Jotheyaagi hithavaagi lyrics ( ಕನ್ನಡ ) – Rathasapthami

Jotheyaagi hithavaagi song details Song : Jotheyaagi hithavaagi Singers : S P Balasubhramanya , S Janaki Lyrics : Chi udaya Shankar Movie : Rathasapthami Music : Upendra Kumar Jotheyaagi hithavaagi lyrics in Kannada ಜೊತೆಯಾಗಿ ಹಿತವಾಗಿ ಲಿರಿಕ್ಸ್ ಜೊತೆಯಾಗಿ ಹಿತವಾಗಿಸೇರಿ ನಡೆವ ಸೇರಿ ನುಡಿವಜೊತೆಯಾಗಿ ಹಿತವಾಗಿಸೇರಿ ನಡೆವ ಸೇರಿ ನುಡಿವನನ್ನ ಬದುಕಲ್ಲಿ ನೀ ಎಂದೂ ಬೆಳಕಾಗಿರು ನನ್ನ ಉಸಿರಲ್ಲಿ ನೀ ಎಂದೂ ಉಸಿರಾಗಿರುನಿನ್ನ ಬಿಡಲಾರೆ … Read more

Thamnam thamnam lyrics ( ಕನ್ನಡ ) – Abhinetri

Thamnam thamnam song details Song : Thamnam thamnam Singers : Shaan , Shreya goshal Lyrics : Chi. udayashankar Movie : Abhinetri Music : Manomurthy Thamnam thamnam lyrics in Kannada ತಂನಂ ತಂನಂ ಲಿರಿಕ್ಸ್ ತಂನಂ ತಂನಂ ನನ್ನೀ ಮನಸು ಮಿಡಿಯುತಿದೆ ಓ ಸೋತಿದೆಕೈಯಲ್ಲಿ ಕುಣಿವ ಈ ಹೊನ್ನ ಬಳೆಯಗಲ್ ಗಲ್ ಗಲ್ ಗಲ್ ತಾಳಕೆನನ್ನೆದೆಯ ವೀಣೆ ತನ್ನಂತೆ ತಾನೆತಂನಂ ತಂನಂ ಎಂದಿದೆಗಲ್ ಗಲ್ ಗಲ್ ಗಲ್ … Read more

Chithaal pathaal lyrics ( ಕನ್ನಡ ) – Raghu Gowda , Gubbi

Chithaal pathaal song details Song : Chithaal pathaal Singer’s : Raghu Gowda , Gubbi Lyrics : Raghu Gowda , Gubbi Music : Sai Menon Director : Anup K R Chithaal pathaal lyrics in Kannada ಚಿತ್ತಾಲ್ ಪತ್ತಾಲ್ ಲಿರಿಕ್ಸ್ ಕೂತು ಕೇಳಿ ನೋಡಿ ಈಕ್ಯಾಂಡಿಡೇಟ್ ನಾ ಸ್ಟೋರಿಕೇಳಿ ಚೈಲ್ಡ್ ಹುಡ್ ಇಂದಲೇಹುಡುಗ ಬಾರಿ ಬಾರಿ -ಫಿಸಿಕ್ರಿಪೋರ್ಟ್ ಕಾರ್ಡ್ ತೋರಿಸಿಹೋದ ಓಡಿ ಓಡಿ -ರನ್ನಿಂಗ್ಹುಡುಗ ತುಂಬಾ … Read more

Hrudayada paadu lyrics ( ಕನ್ನಡ ) – Avanalli ivalilli

Hrudayada paadu song details Song : Hrudayada paadu Singer : Vasuki Vaibhav Lyrics : Ghouse peer Movie : Avanalli ivalilli Label : Anand audio Hrudayada paadu lyrics in Kannada ಹೃದಯದ ಪಾಡು ಹೃದಯವೇ ನೋಡು ಲಿರಿಕ್ಸ್ ಹೃದಯದ ಪಾಡು ಹೃದಯವೇ ನೋಡುಸನಿಹಕೆ ಬರಲೂ ಅನುಮತಿ ನೀಡುಪರವಶ ಮನ ಹೊಸಬೆಳಕಿನಕನಸು ಕಾಣುತಇಡೀ ಬದುಕಿದು ಹಿಡಿ ಒಲವಿಗೆಸೀಮಿತ ಕ್ಷಣ ಪ್ರತಿಕ್ಷಣತವಕದ ಗುಣ ಎಂತ ಅಧ್ಭುತಕಣ ಕಣದಲ್ಲೂ ನಿನದೆ ಸೆಳೆತ … Read more

Yarele ninna mechidavanu lyrics ( ಕನ್ನಡ ) – Sipayi

Yarele ninna mechidavanu song details Song : Yarele ninna mechidavanu Singer : Manu , S Janaki Music : Hamsalekha Lyrics : Hamsalekha Movie : Sipayi Yarele ninna mechidavanu lyrics in Kannada ಯಾರೆಲೇ ನಿನ್ನ ಮೆಚ್ಚಿದವನುಯಾರೆಲೇ ಕೆನ್ನೆ ಕಚ್ಚುವವನುಯಾರೆಲೇ ಮಲ್ಲೆ ಮುಡಿಸುವವನುಯಾರೆಲೇ ಸೆರಗ ಎಳೆಯುವವನು ಹೇಳೇ ಹುಡುಗಿಹೇಳೇ ಬೆಡಗಿನಿನ್ನ ಸೇರಗ ಎಳೆಯೊ ಹುಡುಗ ನಾನು ತಾನೆನಿನ್ನ ಗಂಡ ನಾನೆ ಇಲ್ಲಾ ಇಲ್ಲಾಆಗೋದಿಲ್ಲಾಹಳ್ಳಿ ಹುಡುಗಿ ಗಂಡನ ಹೆಸರು … Read more

Baanigondu elle ellide lyrics ( ಕನ್ನಡ ) – Premada kaanike

Baanigondu elle ellide song details Song : Baanigondu elle ellide Singer : Dr Rajkumar Lyrics : Chi Udayashankar Movie : Premada Kaanike Baanigondu elle ellide lyrics in Kannada ಬಾನಿಗೊಂದು ಎಲ್ಲೆ ಎಲ್ಲಿದೆ,ನಿನ್ನಾಸೆಗೆಲ್ಲಿ ಕೊನೆಯಿದೆಏಕೆ ಕನಸು ಕಾಣುವೆ,ನಿಧಾನಿಸು ನಿಧಾನಿಸು {೨} ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೆಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆಅವನ ನಿಯಮ ಮೀರಿ ಇಲ್ಲಿ ಏನೂ ಸಾಗದುನಾವು ನೆನೆಸಿದಂತೆ ಬಾಳಲೇನು ನಡೆಯದು ವಿಷಾದವಾಗಲಿ, ವಿನೋದವಾಗಲಿಅದೇನೆ ಆಗಲಿ ಅವನೆ … Read more

O gulabiye lyrics ( ಕನ್ನಡ ) – Om

O gulabiye song details Song : O gulabiye Singer : Rajkumar Lyrics : Hamsalekha Music : Hamsalekha Movie : Om O gulabiye lyrics in Kannada ಓ ಗುಲಾಬಿಯೇಓ ಗುಲಾಬಿಯೇನಿನ್ನಂದ ಚೆಲುವಿಂದ ಸೆಳೆಯೋದೇ ಪ್ರೇಮವೇ, ಓಮುಳ್ಳಿಂದ, ಬಾಳಂದ ಕೆಡಿಸೋದು ನ್ಯಾಯವೇ, ಓ ಓ ಗುಲಾಬಿಯೇಓ ಗುಲಾಬಿಯೇ ದ್ವೇ಼ವ ಸಾಧಿಸಿ, ಪ್ರೇಮದ ಅಸ್ತ್ರದಿಸೇಡಿನ ಹಾಡಿಗೆ, ಹಾಡಿನ ಧಾಟಿಗೆ ವಿನಯದ, ತಾಳವೇ, ಭಾವಕೆ ವಿಷದ ಲೇಪವೇ ಹೆಣ್ಣು ಒಂದು ಮಾಯೆಯ ರೂಪ … Read more

Dasara gombe ninnanu nodalu lyrics ( ಕನ್ನಡ ) – Putnanja

Dasara gombe ninnanu nodalu song details Song : Dasara gombe ninnanu nodalu Singer : Manu Music : Hamsalekha Lyrics : Hamsalekha Movie : Putnanja Dasara gombe ninnanu nodalu lyrics in Kannada ದಸರಾ ಬೊಂಬೆ ನಿನ್ನನು ನೋಡಲುನಮ್ಮೂರಿಂದ ಬಂದೆ ಕಣೇರಾಣಿ ಇಲ್ಲದ ಅರಮನೆಯಿಂದಹೂವಿನ ಪಲ್ಲಕಿ ತಂದೆ ಕಣೇ ದಸರಾ ಬೊಂಬೆ ನಿನ್ನನು ನೋಡಲುನಮ್ಮೂರಿಂದ ಬಂದೆ ಕಣೇನಮ್ಮೂರೆಲ್ಲಾ ಮೆರೆಸಲು ನಿನ್ನಆಸೆ ಹೊತ್ತು ತಂದೆ ಕಣೇ ಗೊಂಬೆ ಗೊಂಬೆ … Read more

Bandeya baalina belakaagi lyrics ( ಕನ್ನಡ ) – Avala hejje

Bandeya baalina belakaagi song details Song : Bandeya baalina belakaagi Singer : S P Balasubhramanya Lyrics : Chi Udayashankar Music : Rajan Nagendra Movie : Avala hejje Bandeya baalina belakaagi lyrics in Kannada ಬಂದೆಯ ಬಾಳಿನ ಬೆಳಕಾಗಿಬಂದೆಯ ಪ್ರೇಮದ ಸಿರಿಯಾಗಿನನಗಾಗಿ ನನ್ನ ಜೊತೆಯಾಗಿನನಗಾಗಿ ನನ್ನ ಜೊತೆಯಾಗಿ ಸ್ನೇಹದ ಮಾತಿಂದಪ್ರೀತಿಯ ಜೇನಿಂದತುಂಬುತ ಅನಂದಾಬಂದೆಯ ಬಾಳಿನ ಬೆಳಕಾಗಿಬಂದೆಯ ಪ್ರೇಮದ ಸಿರಿಯಾಗಿನನಗಾಗಿ ನನ್ನ ಜೊತೆಯಾಗಿನನಗಾಗಿ ನನ್ನ ಜೊತೆಯಾಗಿ ತಾವರೆ … Read more

Contact Us