Ena maadali lyrics ( ಕನ್ನಡ ) – Sangeetha Rajeev
Ena maadali song details Song : Ena maadali Singer : Sangeeta Rajeev Lyrics : Pradyumna Narahalli Music : Sangeeta Rajeev Ena maadali lyrics in Kannada ಏನ ಮಾಡಲಿ ? ನಾ ಯಾರಿಗ್ಹೇಳಲಿ…..? ಲಿರಿಕ್ಸ್ ಏನ ಮಾಡಲಿ ? ನಾಯಾರಿಗ್ಹೇಳಲಿ…..?ಏನ ಮಾಡಲಿ ? ನಾಯಾರಿಗ್ಹೇಳಲಿ…..?ತಿರುತಿರುಗ ನನ್ನ ಸುತ್ತ ಗಿರಿಕ್ಕಿಹೊಡಿತಾನ….?ಬೆಳಬೆಳಗೆದ್ದು ವಾಡೆ ಮುಂದ ಬುಲ್ಲೆಟ್ಟುಬಿಡುತಾನ…?ಪಳಪಳಪಳ ಕನ್ನಡಿ ತೆಗೆದು ಕಣ್ಣು ಹೊಡಿತಾನ…?ಜಿಟಿಜಿಟಿ ಮಳೆಯ ತಂಪನ್ನ ಸೂರಿಲಿಕಟ್ಟಾನ….?ಮಿರಿಮಿರಿಮೀರೊ ಹೊಳಪನ್ನಕಣ್ಣಲ್ಲಿಹೊಕ್ಯಾನ….? ಏನ ಮಾಡಲಿ….? ನಾಯಾರಿಗ್ಹೇಳಲಿ…?ಏನ … Read more