Male haniye lyrics ( ಕನ್ನಡ ) – Shiva 143

Male haniye song details : Song : Male haniye Singer : Nihal Tauro, Prithwi Bhat Lyrics : Kraanti Kumar Movie : Shiva 143 Music : Arjun Janya Label : Anand audio Male haniye lyrics in kannada ಮಳೆ ಹನಿಯೇ ಸಾಂಗ್ ಲಿರಿಕ್ಸ್ ಮಳೆ ಹನಿಯೇ ಮಳೆ ಹನಿಯೇಧರೆ ಯಾಕೋ ಬೆವರಿ ನಿಂತಂತೆಮಳೆ ಹನಿಯೇ ಮಳೆ ಹನಿಯೇಧರೆ ಯಾಕೋ ಬೆವರಿ ನಿಂತಂತೆವೇಗ ಎದೆಯ ಒಳಗೆ … Read more

Deepavali deepavali lyrics ( ಕನ್ನಡ ) – Muddina maava

Deepavali deepavali song details : Song : Deepavali deepavali Singer : S P Balasubrahmanyam, Dr. Rajkumar Lyrics : Hamsaleka Movie: Muddina maava Music : S P Balasubrahmanyam Label : Lahari music Deepavali deepavali lyrics in kannada ದೀಪಾವಳಿ ದೀಪಾವಳಿಗೋವಿಂದ ಲೀಲಾವಳಿಅಳಿಯ ಮಗನಾದನುಮಾವ ಮಗುವಾದನು ದೀಪಾವಳಿ ದೀಪಾವಳಿಗೋವಿಂದ ಲೀಲಾವಳಿಅಳಿಯ ಮಗನಾದನುಮಾವ ಮಗುವಾದನು ಹೇ ತಾನೂ ತಂದಾನ ತಂದಾನ ತಾನತಂದಾನ ನಾನಾತಾನೂ ತಂದಾನ ತಂದಾನ ತಾನತಂದಾನ … Read more

Deepadinda deepava lyrics ( ಕನ್ನಡ ) – Nanjundi

Deepadinda deepava song details : Song : Deepadinda deepava Singer : Madhu Balakrishna, Nanditha Lyrics : Hamsalekha Movie : Nanjundi Music : Hamsalekha Label : SGV music Deepadinda deepava lyrics in kannada ದೀಪದಿಂದ ದೀಪವ ದೀಪವ, ದೀಪವ, ದೀಪವ…ಹಚ್ಚಬೇಕು ಮಾನವ ಮಾನವ, ಮಾನವ, ಮಾನವ…ಪ್ರೀತಿಯಿಂದ ಪ್ರೀತಿ ಹಂಚಲು ದೀಪದಿಂದ ದೀಪವಹಚ್ಚಬೇಕು ಮಾನವಪ್ರೀತಿಯಿಂದ ಪ್ರೀತಿ ಹಂಚಲುಮನಸಿನಿಂದ ಮನಸನುಬೆಳಗಬೇಕು ಮಾನವಮೇಲು ಕೀಳು ಭೇದ ನಿಲ್ಲಲುಭೇದವಿಲ್ಲ ಬೆಂಕಿಗೆ,ದ್ವೇಷವಿಲ್ಲ ಬೆಳಕಿಗೆನೀ … Read more

Yammo yammo nodade lyrics ( ಕನ್ನಡ ) – Malla

Yammo yammo nodade song details : Song : Yammo yammo nodade Singer : Anuradha Sriram, Srinivas Lyrics : V Ravichandran Movie : Malla Music : V Ravichandran Label : Jhankar music Yammo yammo nodade lyrics in kannada ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ ನಾ ಧಿನ್ ಧಿನ್ನ ನಾ ಧಿನ್ ಧಿನ್ ಧಿನ್ನಯಮ್ಮೋ ಯಮ್ಮೋ ನೋಡ್ದೆ ನೋಡ್ದೆನೋಡ್ಬಾರ್ದನ್ನ ನಾ ನೋಡ್ದೆಯಮ್ಮೋ ಯಮ್ಮೋ ಮಾಡ್ದೆ … Read more

Olagirodu olagidrene anda lyrics ( ಕನ್ನಡ ) – Malla

Olagirodu olagidrene anda song details : Song : Olagirodu olagidrene anda Singer : Udith Narayan, Suma Lyrics : V Ravichandran Movie : Malla Music : V Ravichandran Label : SGV Olagirodu olagidrene anda lyrics in kannada ಒಳಗಿರೋದ್ ಒಳಗಿದ್ರೆಅಂದಚಂದಾನೆ ಬಂಗಾರಒಳಗಿರೋದ್ ಒಳಗಿದ್ರೆಅಂದಚಂದಾನೆ ಬಂಗಾರಒಳಗಿರೋದ್ ಹೊರಗಿದ್ರೆಕಿರ್‌ಕಿರ್ ಕಿರುಗುತ್ತೆ ಬಂಗಾರಮದನನ್ನ ಮಕ್ಕಳೆಲ್ಲಾಕರಗೋದ್ರು ನಿನ್ನ ನೋಡಿ ಮದುವೆಯಾದವರೆಲ್ಲಾಮರೆತೋದ್ರು ಹೆಂಡೀರಾಬೇಳೆ ಕಾಳುಬೇಯುತ್ತಿಲ್ಲಾಗದ್ದೆ ಯಾರೂಊಳುತ್ತಿಲ್ಲಾನನ್ನಾ ಬಂಗಾರಊರಿಗೆ ಹೇಳೇ ಒಂದು ಪರಿಹಾರsupercinelyrics.com … Read more

Ee preethiya marethu lyrics ( ಕನ್ನಡ ) – Malla

Ee preethiya marethu song details : Song : Ee preethiya marethu Singer : S P Balasubrahmanyam , K S Chithra Lyrics : V Ravichandran Movie : Malla Music : V Ravichandran Label : SGV music Ee preethiya marethu lyrics in kannada ಈ ಪ್ರೀತಿಯಾ ಮರೆತು ಈ ಪ್ರೀತಿಯಾ ಮರೆತುಬಾಳೋದು ಹೇಗೆ ಹೇಳು ನೀನಿಲ್ಲದಾ ಹೊತ್ತುನೀನಿಲ್ಲದಾ ಹೊತ್ತುನಾ ಹೇಗೆ ಕಳೆಯಲೇಳುಪಲ್ಲವಿ ಇಲ್ಲದಾ … Read more

Ninnade ninnade lyrics ( ಕನ್ನಡ ) – Raymo

Ninnade ninnade song details : Ninnade ninnade lyrics in kannada ನಿನ್ನದೇ ನಿನ್ನದೇ ಆಲೋಚನೆ ಈಗ ನನಗೆಪ್ರೇಮವೇ ಪ್ರೇಮವೇ ಅರೆತಿಲ್ಲ ಇವನೊಂದು ಕಲ್ಲೇ ಕನಸಿನಂತೆ ಭಾಸವಾದೆ ನೀನು ನನಗೆಕರೆದೆ ನನ್ನ ಮನದ ಮನೆಗೆಬಾರದೆ ಹೋದೆ ನೀ…. ಪ್ರಣಯ ಗಿಣಯ ಸುಳ್ಳು ಕಂತೆಒಲವು ಗಿಲವು ಬರಿಯ ಚಿಂತೆಪ್ರೀತಿ ಕುರುಡನಾಗದಂತೆನಾನು…. ಜಗದ ನಿಯಮ ಪ್ರೀತಿಯಂತೆನನ್ನ ಗಮನ ನಾನೆಯಂತೆಗುಡುಗು ಸಿಡಿಲ ಶಬ್ದದಂತೆನಾನು…ನಾನೇ….supercinelyrics.com ನಿನ್ನದೇ ನಿನ್ನದೇ ಆಲೋಚನೆ ಈಗ ನನಗೆ( Music ) ನೆರಳಿನಂತೆ ನಿನ್ನಜೊತೆಗೆ ಬರುವೆ ಜಾಣಹಿಡಿದೆಂದು ಕೈ … Read more

Karunade kai chachide node lyrics ( ಕನ್ನಡ ) – Malla

Karunade kai chachide node song details : Song : Karunade kai chachide node Singer : L N Shastry Lyrics : V Ravichandran Movie : Malla Music : V Ravichandran Label : SGV Music Karunade kai chachide node lyrics in kannada ಕರುನಾಡೇ ಕೈ ಚಾಚಿದೆ ನೋಡೆಹಸಿರುಗಳೇಆ ತೋರಣಗಳೇಬೀಸೋ ಗಾಳಿ ಚಾಮರ ಬೀಸಿದೆಹಾಡೋ ಹಕ್ಕಿ ಸ್ವಾಗತ ಕೋರಿದೇಈ ಮಣ್ಣಿನಾ ಕೂಸು ನಾ ಕರುನಾಡೇಎದೆ … Read more

Nanthak baa lyrics ( ಕನ್ನಡ ) – Shiva 143

Nanthak baa song details : Song : Nanthak baa Singer : Mangli, Aniruddha Sastry, Santosh Venky, Chethan Naik Lyrics : Anil kumar Movie : Shiva 143 Music : Arjun Janya Label : Anand audio Nanthak baa lyrics in kannada ನಂತಕ್ ಬಾ ಸಾಂಗ್ ಲಿರಿಕ್ಸ್ ಇಂಗ್ಲಿಷ್ ಮೆಡಿಸಿನ್ ಬಂದುನಾಟಿ ವಿದ್ಯೆ ನಾನಾ ವಿದ್ಯೆಮೂಲೆ ಸೇರೋ ಹೊತ್ತಲ್ಲಿ ಕಾಡಲ್ಲಿ ಅಲೆದು ಬಗೆದು ತೆಗೆದುಕುಟ್ಟಿ … Read more

Rama rama rama lyrics ( ಕನ್ನಡ ) – Dil pasand

Rama rama rama song details : Song : Rama rama rama Singer : Mangli Lyrics : Chethan Kumar Movie : Dil pasand Music : Arjun Janya Label : Anand audio Rama rama rama lyrics in kannada ರಾಮ ರಾಮ ಸಾಂಗ್ ಲಿರಿಕ್ಸ್ ಯಾವ ಊರಿನ ರಾಜನೋಹೊತ್ಕೊಂಡ್ ಹೋಗೋಕೆ ಬಂದವ್ನೋನೋಡ್ತಿದ್ದಂಗೆ ಕಳೆದೋಗ್ಬಿಟ್ಟೆರಾಮ ರಾಮ ರಾಮ ಅಯ್ಯೋ ರಾಮ ರಾಮ ರಾಮ supercinelyrics.com ಎಷ್ಟು ಚಂದ … Read more

Contact Us