Modala hejjege tamate soundige lyrics ( ಕನ್ನಡ ) – Sneharshi

Modala hejjege tamate soundige song details Song : Modala hejjege tamate soundige Singer : Naveen sajju Lyrics : Raju N K Gowda Movie : Sneharshi Music : Akash Ayyappa Label : D Beats Modala hejjege tamate soundige lyrics in Kannada ಮೊದಲ ಹೆಜ್ಜೆಗೆ ತಮಟೆ ಸೌಂಡಿಗೆ ಸಾಂಗ್ ಲಿರಿಕ್ಸ್ ಮೊದಲ ಹೆಜ್ಜೆಗೆ ತಮಟೆ ಸೌಂಡಿಗೆಎರಡು ಏಟಿನ ಕುರುಡು ದಾಟಿಗೆಮೊದಲ ಹೆಜ್ಜೆಗೆ ತಮಟೆ … Read more

Manmohe lyrics ( ಕನ್ನಡ ) – Govinda govinda

Manmohe song details Song : Manmohe Singer : Hithan Hasan Lyrics : Hithan Hasan Movie : Govinda govinda Music : Hithan Hasan Manmohe lyrics in Kannada ಮನಮೋಹೇ ಸಾಂಗ್ ಲಿರಿಕ್ಸ್ ಮನಮೋಹೆ ಮನಮೋಹೆಶುರುವಾಗಿದೆ ಮನಮೋಹೆಮನಮೋಹೆ ಮನಮೋಹೆಶುರುವಾಗಿದೆ ಮನಮೋಹೆ ನೀ ನಡೆವ ದಾರಿಯೆಲ್ಲಾ ಮನಮೋಹೆನೀ ಇಡುವ ಹೆಜ್ಜೆಯೆಲ್ಲಾ ಮನಮೋಹೆಈ ಸಿಂದಗೀನೆ ಮಾಯೆಅದರೊಳಗೆ ಸಾವಿರ ಛಾಯೆಈ ಜೀವ ಇರುವವರೆಗೂ ಹೋರಾಟವೇ ತನಗೆ ಮನಮೋಹೆ ಮನಮೋಹೆಎಲ್ಲೆಲ್ಲಿಯೂ ಮನಮೋಹೆಮನಮೋಹೆ ಮನಮೋಹೆತಳಮಳದ ಮನಮೋಹೆಮನಮೋಹೆ ಮನಮೋಹೆಬೆಂಬಿಡದ … Read more

Saadhisu lyrics ( ಕನ್ನಡ ) – Temper

Saadhisu song details Song : Saadhisu Singer : Ajay warrior Lyrics : Manju kavi Movie : Temper Music : Manju kavi Label : Anand audio Saadhisu lyrics in Kannada ಸಾಧಿಸು ಸಾಂಗ್ ಲಿರಿಕ್ಸ್ ಸಾಧಿಸು ಗುರಿ ಮುಟ್ಟುವ ತನಕ ಗೆದ್ದರೆ ನೀ ಚಿನ್ನದ ಪದಕ ತೋರಿಸು ನಿನ್ನೊಳಗಿನ ಕಲೆಗಾರಗಳಿಸುವೆ ಜಗ ಮೆಚ್ಚುವ ಜೈಕಾರದಿಗ್ಗಜರ ಚಂದನವನದಲ್ಲಿ ನೆಲೆ ಸಿಕ್ಕರೆ ಸ್ವರ್ಗವೆ ನಿನ್ನಲ್ಲಿ ಸಾಧಿಸು ಗುರಿ ಮುಟ್ಟುವ ತನಕ … Read more

Gudugina gadiyalli lyrics ( ಕನ್ನಡ ) – 1980

Gudugina gadiyalli song details Song : Gudugina gadiyalli Singer : Shravya Jagadish , Saathwik , Vinay , Madhusoodan Lyrics : Achal Movie : 1980 Music : Chintan Vikas Gudugina gadiyalli lyrics in Kannada ಗುಡುಗಿನ ಗಡಿಯಲ್ಲಿ ಸಾಂಗ್ ಲಿರಿಕ್ಸ್ ಗುಡುಗಿನ ಗಡಿಯಲ್ಲಿ ಬೆಳಕೂರ ಕರೆ ಕೋರಿದುಗುಡವ ಕೊಡಬೇಕಂತಇರುಳಿಗೆ ತಿಳಿಹೇಳಿಹಾಡುವೆ ನಾನು ಮಲಗೀಗ ಮಡಿಲೇರಿ ಗುಡುಗಿನ ಗಡಿಯಲ್ಲಿ ಬೆಳಕೂರ ಕರೆ ಕೋರಿದುಗುಡವ ಕೊಡಬೇಕಂತಇರುಳಿಗೆ ತಿಳಿಹೇಳಿಹಾಡುವೆ ನಾನು … Read more

Ninnalle lyrics ( ಕನ್ನಡ ) – Bharan

Ninnalle song details Song : Ninnalle Singer : Bharan Lyrics : Ravikumar B Music : Bharan Label : Anand audio Ninnalle lyrics in Kannada ನಿನ್ನಲ್ಲೇ ಸಾಂಗ್ ಲಿರಿಕ್ಸ್ ನಿನ್ನ ಜಿಂಕೆ ನಡಿಗೆನನ್ನ ಮನದ ಕಡೆಗೆ ಅನ್ನೋ ಕಲ್ಪನೇನೆ ವಾರೆವ್ಹಾ ಕಣ್ಣ ನೋಟ ಸುಲಿಗೆಲೋಕ ಹೋಯ್ತು ಮರೆಗೆಅನ್ನೋ ವಾಸ್ತವಾನೆ ವಾರೆವ್ಹಾ ನಶೆಯಾಗಿ ಬದಲಾದೆಕಳೆದೋದೆ ಹೋದೆ ಹೋದೆ ಹೋದೆ ನಾನೀಗನಿನ್ನಲ್ಲೇ…… ನಿನ್ನಲ್ಲೇ….. ಶಾಕಲಿ ವಯ್ಯರ್ಸ್ ನನ್ನ ಮೈತುಂಬಾ ನಿನ್ನ ಹೆಸರು … Read more

Aavarisu lyrics ( ಕನ್ನಡ ) – Govinda govinda

Aavarisu song details Song : Aavarisu Singer : Vyasraj Lyrics : Sai Sukanya Music : Hithan Hasan Movie : Govinda govinda Aavarisu lyrics in Kannada ಆವರಿಸು ಸಾಂಗ್ ಲಿರಿಕ್ಸ್ ವಿಧಿಯ ಬರಹ ಅಳಿಸುಗೆಲುವೇ ನಿನ್ನ ಕನಸು ಮನವೇ ನೀ ಸಹಕರಿಸುಭಯವ ನೀ ಸಂಹರಿಸುಗುರಿ ಮುಟ್ಟುವ ತನಕ ಶ್ರಮಿಸುಎದುರಾಳಿಗೆ ಬುದ್ದಿಯ ಕಲಿಸುನೋವಾ ನೀ ಸಹಿಸುನಿನ್ನನೇ ನೀ ಜಯಿಸು ಹೋ ಹೋ ಹೋಗೆಲುವೇ ನನ್ನ ಸ್ವಾಗತಿಸುಮನಸೇ ನೀನು ಸಂಭ್ರಮಿಸುಗೆಲುವೇ ನನ್ನ … Read more

Kanninda jaari lyrics ( ಕನ್ನಡ ) – Govinda govinda

Kanninda jaari song details Song : Kanninda jaari Singer : Anuradha bhat Lyrics : Vijay Vishwavani Movie : Govinda govinda Music : Hithan Hasan Kanninda jaari lyrics in Kannada ಕಣ್ಣಿಂದ ಜಾರಿ ಸಾಂಗ್ ಲಿರಿಕ್ಸ್ ಕಣ್ಣಿಂದ ಜಾರಿ ಹೊಸತೊಂದು ದಾರಿತೆರೆದಾಯ್ತು ಆ ನಿನ್ನ ಕಡೆಗೆ ಕನಸೆಲ್ಲಾ ಸೇರಿ ನೂರಾರು ಸಾರಿಹೇಳಾಯ್ತು ನೀ ನನ್ನ ಕೊಡುಗೆ ಓ ಹೋ ತೀರ ಸೊಗಸಾದ ಗಳಿಗೆ ಗಾಳಿ ತಂದಂತಹ ಚಳಿಗೆಒಲವಿಂದ … Read more

Yaarivaro lyrics ( ಕನ್ನಡ ) – Govinda govinda

Yaarivaro song details Song : Yaarivaro Singer : Vyasraj Lyrics : Hithan Hasan Movie : Govinda govinda Music : Hithan Hasan Yaarivaro lyrics in Kannada ಯಾರಿವರೋ ಸಾಂಗ್ ಲಿರಿಕ್ಸ್ ಅತ್ತಿಂದಿತ್ತ ಇತ್ತಿಂದತ್ತಓಡಾಡೊರೋಇತ್ತಿಂದತ್ತ ಅತ್ತಿಂದಿತ್ತ ತೇಲಾಡೊರೋ ಅತ್ತಿಂದಿತ್ತ ಇತ್ತಿಂದತ್ತಓಡಾಡೊರೋಇತ್ತಿಂದತ್ತ ಅತ್ತಿಂದಿತ್ತ ತೇಲಾಡೊರೋ ಆಕಾಶ ಭೂಮಿ ಎರಡೂನಾಚಿ ನೀರಾಗೋ ಹಂಗೆಸ್ನೇಹನಾ ಮಾಡಿಕೊಂಡವ್ಳೆಯಾರಿವರೋ ಯಾರಿವರ್ ಯಾರಿವರೋ ಯಾರಿವರೋ ಯಾರಿವರ್ ಯಾರಿವರೋ ಯಾರಿವರೋ ಯಾರಿವರ್ ಯಾರಿವರೋ ಯಾರಿವರೋ ಯಾರಿವರ್ ಯಾರಿವರೋ ನೂರಾರು ಸಂಭಂದ … Read more

Govinda govinda lyrics ( ಕನ್ನಡ ) – Govinda govinda

Govinda govinda song details Song : Govinda govinda Singer : Anthony Das Lyrics : Hithan Hasan Movie : Govinda govinda Music : Hithan Hasan Govinda govinda lyrics in Kannada ಗೋವಿಂದ ಗೋವಿಂದಾ ಸಾಂಗ್ ಲಿರಿಕ್ಸ್ ಗೋವಿಂದ ಹರೆ ಗೋವಿಂದ ಹರೆ ಗೋವಿಂದ ಎಲ್ಲಾ ಗೋವಿಂದ ಹರೆ ಗೋವಿಂದ ಹರೆ ಗೋವಿಂದ ಎಲ್ಲಾ ಗೋವಿಂದ ಹರೆ ಗೋವಿಂದ ಹರೆ ಗೋವಿಂದ ಎಲ್ಲಾ ಗೋವಿಂದ ಹರೆ ಗೋವಿಂದ ಹರೆ … Read more

Ninna nenapalli lyrics ( ಕನ್ನಡ ) – Gagana R Karanth

Ninna nenapalli song details Song : Ninna nenapalli Singer : Gagana R Karanth Lyrics : Gagana R Karanth Music : Rocky – Shiv Label : T series Ninna nenapalli lyrics in Kannada ನಿನ್ನ ನೆನಪಲ್ಲಿ ಸಾಂಗ್ ಲಿರಿಕ್ಸ್ ಆ ಒಂದು ರಾತ್ರಿ ನಿನ್ನ ನೆನಪಲ್ಲಿ ಒಬ್ಬಂಟಿ ಒಂದು ಕಾಡಿತುನಿನ್ನ ಕಣ್ಣಾ ನೋಟವು ಒಂದು ನನ್ನನ್ನೇ ನೋಡುತಾ ಸೆಳೆಯಿತು ಈಗ ಈ ಕ್ಷಣವೂ ಏಕೆ ಒಂಟಿತನವೂ … Read more

Contact Us

error: Content is protected !!