployment Song Lyrics – Interval

Unemployment Song Details: Song Unemployment Kannada Song Singers All Ok Lyrics Suki Movie Interval Music Vikas Vasishta Label Ananad Audio Unemployment Song Spotify: Unemployment Song Lyrics In Kannada: ಕೆಲ್ಸಾ ಗಿಲ್ಸಾ ಸಿಗೊದಿಲ್ಲ ಓದಿ ಸುಮ್ನೆ ನೊಂದೊದ್ವಲ್ಲ..ಹೋಮ್‌ ವರ್ಕ್‌ ಮಾಡಿದ್ದ್‌ USE ಆಗ್ಲಿಲ್ಲ.. ಕಷ್ಟ ಪಟ್ರು ಸುಖ ಇಲ್ಲ..ಕಾಲ ಸುಮ್ನೆ ನಿಂತದೆ, ಜೀವ್ನಾ ಹಿಂದೆ ಗುಮ್ತದೆ..ಕುತ್ರು ಸುಸ್ತು ಆಯ್ತದೆ, ವಯ್ಸಲ್ಲೇನೊ CONFUSE ಅದೆ..TIMU PASS ಆಗೋಯ್ತಲ್ಲ ನಾವು FAILU ಆಗೋದ್ವಲ್ಲ..ಮಗ್ಗಿ ಪುಸ್ತಕ ಓದಿ … Read more

Ghati Malli Song Lyrics – Monk The Young

Ghati Malli Song Details : Song Ghati Malli Song Singers Sadhwini Koppa Lyrics Ashwin Shanbhag Movie Monk The Young Music Supreeth Phalguna Label Anand Audio Ghati Malli Song Spotify : Ghati Malli Song Lyrics In Kannada: ಏ ಮುಲ್ಗಿ ತೋಡಿ ಗೋಡಿಎತ್ತಾ ಮಕ್ಕಾ ರಾಗ ಕಾಡಿಯಾರ್ ಕೈಗು ಸಿಕ್ಕೋದಕ್ಕೂಬೇಕು ತೇಲಾ ನಶೀಬ್ ನೋಡಿಆಶಿಚಿ ತಾಶಿಚಿ ನಿಂಗ್ಲಕ್ ಕೂಡ ಜಾಯ್ನಾ ಸೋಡಿಶೋಭಾಯಿ ಶಂಗೆ ಸೇರಿ … Read more

Eccharike Theme Song Lyrics – Apaayavide Eccharike

Eccharike Theme Song Details : Song Eccharike Theme Song Singers Shankar Shanbhogue Lyrics Abhijith Thirthahalli Movie Apaayavide Eccharike Music Sunaad Gowtham Label Anand Audio Eccharike Theme Song Spotify : Eccharike Theme Song Lyrics In Kannada : ದಿಗ್ಬ್ರಮಿಸೋ ಕಟ್ಟುಕಥೆ ನಿಜವಾದ್ರೆ ಎಚ್ಚರಿಕೆ.ದಿಕ್ಕರಿಸಿ ನಿಂತಿರುವ ಮಾರ್ಗವಿದು ಎಚ್ಚರಿಕೆ.ಅಬ್ಬಬ್ಬಬ್ಬಬ್ಬಾ… ಅಬ್ಬರಿಸಿ ಬಾ…ಉಬ್ಬು-ತಗ್ಗು ದಿಬ್ಬವಿದ್ರು ನುಗ್ಗಿ ನುಗ್ಗಿ ಬಾ ಬಾ…ಅಯ್ಯಯ್ಯಯ್ಯಬ್ಬಾ… ತಗ್ಗಿ ಬಗ್ಗಿ ಬಾ…ಸಜ್ಜಾಗಿದೆ ಬಣ್ಣ ಬಿಚ್ಚೋ … Read more

Contact Us